ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯವಾಗಿದೆ ಈ ಸ್ಥಳವನ್ನು ಭೂಮಿಯ ಮೇಲಿನ ವೈಕುಂಠ ಎಂದೂ ಕರೆಯುತ್ತಾರೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹದ ಬಳಿ ಕಿವಿಯಿಟ್ಟು ಕೇಳಿದಾಗ ಸಾಗರದ ಸದ್ದು ಸ್ಪಷ್ಟವಾಗಿ ಕೇಳಿಸುತ್ತದೆ ಅಲ್ಲದೆ ದೇವಸ್ಥಾನದ ವಿಗ್ರಹ ಯಾವಾಗಲೂ ತೇವವಾಗಿರುತ್ತದೆದೇವಸ್ಥಾನದಲ್ಲಿ ಅರ್ಪಿಸುವ ಹೂವುಗಳು ಮಾಲೆಗಳು ಹಾಲು ಬೆಣ್ಣೆ ಪವಿತ್ರ ಎಲೆಗಳು ಹಣ್ಣುಗಳು ಇತ್ಯಾದಿಗಳೆಲ್ಲವೂ ರಹಸ್ಯ ಗ್ರಾಮದಿಂದ ಬಂದವು ಎಂಬುದು ನಿಜವಾಗಿಯೂ ಆಶ್ಚರ್ಯಕರವಾಗಿದೆ .
ಈ ಗ್ರಾಮವು ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ ಎಂಬುದು ಹೊರಗಿನವರಿಗೆ ಇರುವ ಏಕೈಕ ಮಾಹಿತಿಯಾಗಿದೆ. ಆದರೆ ಈ ಗ್ರಾಮಕ್ಕೆ ಗ್ರಾಮದ ನಿವಾಸಿಗಳನ್ನು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ.ನಾವು ಈ ಲೇಖನದ ಮೂಲಕ ತಿರುಪತಿ ದೇವಾಲಯದ ಹಲವು ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ .
ತಿರುಪತಿ ತಿಮ್ಮಪ್ಪನ ದೇವಸ್ಥಾನ ಹಿಂದೆ ಹನ್ನೆರಡು ವರ್ಷಗಳ ಕಾಲ ಮುಚ್ಚಿತ್ತು ತಿರುಪತಿಯ ಗರ್ಭಗುಡಿಯಲ್ಲಿ ಉರಿಯುತ್ತಿರುವ ದೀಪ ಸಾವಿರ ವರ್ಷಗಳಿಂದ ಉರಿಯುತ್ತಿರುವ ದೀಪವಾಗಿದೆ ಭಾರತದಲ್ಲಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ರಾಜ್ಯವೇ ತಮಿಳು ನಾಡು. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮುಂಬದಿಗೆ ಮುಖ್ಯ ದ್ವಾರದ ಬಳಿ ಒಂದು ಬೇತ್ತವಿದೆ ಈ ಬೆತ್ತವನ್ನು ಶಿಕ್ಷಕ ಅನಂತವಲ್ ಅವರು ವೆಂಕಟೇಶ್ವರ ಸ್ವಾಮಿ ಬಾಲಕನಾಗಿ ದ್ದಾಗ ಶಿಕ್ಷಕ ಶಿಕ್ಷಣದ ಸಮಯದಲ್ಲಿ ಹೊಡೆದಿದ್ದರು ಹಾಗೂ ಹೊಡೆಯಲು ಬೆತ್ತವನ್ನುಉಪಯೋಗಿಸಿದರು ಎಂದು ನಂಬಲಾಗಿದೆ.
ಒಮ್ಮೆ ಹೊಡೆಯುವ ಸಂದರ್ಭದಲ್ಲಿ ಬಾಲಕ ವೆಂಕಟೇಶ್ವರನ ಕೆನ್ನೆಗೆ ತಾಗಿ ಗಾಯ ಆಗಿರುತ್ತದೆ ಆಗ ಗಂಧ ತೆದಿ ಹಚ್ಚಲಾಗಿದೆ ಇದೆ ಕಾರಣಕ್ಕೆ ಇಂದಿಗೂ ಸಹ ಬಾಲಾಜಿ ಮೂರ್ತಿಯ ಕೆನ್ನೆಗೆ ಗಂಧದ ಲೇಪವನ್ನು ಹಚ್ಚಲಾಗುತ್ತದೆ ಇದೊಂದು ಸಂಪ್ರದಾಯವಾಗಿದೆ .
ವೆಂಕಟೇಶ್ವರ ಸ್ವಾಮಿಯ ತಲೆ ಕೂದಲು ನಿಜವಾದ ತಲೆ ಕುದಲಂತೆ ಇದೆ ಇದು ಎಂದಿಗೂ ಸಿಕ್ಕಿಕೊಳ್ಳದೆ ಇದೆ ಹಾಗೆಯೇ ರೇಷ್ಮೆಯಂತೆ ನುಣುಪಾಗಿ ಇರುತ್ತದೆ ಇದೊಂದು ಅರಿಯಲಾಗದ ರಹಸ್ಯವಾಗಿದೆ ವೇಕಟೇಶ್ವರ ಸ್ವಾಮಿಗೆ ಒಂದು ಗ್ರಾಮದಿಂದ ಮಾತ್ರ ನೈವೇದ್ಯಕ್ಕೆ ಬಳಸಲಾಗುತ್ತದೆ ಅದು ಹಾಲು ಹೂವು ಹಣ್ಣು ತುಪ್ಪ ಮೊದಲಾದವು ತಿರುಮಲದಿಂದ ಇಪ್ಪತ್ತು ಮೂರು ಕಿಲೋಮೀಟರ್ ದೂರದಲ್ಲಿರುವ ಗ್ರಾಮದಿಂದ ಶತಮಾನಗಳಿಂದ ತರೆಸಲಾಗುತ್ತಿದೆ
ಈ ಗ್ರಾಮದ ಹೆಸರನ್ನು ಇಲ್ಲಿಯವರೆಗೂ ಗುಪ್ತವಾಗಿ ಇರುತ್ತದೆ. ಈ ಗ್ರಾಮದಿಂದ ಬಿಟ್ಟರೆ ಬೇರೆ ಗ್ರಾಮದ ಸಾಮಗ್ರಿಯನ್ನು ಬಳಸಲಾಗುವುದಿಲ್ಲ ಹಾಗೆಯೇ ಈ ಗ್ರಾಮಕ್ಕೆ ಬೇರೆ ಗ್ರಾಮದ ನಿವಾಸಿಗಳನ್ನು ಪ್ರವೇಶ ಇರುವುದಿಲ್ಲ ಈ ಗ್ರಾಮಸ್ಥರು ಹಿಂದಿನ ಕಾಲದ ವಿಧಿ ವಿಧಾನಗಳನ್ನು ಇಂದಿಗೂ ಪಾಲಿಸುತ್ತಾ ಬಂದಿದ್ದಾರೆ ಹಾಗೆಯೇ ಈ ಗ್ರಾಮದ ಪುರುಷ ರು ಸೊಂಟ ಕ್ಕಿಂತ ಮೇಲೆ ವಸ್ತ್ರವನ್ನು ಧರಿಸುವುದು ಇಲ್ಲ ಸಾಮಾನ್ಯವಾಗಿ ವಿಗ್ರಹ ಗರ್ಭಗುಡಿಯ ಕೇಂದ್ರ ಭಾಗದಲ್ಲಿ ಇರುತ್ತದೆ .
ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಗರ್ಭ ಗುಡಿಯ ಬಲ ಭಾಗದಲ್ಲಿ ವಿಗ್ರಹವಿದೆ ದೇವರ ವಿಗ್ರಹಕ್ಕೆ ಪ್ರತಿ ದಿನವೂ ದೊತಿ ಸೊಂಟದಿಂದ ಕೆಳಗೆ ಮತ್ತು ಸೀರೆ ಎದೆಯ ಭಾಗದಲ್ಲಿ ಅಲಂಕರಿಸುತ್ತಾರೆ ಮರುದಿನ ಹೊಸ ಬಟ್ಟೆಯನ್ನು ತೊಡಿಸುವಾಗ ನಿವಾರಿಸಿದ ನಿನ್ನೆಯ ಉಡುಪನ್ನು ಪವಿತ್ರ ಎಂದು ಭಾವಿಸಲಾಗುತ್ತದೆ .ಇವುಗಳನ್ನು ವಿಶೇಷ ಪೂಜೆ ಸಲ್ಲಿಸುವ ದಂಪತಿಗಳಿಗೆ ಅರ್ಪಿಸಲಾಗುತ್ತದೆ ಇದರಿಂದ ದಾಂಪತ್ಯ ಜೀವನ ಸಾವಿನ ವರೆಗೂ ಸುಖವಾಗಲೆಂದು ಭಕ್ತರು ನಂಬಿದ್ದಾರೆ
ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ಪೂಜೆಗಾಗಿ ಬಳಸಲಾಗುವ ಹೂಗಳನ್ನು ಅಲ್ಲಿಂದ ಹೊರ ತರುವುದಿಲ್ಲ ಏಕೆಂದರೆ ಗರ್ಭಗುಡಿಯ ಹಿಂಭಾಗದಲ್ಲಿ ಚಿಕ್ಕ ಜಲಪಾತ ವೊಂದು ಇದೆ ಗರ್ಭ ಗುಡಿಯಿಂದ ನೀರು ಕೆಳಕ್ಕೆ ಧಾವಿಸುತ್ತದೆ ಈ ನೀರಿನ ಮೂಲಕವೇ ಹೂವನ್ನು ವಿಸರ್ಜಿಸಲಾಗುತ್ತದೆ .ವಿಸರ್ಜನೆ ಮಾಡಿದ ಹೂವುಗಳು ಸಿಗುವುದು ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸಿಗುತ್ತದೆ ಈ ಹೂವುಗಳಿಗಾಗಿ ಇಪ್ಪತ್ತು ಕಿಲೋಮೀಟರ್ ವರೆಗೆ ಹೋಗುತ್ತಾರೆ .
ಬಾಲಾಜಿಯ ವಿಗ್ರಹವನ್ನು ಎಸ್ಟುವರೆಸಿದರು ಬೆನ್ನಿನ ಭಾಗದಲ್ಲಿ ಸದಾ ತೇವವಾಗಿ ಇರುತ್ತದೆ ಬೆನ್ನಿನ ಭಾಗದಲ್ಲಿ ಕಿವಿ ಕೊಟ್ಟು ಆಲಿಸಿದರೆ ಸಮುದ್ರದ ಸಪ್ಪಳ ಕೇಳಿ ಬರುತ್ತದೆ ಪ್ರತಿ ಗುರುವಾರದಂದು ನಡೆಯುವ ನಿಜ ರೂಪ ದರ್ಶನ ಕಾರ್ಯ ಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡನ್ನು ತೆದಿದ ಲೇಪನದಿಂದ ಅಲಂಕರಿಸಲಾಗುತ್ತದೆ.
ಕಾರ್ಯಕ್ರಮದ ಬಳಿಕ ಒಣಗಿದ ಲೇಪನವನ್ನು ಸಿಪ್ಪೆಯಂತೆ ತೆಗೆದು ನೋಡಿದಾಗ ಒಳಗಡೆ ಲಕ್ಷ್ಮಿಯ ಚಿತ್ರ ಕಾಣಿಸುತ್ತದೆ ದೇವಾಲಯದ ಅಧಿಕಾರಿಗಳು ಮಾರಾಟ ಮಾಡುತ್ತಾರೆ ಗರ್ಭಗುಡಿಯಲ್ಲಿ ಉರಿಯುತ್ತಿರುವ ದೀಪ ಸಾವಿರ ವರ್ಷಗಳಿಂದ ಉರಿಯುತ್ತಿರುವ ದೀಪವಾಗಿದೆ ದೀಪ ನಂದಿದ್ದನ್ನು ಯಾರು ಕಂಡಿಲ್ಲ ಈ ದೀಪವನ್ನು ಯಾವಾಗ ಬೇಳ ಬೆಳಗಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ ತಿರುಪತಿ ಬಾಲಾಜಿಯ ದೇವಾಲಯ ಇಂದಿಗೂ ಒಂದು ಕ್ಷಣ ಮುಚ್ಚದೆ ಇದ್ದರು ಸಾವಿರದ ಎಂಟು ನೂರರಲ್ಲಿ ಮುಚ್ಚಲಾಗಿತ್ತು ಹನ್ನೆರಡು ವರ್ಷ ಗಳ ಕಾಲ ಮುಚ್ಚಿತ್ತು ಪ್ರತಿದಿನ ನಾಲ್ಕು ವರೆಗೆ ದೇವರ ವಿಗ್ರಹವನ್ನು ನೀರು ಹಾಲು ಸ್ನಾನ ಮಾಡಿಸಲಾಗುತ್ತಿದೆ ಹೀಗೆ ತಿರುಪತಿ ದೇವಸ್ಥಾನವು ಹಲವು ರಹಸ್ಯಗಳನ್ನು ಹೊಂದಿದೆ.