ಬಹಳಷ್ಟು ಜನರಿಗೆ ವಯಸ್ಸಾದರೂ ಯಂಗ್ ಆಗಿ ಕಾಣುವ ಆಸೆ ಇರುತ್ತದೆ ಅದಕ್ಕಾಗಿ ಕೆಮಿಕಲ್ಸ್ ಮೊರೆ ಹೋಗುತ್ತಾರೆ ಆದರೆ ಅದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಆಲ್ಫಾ ನ್ಯಾಚುರಲ್ ಗ್ರೀನ್ ಟೀಯನ್ನು ಕುಡಿಯುವುದು ಹೇಗೆ, ಅದರ ಪ್ರಯೋಜನಗಳು ಯಾವುವು ಹಾಗೂ ಅದರಿಂದ ಯಂಗ್ ಆಗಿ ಕಾಣುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಆಂಟಿ ಎಜಿಂಗ್ ಅಂದರೆ 40 ವರ್ಷವಾದರೂ 25 ವರ್ಷದವರಂತೆ ಕಾಣುವುದು. ಆಹಾರ ಪದ್ಧತಿ, ಹೆಚ್ಚು ನೀರು ಕುಡಿಯುವುದರಿಂದ, ಹಸಿ ತರಕಾರಿ ಹಣ್ಣುಗಳನ್ನು ಸೇವಿಸುವುದು, ತುಪ್ಪ ಹೆಚ್ಚು ಸೇವಿಸುವುದು, ಕೊಕೋನಟ್ ಆಯಿಲ್ ಹೆಚ್ಚು ಬಳಸುವುದು, ತೆಂಗಿನ ಕಾಯಿ ಹಾಲನ್ನು ಕುಡಿಯುವುದರಿಂದ ಮುಖದ ಕಾಂತಿ, ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಆಗ ಬಯೋಲಾಜಿಕಲಿ ಯಂಗ್ ಆಗಿ ಕಾಣಬಹುದು. ವರ್ಜಿನಲ್ ಕೊಕೋನಟ್ ಆಯಿಲ್ ಹೆಚ್ಚು ಬಳಸುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಆಲ್ಫಾ ನ್ಯಾಚುರಲ್ ಗ್ರೀನ್ ಟೀಯನ್ನು ಕುಡಿಯುವುದರಿಂದ ಕಣ್ಣಿನ ಕೆಳಗೆ ಕಪ್ಪಾಗಿರುವುದು ಕಡಿಮೆಯಾಗುತ್ತದೆ.

ಒಂದು ಲೋಟ ನೀರನ್ನು ಕುದಿಸಬೇಕು ಅದಕ್ಕೆ ಆಲ್ಫಾ ನ್ಯಾಚುರಲ್ ಗ್ರೀನ್ ಟೀಯನ್ನು ಅರ್ಧ ಸ್ಪೂನ್ ಹಾಕಬೇಕು 3 ನಿಮಿಷ ಮುಚ್ಚಿಟ್ಟು ನಂತರ ಸೋಸಿ ಆದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪವನ್ನು ಹಾಕಿ ಕುಡಿಯಬೇಕು. ಇದನ್ನು ದಿನಕ್ಕೆ 2-3 ಬಾರಿ ಆಹಾರ ತೆಗೆದುಕೊಳ್ಳುವ ಮೊದಲು ಕುಡಿಯಬೇಕು ಇದರಿಂದ ತೂಕ ಕಡಿಮೆಯಾಗುತ್ತದೆ, ಮುಖದ ಕಾಂತಿ ಹೆಚ್ಚುತ್ತದೆ. ಗ್ರೀನ್ ಟೀಯನ್ನು ಕುದಿಸಿ ಆ ನೀರಿನಲ್ಲಿ ಕಾಟನ್ ನ್ನು ಅದ್ದಿ ಕಣ್ಣಿನ ಕೆಳಗೆ ಇಡುವುದರಿಂದ ಕಪ್ಪಾಗುವುದು ಕಡಿಮೆಯಾಗುತ್ತದೆ. ಗ್ರೀನ್ ಟೀಯನ್ನು ಸಣ್ಣದಾಗಿ ಪುಡಿ ಮಾಡಬೇಕು ಅದಕ್ಕೆ ಮೊಸರು, ಶುದ್ಧವಾದ ಅರಿಶಿಣ ಸೇರಿಸಿ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ವಾಷ್ ಮಾಡುವುದರಿಂದ ಒಂದು ತಿಂಗಳಿನಲ್ಲಿ ಮುಖದ ಕಾಂತಿ ಹೆಚ್ಚುತ್ತದೆ.

ನಟ್ಸ್, ಆಲ್ಫಾ ನ್ಯಾಚುರಲ್ ಸ್ಕಿನ್ ಆಂಡ್ ಹೇರ್ ಎಂಬ ಟ್ಯಾಬ್ಲೆಟ್ ಅನ್ನು ದಿನಕ್ಕೆ ಒಂದು ಸೇವಿಸುತ್ತಾ ಬಂದರೆ ಯಂಗ್ ಆಗಿ ಕಾಣಬಹುದು. ಗ್ರೀನ್ ಟೀಯನ್ನು ಕುಡಿಯುವ ನೀರಿಗೆ ಹಾಕಿದಾಗ ಹಸಿರಾದ ದ್ರಾವಣ ಬರುತ್ತದೆ ಅದಕ್ಕೆ ಆಲೋವೆರಾ ಸೇರಿಸಿ ಮಿಕ್ಸ್ ಮಾಡಿ ಸ್ಕಿನ್ ಟೋನರ್ ಆಗಿ ಬಳಸಬಹುದು ಇದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ತಲೆ ಸ್ನಾನ ಆದ ನಂತರ ಒಂದು ಗ್ಲಾಸ್ ಗ್ರೀನ್ ಟೀಯನ್ನು ತಲೆಗೆ ಹಾಕಿ ವರೆಸಿಕೊಳ್ಳುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಇರುವವರು ಗ್ರೀನ್ ಟಿಗೆ ನಿಂಬೆ ರಸವನ್ನು ಹಾಕದೆ ಇರಬಹುದು. ಡಯಾಬಿಟಿಸ್ ಇರುವವರು ಜೇನು ತುಪ್ಪವನ್ನು ಹಾಕದೆ ಇರಬಹುದು. ಗ್ರೀನ್ ಟಿ ಬಗ್ಗೆ ಗೊತ್ತಿಲ್ಲದವರಿಗೆ ಈ ಮಾಹಿತಿ ಸಹಾಯಕವಾಗಿದೆ. ಆಲ್ಫಾ ನ್ಯಾಚುರಲ್ ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುತ್ತದೆ ಆದ್ದರಿಂದ ಅದನ್ನು ಬಳಸುವುದು ಉತ್ತಮ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸಿಕೊಂಡು 40 ವರ್ಷ ವಯಸ್ಸಾದರೂ ಯಂಗ್ ಆಗಿ ಕಾಣಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!