vrushaba rashivrushaba rashi

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಷಭ ರಾಶಿಯವರ ಜೂನ್ ತಿಂಗಳಿನ ಮಾಸ ಭವಿಷ್ಯ ನೋಡೋಣ :-

ವೃಷಭ ರಾಶಿಯಲ್ಲಿ ಜನ್ಮ ಗುರು ಮತ್ತು ಶುಕ್ರ ಗ್ರಹ ಇದೆ. ಜನ್ಮ ಗುರು ಶುಕ್ರ ಗ್ರಹ ಇರುವಲ್ಲಿ ಒಳ್ಳೆಯ ಫಲ ತರುವುದಿಲ್ಲ. ಗುರು ಗ್ರಹ ವೃಷಭ ರಾಶಿಗೆ ಯೋಗಪ್ರದ ಹಾಗು ಲಾಭದಾಯಕವಾಗಿ ಇದೆ. ರಾಹು ಗ್ರಹ 11 ನೇ ಮನೆಯಲ್ಲಿ ಇರುವುದದಿಂದ ಏಕದಷಾಧಿ ಸ್ಥಾನಧಿಪತಿ ಯೋಗ. ಕೇತು ಗ್ರಹ 5 ನೇ ಮನೆಯಲ್ಲಿ ಇರುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ.

ಹಿತ-ಶತ್ರುಗಳ ಕಾಟ ಹೆಚ್ಚಾಗುತ್ತದೆ. ವಿಶೇಷ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲವು ಸಮಸ್ಯೆಗಳು ಕೂಡ ಎದುರಾಗಬಹುದು. ಕೆಲಸ ಜಾಸ್ತಿ ಆದ್ರೆ ಸಂಬಳ ಕಡಿಮೆ. ರವಿ ಗ್ರಹ ಮತ್ತು ಶುಕ್ರ ಗ್ರಹ ಕಲಹಗಳನ್ನು ಉಂಟುಮಾಡುತ್ತದೆ. ಈ ಗ್ರಹಗಳು ವೈರತ್ವ ಮತ್ತು ಎದುರಾಳಿತನ ಸೃಷ್ಟಿ ಮಾಡುತ್ತದೆ.

ಪರಿಹಾರ :-ಸೂರ್ಯ ಭಗವಾನ್ ಆರಾಧನೆ ಮಾಡಿದರೆ ಒಳ್ಳೆಯ ಮಂಗಳಕರ ಫಲಗಳು ಲಭಿಸುತ್ತದೆ.ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519

ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!