ಯಜಮಾನ ಎಂದರೆ ನೆನಪಾಗುವುದು ವಿಷ್ಣುವರ್ಧನ್ ಅವರ ಸಿನೆಮಾ. ಇದರಲ್ಲಿ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ಇದರಲ್ಲಿ ಹಲವಾರು ಕನ್ನಡ ನಟರು ಮತ್ತು ನಟಿಯರು ನಟನೆ ಮಾಡಿದ್ದಾರೆ. ಹಾಗೆಯೇ ಈ ಸಿನೆಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈಗ2 ವರ್ಷಗಳ ಹಿಂದೆ ದರ್ಶನ್ ಅವರ ನಾಯಕತ್ವದಲ್ಲಿ ಹೊಸದಾದ ರೀತಿಯಲ್ಲಿ ಯಜಮಾನ ಸಿನೆಮಾ ಬಂದಿತ್ತು. ಇದೂ ಸಹ ವಿಭಿನ್ನವಾಗಿ ಇದೆ. ಆದ್ದರಿಂದ ನಾವು ಇಲ್ಲಿ ವಿಷ್ಣುವರ್ಧನ್ ಅವರ ಯಜಮಾನ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರೆಹಮಾನ್ ಅವರು ಯಜಮಾನ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ಯಜಮಾನ ಸಿನಿಮಾ 2000 ಇಸವಿಯಲ್ಲಿ ತೆರೆಗೆ ಬಂದಿತ್ತು. ಈ ಚಲನಚಿತ್ರದಲ್ಲಿ ವಿಷ್ಣುವರ್ಧನ್‍ರವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ದೊರಕಿವೆ. ಹಾಗೆಯೇ ಇದರಲ್ಲಿ ಅನೇಕ ಕಲಾವಿದರುಗಳು ನಟನೆ ಮಾಡಿದ್ದಾರೆ. ಅನೇಕ ಕನ್ನಡ ನಟಿಯರು ಬಹಳ ಚೆನ್ನಾಗಿ ತಮ್ಮ ಅಭಿನಯವನ್ನು ಮಾಡಿದ್ದಾರೆ.
ಪಿ ಶೇಷಾದ್ರಿ ಮತ್ತು ರತ್ನಾವತಿ ಅವರು ಯಜಮಾನ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಡಾಕ್ಟರ್ ವಿಷ್ಣುವರ್ಧನ್ ಅವರು ಹಲವಾರು ಸಿನಿಮಾಗಳನ್ನು ದ್ವಿ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಅಂಥವುಗಳಲ್ಲಿ ಈ ಸ್ನೇಹ ಕೂಡ ಒಂದು. ಇದರಲ್ಲಿ ನಟಿ ಪ್ರೇಮಾ ಅವರು ಸಹ ಇದ್ದಾರೆ. ಹಾಗೆಯೇ ಅಭಿಜಿತ್ ಶಶಿಕುಮಾರ್ ಅಭಿಲಾಶ್ ಮತ್ತು ಪವಿತ್ರ ಲೋಕೇಶ್ ಅವರು ಕೂಡ ಇದ್ದಾರೆ. ಹಾಗೆಯೇ ಒಳ್ಳೆಯ ಕಾಮಿಡಿ ವ್ಯಕ್ತಿಯಾದ ಟೆನ್ನಿಸ್ ಕೃಷ್ಣ ಅವರು ಕಾಮಿಡಿ ಬಹಳ ಸುಂದರವಾಗಿದೆ.
ಈ ಸಿನೆಮಾಕ್ಕೆ ರಾಜೇಶ್ ರಾಮನಾಥ್ ಅವರು ಸಂಗೀತವನ್ನು ನಿರ್ದೇಶನ ಮಾಡಿದ್ದಾರೆ. ಆಸ್ಕರ್ ಫಿಲಂ ಸಂಸ್ಥೆಯು ಸಿನಿಮಾವನ್ನು ಬಿಡುಗಡೆ ಮಾಡಿದೆ. ಹಾಗೆಯೇ ಇದಕ್ಕೆ ಸಾಹಿತ್ಯವನ್ನು ಕೆ ಕಲ್ಯಾಣ್ ಅವರು ಮಾಡಿದ್ದಾರೆ. ಹಾಗೆಯೇ ಇದಕ್ಕೆ ಗಾಯನವನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಮಾಡಿದ್ದಾರೆ. ಅದರಲ್ಲಿರುವ ಪ್ರತಿಯೊಂದು ಹಾಡುಗಳು ಈಗಲೂ ಕೇಳಲು ಸುಮಧುರ ಎನಿಸುತ್ತವೆ. ಅದರಲ್ಲೂ ಪ್ರೇಮ ಚಂದ್ರಮ ಕೈಗೆ ಸಿಗುವುದೇ ಈ ಹಾಡು ಬಹಳ ಚೆನ್ನಾಗಿದೆ. ಹಾಗೆಯೇ ಈ ಸಿನಿಮಾ ನಿರೀಕ್ಷೆಗಿಂತಲೂ ಹೆಚ್ಚಿನ ದಿನಗಳಷ್ಟು ನೋಡಿ ಅತಿ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದೆ.