Day: April 6, 2020

ಒಂದು ಚಿಕ್ಕ ಹಸಿ ಶುಂಠಿ ಈ ೫ ಸಮಸ್ಯೆಗಳಿಗೆ ರಾಮಬಾಣ

ಅಡುಗೆಗೆ ಬಳಸುವಂತ ಶುಂಠಿ ಹತ್ತಾರು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ, ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ದೇಹಕ್ಕೆ ಬೇಕಾಗಿರುವಂತ ಹಲವು ಪೌಷ್ಟಿಕಾಂಶವನ್ನು ನೀಡುತ್ತದೆ. ಶುಂಠಿ ಹೇಗೆಲ್ಲ ಉಪಯೋಗಕಾರಿ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ ಮೊದಲನೆಯದಾಗಿ ಮಹಿಳೆಯರಲ್ಲಿ ಋತು ಸ್ರಾವ ಸಮಸ್ಯೆಯನ್ನು ನಿವಾರಿಸುವಲ್ಲಿ…

ಗಂಟಲು ನೋವು ನಿವಾರಿಸುವ ಜೊತೆಗೆ ಮಕ್ಕಳ ಬುದ್ದಿ ಚುರುಕು ಗೊಳಿಸುವ ಬೆಂಡೆಕಾಯಿ

ಪ್ರಕೃತಿ ಒಂದು ಅದ್ಭುತವಾದ ಸುಂದರ ಲೋಕ. ಇದನ್ನು ಯಾರು ಹೇಗೆ ಸೃಷ್ಟಿಸಿದರೋ ತಿಳಿಯದು. ಆದರೆ ಇದನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರಕೃತಿ ನಮಗೆ ಹಣ್ಣು, ಹಂಪಲುಗಳನ್ನು, ತರಕಾರಿಗಳನ್ನು, ಹೂವುಗಳನ್ನು ನೀಡುತ್ತವೆ. ಪ್ರತಿಯೊಂದು ಹೂವು ಮತ್ತು ಹಣ್ಣುಗಳು ತರಕಾರಿಗಳು ಅದರದ್ದೇ ಆದ…

ದೇಹಕ್ಕೆ ಎನರ್ಜಿ ನೀಡುವ ಜೊತೆಗೆ ಕೆಮ್ಮು ಶೀತ ಕಫ ನಿವಾರಿಸುವ ಹುರುಳಿ!

ಎಲ್ಲರಿಗೂ ಕಾಳುಗಳ ಬಗ್ಗೆ ತಿಳಿದಿದೆ. ಪ್ರತಿಯೊಂದು ಕಾಳುಗಳು ಅದರದ್ದೇ ಆದ ವಿಶೇಷವಾದ ಪೌಷ್ಟಿಕತೆಯನ್ನು ಮನುಷ್ಯನಿಗೆ ನೀಡುತ್ತವೆ. ಹಾಗೆಯೇ ಮೊಳಕೆಕಾಳು ತಿನ್ನಲು ರುಚಿಯಾಗಿರುತ್ತದೆ. ಅಷ್ಟೇ ಮನುಷ್ಯನ ಆರೋಗ್ಯ ವೃದ್ಧಿಸುತ್ತದೆ. ಕಾಳುಗಳು ಒಂದೋ ಎರಡೋ ಅಲ್ಲ. ಅದರಲ್ಲಿ ಬಹಳ ವಿಧಗಳಿವೆ. ನವಣೆ, ರಾಗಿ, ವಟಾಣಿ…