Day: January 15, 2020

ಜ್ಞಾಪಕ ಶಕ್ತಿಯನ್ನು ವೃದ್ಧಿಸುವ ಜೊತೆಗೆ ಹತ್ತಾರು ಲಾಭಗಳನ್ನು ಹೊಂದಿರುವ ಬೇಲದಹಣ್ಣು

ಬೇಲದಹಣ್ಣು ಸಾಮಾನ್ಯವಾಗಿ ಗ್ರಾಮೀಣ ಜನರಿಗೆ ಹೆಚ್ಚು ಚಿರಪರಿಚಿತವಾಗಿರುವಂತ ಹಣ್ಣಾಗಿದೆ, ಈ ಹಣ್ಣು ಹತ್ತಾರು ಆರೋಗ್ಯಕರ ಗುಣಗಳನ್ನು ಹೊಂದಿದೆ ಇದರಲ್ಲಿರುವಂತ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ಈ ಮೂಲಕ ತಿಳಿಯೋಣ. ಈ ಹಣ್ಣನ್ನು ಬಾಲ್ಯದಲ್ಲಿ ಬಹಷ್ಟು ಜನರು ಸೇವನೆ ಮಾಡಿರುತ್ತಾರೆ ಇದರಲ್ಲಿ ಜ್ಞಾಪಕ ಶಕ್ತಿಯನ್ನು…

ಚಿಕನ್ ಮಟನ್ ಗಿಂತ ಎರಡರಷ್ಟು ಅರೋಗ್ಯ ವೃದ್ಧಿಸುವ ಒಣ ಹಣ್ಣುಗಳಿವು

ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತ ಪ್ರೊಟೀನ್ ಪೋಷಕಾಂಶಗಳನ್ನು ಪಡೆಯಲು ಸಸ್ಯಾಹಾರ ಹಾಗು ಮಾಂಸಾಹಾರ ಸೇವನೆ ಮಾಡುವುದು ಅಗತ್ಯವಾಗಿದೆ, ಆದ್ರೆ ಆರೋಗ್ಯಕ್ಕೆ ಸೊಪ್ಪು ತರಕಾರಿಗಳು ಹಾಗು ಮಾಂಸಾಹಾರ ಮೊಟ್ಟೆ ಮೀನು ಇವೆಲ್ಲವೂ ಕೂಡ ಅಗತ್ಯವಾಗಿ ಬೇಕಾಗುತ್ತದೆ. ಚಿಕನ್ ಮಟನ್ ಸೇವನೆಗಿಂತ ಈ ಹಣ್ಣುಗಳನ್ನು ಸೇವನೆ…

ಉಗುರು ಸುತ್ತು ನಿವಾರಿಸುವ ಸುಲಭ ಮನೆಮದ್ದುಗಳಿವು

ಉಗುರು ಸುತ್ತು ಸಮಸ್ಯೆ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಿಗಾದರು ಇದು ಕಾಡುತ್ತದೆ, ಈ ಸಮಸ್ಯೆಗೆ ಮನೆಯಲ್ಲಿಯೇ ಹಲವು ಮನೆಮದ್ದುಗಳನ್ನು ಕಂಡುಕೊಂಡು ಇದರಿಂದ ಪರಿಹಾರ ಪಡೆಯಬಹುದಾಗಿದೆ, ಹಳ್ಳಿಗಳಲ್ಲಿ ಉಗುರು ಸುತ್ತು ಸಮಸ್ಯೆಗೆ ಕೆಲವರು ಮನೆಮದ್ದುಗಳನ್ನು ಬಳಸಿ ಪರಿಹಾರ ಕಾಣುತ್ತಾರೆ. ಅಂತಹ ಒಂದಿಷ್ಟು ಮನೆಮದ್ದುಗಳನ್ನು…

ಕಫ ಕೆಮ್ಮು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ನಿವಾರಿಸುವ ಎಳ್ಳು

ಎಳ್ಳು ಅನ್ನೋದು ಎರಡು ಬಗೆಯಲ್ಲಿ ಕಂಡು ಬರುತ್ತದೆ ಅದರಲ್ಲಿ ಕಪ್ಪು ಎಳ್ಳು ಹಾಗು ಇನ್ನೊಂದು ಬಿಳಿ ಎಳ್ಳು ಎಂಬುದಾಗಿ, ಈರದು ಕೂಡ ಆರೋಗ್ಯಕ್ಕೆ ಹಾಗು ಆಹಾರ ಖ್ಯಾದ್ಯಗಳಿಗೆ ಸಹಕಾರಿಯಾಗಿದೆ, ಇಲ್ಲಿ ಕಪ್ಪು ಎಳ್ಳು ಬಳಸಿ ಯಾವೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಣ.…

ವಿಜ್ಞಾನಿಗಳ ಪ್ರಕಾರ ಮೊಸರನ್ನ ತಿನ್ನೋದ್ರಿಂದ ಇಷ್ಟೊಂದು ಲಾಭಗಳಿವೆಯಂತೆ

ಮೊಸರನ್ನ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ ಇಂದಿನ ಇಂದಿನ ದಿನಗಳಲ್ಲಿ ಅಷ್ಟೇ ಅಲ್ಲದೆ ನಮ್ಮ ಹಿರಿಯರ ಕಾಲದಿಂದಲೂ ಹಾಗೂ ಋಷಿ ಮುನಿಗಳ ಕಾಲದಿಂದಲೂ ಕೂಡ ಮೊಸರನ್ನವನ್ನು ಬಳಸಲಾಗುತ್ತಿದೆ. ಮೊಸರನ್ನ ಸೇವನೆಯಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ, ರಷ್ಯಾದ ವಿಜ್ಞಾನಿಗಳು ಹೇಳುವ ಪ್ರಕಾರ ಮೊಸರನ್ನ ಸೇವನೆಯಿಂದ…

ದಕ್ಷಿಣ ಕಾಶಿ ಎಂದು ಕರೆಯುವ ಅಂತರಗಂಗೆ ಬೆಟ್ಟದ ಬಗ್ಗೆ ನೀವು ತಿಳಿಯದ ಕುತೂಹಲಕಾರಿ ವಿಚಾರ

ರಾಜ್ಯದಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿವೆ ಹಾಗೂ ಪ್ರವಾಸಿತಾಣಗಳಿವೆ ಎಲ್ಲವು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿರುತ್ತವೆ, ಅದೇ ನಿಟ್ಟಿನಲ್ಲಿ ಈ ಅಂತರಗಂಗೆ ಬೆಟ್ಟ ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಈ ಅಂತರಗಂಗೆ ಬೆಟ್ಟಕ್ಕೆ ದಕ್ಷಿಣ ಕಾಶಿ ಎಂಬುದಾಗಿ…