Canara bank recruitment 2023 ಅರ್ಜಿ ಆಹ್ವಾನ ಮಾಡಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾಲಿ ಇರುವ ಗೋಲ್ಡ್ ಅಪ್ರೆಸರ್ ಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. 10ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕ್ ಪ್ರತೀಕಾ ಜಾಹೀರಾತು ನೀಡಿದೆ.

Industry: Canara Bank
Working place : Dharwad district

Name of Post: Gold appraiser
Number of post : various vacancy

Qualification : SSLC
Experience: applicable 5 years

Age ಲಿಮಿಟ್ : minimum 30 years maximum 60 years. Age relaxation as per guidelines.

How to apply : offline
Start date for application : 02-04-2023
Last date for application : 10-05-2023

Canara Bank has invited applications for the post of ‘Gold Jewellery Appraiser’ in various branches of Dharwad district to carry out mortgage and valuation of gold jewelery at the time of disbursement of gold jewellery.

Application adress:
Baillappanavar Nagar, Constituency Office, Hubli-1
Post this application to this adress.

Leave a Reply

Your email address will not be published. Required fields are marked *