IAS interview: ಕೆಲಸ ಸೇರುವುದಕ್ಕೆ ಇಂಟರ್ವ್ಯೂ ಎಷ್ಟು ಮುಖ್ಯವಾದದ್ದು ಎಂದು ನಿಮಗೂ ಗೊತ್ತಿರುತ್ತದೆ. ಅತಿ ಕಷ್ಟಕರವಾದ IAS ಪರೀಕ್ಷೆಯಲ್ಲಿ ಕೇಳುವ ಇಂಟರ್ವ್ಯೂ ಪ್ರಶ್ನೆ ನಿಮಗಾಗಿ.
- ನೀವು 25 ವರ್ಷದ ಯುವಕ ಎಂದು ಊಹಿಸಿಕೊಳ್ಳಿ ಮಧ್ಯರಾತ್ರಿ ಸುಮಾರು 12 ಗಂಟೆಗೆ ಬೈಕ್ (BIke) ನಲ್ಲಿ ಕಾಡಿನಲ್ಲಿ ಒಬ್ಬರೇ ಹೋಗುತ್ತಿರುತ್ತೀರಾ ಆ ಸಮಯದಲ್ಲಿ ಮೂರು ಜನ ನಿರ್ಜನವಾದ ಪ್ರದೇಶದಲ್ಲಿ ನಿಂತಿರುತ್ತಾರೆ ಮೊದಲಿಗೆ 80 ವರ್ಷದ ಮುದುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸ್ಥಿತಿಯಲ್ಲಿ ಇದ್ದರೆ, ಎರಡನೇಯವ ನಿಮ್ಮ ಪ್ರಾಣ ಸ್ನೇಹಿತ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತಾನೆ. ಮೂರನೆಯ ವ್ಯಕ್ತಿ ಬೆಳದಿಂಗಳ ಬಾಲೆಯಂತಿರುವ 20 ವರ್ಷದ ಯುವತಿ ಆಕೆ ನಿಮ್ಮ ಸಂಗಾತಿಯಾಗುವವಳು ಜೀವನ ಪೂರ್ತಿ ಜೊತೆಗಿರುವವಳು. ನೀವು ಈ ಮೂರರಲ್ಲಿ ಒಬ್ಬರನ್ನು ಮಾತ್ರ ಕರೆದುಕೊಂಡು ಹೋಗಲು ಸಾಧ್ಯ ನೀವು ಯಾರನ್ನು ಕರೆದುಕೊಂಡು ಹೋಗುತ್ತೀರಿ ಎನ್ನುವುದು ಪ್ರಶ್ನೆ?
ನಾವು ನೀವಾದರೆ ಅಜ್ಜಿಯನ್ನು ಉಳಿಸಲು ನೋಡುತ್ತೇವೆ ಅಥವಾ ಹುಡುಗಿಯನ್ನ ಕರೆದುಕೊಂಡು ಹೋಗುತ್ತೇವೆ ಏಕೆಂದರೆ ನಮ್ಮ ಜೀವನ ಪೂರ್ತಿ ಬಾಳ ಸಂಗಾತಿಯಾಗುತ್ತಾಳೆಂದು ಆದರೆ ಐಎಎಸ್ ಪರೀಕ್ಷೆಯಲ್ಲಿ ವ್ಯಕ್ತಿ ಕೊಟ್ಟ ಉತ್ತರವೇನು ನೋಡೋಣ.
ಉತ್ತರ : ಈ ಪ್ರಶ್ನೆಯನ್ನು ಐಎಎಸ್ (IAS student) ವಿದ್ಯಾರ್ಥಿಗೆ ಇಂಟರ್ವ್ಯೂ ಅಲ್ಲಿ ಕೇಳಿದಾಗ ಅವನು ಕೊಟ್ಟ ಉತ್ತರ ಏನು ಎಂದು ನೋಡೋಣ. ಐಎಎಸ್ ವಿದ್ಯಾರ್ಥಿ ಕೊಟ್ಟ ಉತ್ತರವೇನೆಂದರೆ ಗಾಡಿಯ ಬೀಗವನ್ನ ತನ್ನ ಸ್ನೇಹಿತನಿಗೆ ಕೊಟ್ಟು ಅಜ್ಜಿಯನ್ನ ಆಸ್ಪತ್ರೆಗೆ (Hospital)ಕರೆದುಕೊಂಡು ಹೋಗುವಂತೆ ಹೇಳಿ ನಾನು ಹುಡುಗಿಯ ಜೊತೆ ಇದ್ದು ಅವಳನ್ನು ಮನೆಗೆ ಸೇರಿಸುತ್ತೇನೆಂದು ಉತ್ತರಿಸಿದನು.
- ಈ ಪ್ರಶ್ನೆಯನ್ನು ಒಬ್ಬ ಐಎಎಸ್ (IAS student) ವಿದ್ಯಾರ್ಥಿನಿಗೆ ಕೇಳುತ್ತಾರೆ ಹಸುವಿಗೆ 4 ಸ್ತನ ಇರುತ್ತದೆ ಆದರೆ ಮಹಿಳೆಗೆ ಎರಡು ಇರುತ್ತದೆ ಏಕೆ ಎಂದು ಪ್ರಶ್ನೆ ಮಾಡಿದಾಗ ಆಕೆ ಕೊಟ್ಟ ಉತ್ತರವೇನು ಎಂದು ಇಲ್ಲಿ ನೋಡೋಣ.
ಉತ್ತರ : ಅವಳು ತಪ್ಪಾಗಿ ಯೋಚಿಸದೇ ಜಾಣ್ಮೆಯಿಂದ ಕೊಟ್ಟ ಉತ್ತರ “ಕಾಲು” ಕಾಲಿನ ಆಧಾರದ ಮೇಲೆ ಸ್ತನ ಇರುತ್ತದೆ ಎಂದು ಹೇಳಲಾಗುತ್ತದೆ.