Warden Jobs: ವಾರ್ಡನ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ

ಖಾಲಿ ಇರುವ ಹುದ್ದೆಗಳು:
ಮೆಸ್ಸು ಸೂಪರ್ವೈಸರ್(ಪುರುಷ)
ವಾರ್ಡನ್ (ಮಹಿಳೆ)
ದೈಹಿಕ ಶಿಕ್ಷಣ ಟೀಚರ್
ಹಾಸ್ಟೆಲ್ ಟ್ಯೂಟರ್ಸ್

ವಿದ್ಯಾರ್ಹತೆ :ಮೆಸ್ ಸೂಪರ್ವೈಸರ್ ‌& ವಾರ್ಡನ್ :
ಈ ಹುದ್ದೆಗಳಿಗೆ ಪದವಿ ಹಾಗೂ ಉತ್ತಮವಾಗಿ ಮಾತನಾಡುವ ಕೌಶಲ್ಯ ಹೊಂದಿರಬೇಕು.
ದೈಹಿಕ ಶಿಕ್ಷಣ ಟೀಚರ್: ಈ ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಬಿಪಿಎಡ್/‌ ಎಂಪಿಎಡ್ ಆಗಿರಬೇಕು. ಉದ್ಯೋಗ ಸ್ಥಳ: ಮಂಡ್ಯ ಜಿಲ್ಲೆ

ಹಾಸ್ಟೆಲ್ ಟ್ಯೂಟರ್ಸ್ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಬಿಎಸ್ಸಿ ಬಿಎಡ್ ಅಥವಾ ಬಿಎ ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು (ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಆಹಾರ ಕೊಡಲಾಗುವುದು).

ವಯೋಮಿತಿ : 18 ರಿಂದ 40 ವರ್ಷದ ಒಳಗೆ.
[email protected] ಈ ವೆಬ್ಸೈಟ್ಗೆ ನಿಮ್ಮ resume ಯನ್ನು ಕಳಿಸಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ಲಿಖಿತ ಪರೀಕ್ಷೆ ಹಾಗೂ ಅರ್ಜಿ ಶುಲ್ಕವಿರುವುದಿಲ್ಲ.

Leave a Reply

Your email address will not be published. Required fields are marked *