Tulsi Vivah 2023: ನಾಳೆ ನವೆಂಬರ್ 24ರಂದು ತುಳಸಿ ಹಬ್ಬ, ಈ ಹಬ್ಬದ ದಿನವೇ ಸೇವಾರ್ಥ ಸಿದ್ಧಿ ಯೋಗ ರೂಪುಗೊಂಡಿದೆ, ಅಷ್ಟೇ ಅಲ್ಲದೆ ಮೂರು ಶುಭಯೋಗಗಳು ರೂಪುಗೊಳ್ಳಲಿದೆ. ಅದರ ಜೊತೆಗೆ ಪ್ರದೋಷ ವ್ರತ ಇದ್ದು ಜೊತೆಗೆ ಶುಕ್ರವಾರದ ದಿನ ಹಬ್ಬ ಇರುವುದು ಇನ್ನು ವಿಶೇಷ. ಈ ದಿವಸದಂದು ಉಪವಾಸ ಇದ್ದು, ವ್ರತ ಮಾಡಿ ತುಳಸಿ ಪೂಜೆ ಮಾಡಿದರೆ ಲಕ್ಷ್ಮೀದೇವಿಯ ಆಶೀರ್ವಾದ, ಮಹಾಶಿವನ ಆಶೀರ್ವಾದ ಪ್ರಾಪ್ತಿಯಿಂದ ನಿಮ್ಮ ಬದುಕಿಗೆ ಸಂತೋಷ, ಸಮೃದ್ಧಿ, ಅದೃಷ್ಟ ಎಲ್ಲವೂ ಸಿಗುತ್ತದೆ.
ಕುಟುಂಬದಲ್ಲಿ ಸಂತೋಷ ಇರುತ್ತದೆ, ಈ ದಿನ ಶಿವನ ಪೂಜೆ ಮಾಡಿದರೆ, ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ. ಈ ದಿನ ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಸಿದ್ಧಿ ಯೋಗ ಕೂಡ ರೂಪುಗೊಂಡಿದೆ. ಈ ವೇಳೆ ಶುಭ ಮುಹೂರ್ತದಲ್ಲಿ ತುಳಸಿ ವಿವಾಹ ಮಾಡಿದರೆ ಎಲ್ಲಾ ಶುಭ ಫಲಗಳು ನಿಮಗೆ ಸಿಗಲಿದೆ. ಈ ದಿನದಂದು ತುಳಸಿ ಮತ್ತು ಲಕ್ಷ್ಮೀದೇವಿಯ ಆಶೀರ್ವಾದ ಎಲ್ಲಾ ರಾಶಿಗಳ ಮೇಲೆ ಇರಲಿದ್ದು, 4 ರಾಶಿಗಳಿಗೆ ವಿಶೇಷ ಫಲ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮಿಥುನ ರಾಶಿ :- ತುಳಸಿ ಹಬ್ಬ ಮತ್ತು ಶುಭಯೋಗಗಳ ಕಾರಣ ಈ ರಾಶಿಯವರಿಗೆ ಅದೃಷ್ಟ ಕೈ ಸೇರಲಿದೆ. ಬದುಕಿನಲ್ಲಿ ಏಳಿಗೆ ಇರುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ.
ಕನ್ಯಾ ರಾಶಿ :– ತುಳಸಿ ಹಬ್ಬ ಮತ್ತು ಶುಭಯೋಗಗಳು ನಿಮಗೆ ಒಳ್ಳೆಯ ಫಲಗಳನ್ನೇ ನೀಡುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಸಮಸ್ಯೆಗಳೆಲ್ಲಾ ದೂರವಾಗಿ, ವೃತ್ತಿಯಲ್ಲಿ ಬಡ್ತಿ ಸಿಗುತ್ತದೆ.
ತುಲಾ ರಾಶಿ :– ತುಳಸಿ ಪೂಜೆಯ ದಿವಸ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಕೀರ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ.
ಕುಂಭ ರಾಶಿ :- ತುಳಸಿ ಹಬ್ಬ ಮತ್ತು ಎಲ್ಲಾ ಯೋಗಗಳು ನಿಮ್ಮ ಅದೃಷ್ಟ ಬೆಳಗಿಸುತ್ತದೆ. ಶತ್ರು ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.