Indian Temples Story In Kannada: ಪ್ರಸಿದ್ದ ಹಿಂದೂ ದೇವಾಲಯಗಳಲ್ಲಿ ಚಿದಂಬರಂ ಶಿವ ದೇವಸ್ಥಾನವು ಒಂದಾಗಿದೆ ಹಾಗೆಯೇ ತಮಿಳುನಾಡಿನಲ್ಲಿ ಈ ದೇವಸ್ಥಾನ ಇರುತ್ತದೆ ಹಾಗೆಯೇ ಈ ದೇವಸ್ಥಾನವನ್ನು ರಹಸ್ಯಮಯ ದೇವಸ್ಥಾನ ಎಂದು ಕರೆಯುತ್ತಾರೆ ಹಾಗೆಯೇ ನಟರಾಜ ದೇವಾಲಯ ಎಂದು ಸಹ ಕರೆಯುತ್ತಾರೆ ನಟರಾಜ ಶಿವನ ಅತ್ಯಂತ ಮಹತ್ವದ ರೂಪಗಳಲ್ಲಿ ಒಂದಾಗಿದ್ದು ಚಿದಂಬರಂ ಕೂಡ ದೇಶದ ಅತ್ಯಂತ ಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಒಂದಾಗಿದೆ ಶಿವನನ್ನು ನಟರಾಜನ ರೂಪದಲ್ಲಿ ಪೂಜಿಸುವ ಭಾರತದ ಎರಡನೆಯ ದೇವಸ್ಥಾನವಾಗಿದೆ
Indian Temples
ಈ ದೇವಸ್ಥಾನಕ್ಕೆ 7 ಸಾವಿರ ವರ್ಷಗಳ ಇತಿಹಾಸ ಇರುತ್ತದೆ ನಟರಾಜನ ನೃತ್ಯವನ್ನು ಪಾಶ್ಚಿಮಾತ್ಯ ವಿಜ್ಞಾನಿಗಳು ಕಾಸ್ಮಿಕ್ ಡ್ಯಾನ್ಸ್ ಎಂದು ವಿವರಿಸುತ್ತಾರೆ.ಈ ದೇವಸ್ಥಾನಕ್ಕೆ ಪ್ರತಿ ನಿತ್ಯ 20 ರಿಂದ 30 ಸಾವಿರದ ಭಕ್ತಾದಿಗಳು ಇರುತ್ತಾರೆ ಶಿವನು ನೆರಳಿನ ರೂಪದಲ್ಲಿ ನರ್ತನ ಮಾಡುತ್ತಿರುವ ರೂಪದಲ್ಲಿ ಬಣ್ಣದ ರೂಪದಲ್ಲಿ ದರ್ಶನ ನೀಡುತ್ತಾರೆ ಹೀಗೆ ಹೆಚ್ಚು ಪ್ರಸಿದ್ದಿಯನ್ನು ಹೊಂದಿರುವ ದೇವಾಲಯವಾಗಿದೆ ಶಿವರಾತ್ರಿ ಹಬ್ಬದಂದು ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಹಾಗೂ ದೇವಾಲಯವನ್ನು ಸಿಂಗರಿಸುತ್ತಾರೆ ನಾವು ಈ ಲೇಖನದ ಮೂಲಕ ತಮಿಳುನಾಡಿನ ಚಿದಂಬರಂ ನಟರಾಜನ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.
ತಮಿಳುನಾಡಿನ ಕುಡಿಲೋರ ಎನ್ನುವ ಜಿಲ್ಲೆಯಲ್ಲಿ ಬರುವ ಚಿದಂಬರಂ ಎನ್ನುವ ಪಟ್ಟಣದಲ್ಲಿ ಶಿವ ದೇವಾಲಯ ಇದೆ ಈ ದೇವಸ್ಥಾನವನ್ನು ರಹಸ್ಯಮಯ ದೇವಸ್ಥಾನ ಎಂದು ಕರೆಯುತ್ತಾರೆ ಸುಳಿವೇ ಇಲ್ಲದ ರಹಸ್ಯವನ್ನು ಚಿದಂಬರ ರಹಸ್ಯ ಎಂದು ಕರೆಯುತ್ತಾರೆ ಈ ದೇವಸ್ಥಾನದ ಹೆಸರು ಚಿದಂಬರಂ ನಟರಾಜ ದೇವಸ್ಥಾನ ಶಿವನನ್ನು ನಟರಾಜನ ರೂಪದಲ್ಲಿ ಪೂಜಿಸುವ ಭಾರತದ ಎರಡನೆಯ ದೇವಸ್ಥಾನವಾಗಿದೆ ಮೊದಲನೆಯ ದೇವಸ್ಥಾನ ಕೇರಳದಲ್ಲಿ ಇರುತ್ತದೆ ಹಾಗೆಯೇ ದೇವಸ್ಥಾನಕ್ಕೆ ಇರುವ ಶಿವನನ್ನು ಮೂರು ರೂಪದಲ್ಲಿ ಪೂಜೆ ಮಾಡುತ್ತಾರೆ
ಮೊದಲ ರೂಪ ತಾಂಡವ ರೂಪವಾಗಿದೆ ಹಾಗೆಯೇ ತಿರುಮಲೈ ಎಂದು ಕರೆಯಲಾಗುತ್ತದೆ. ಎರಡನೆಯ ರೂಪ ಸ್ಫಟಿಕ ಲಿಂಗವಾಗಿದೆ ಶಿವ ಚಂದ್ರಮೌಳಿಯಾಗಿ ಸ್ಫಟಿಕ ಲಿಂಗದ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ ಎರಡನೆಯ ರೂಪವನ್ನು ಸ್ಫಟಿಕ ತಿರುಮಲೈ ಎಂದು ಕರೆಯಲಾಗುತ್ತದೆ ಮೂರನೇಯ ರೂಪವನ್ನು ನಿರಾಕಾರ ರೂಪ ಎಂದು ಕರೆಯಲಾಗುತ್ತದೆ ದೇವಸ್ಥಾನದಲ್ಲಿ ಒಂದು ಕೊಠಡಿಯಲ್ಲಿ ಎರಡು ಗರ್ಭಗುಡಿ ಇರುತ್ತದೆ ನಟರಾಜನ ರೂಪದ ಶಿವಲಿಂಗವು ಸುಮಾರು ಏಳು ಸಾವಿರ ವರ್ಷದ ಶಿವಲಿಂಗ ಇಲ್ಲದ ಕೊಠಡಿಯಲ್ಲಿ ನಿರಾಕಾರನಾಗಿ ಪೂಜೆ ಮಾಡಲಾಗುತ್ತದೆ .
ನಿರಾಕಾರ ಎಂದರೆ ಆಕಾರ ಇಲ್ಲದ ಎಂದು ಅರ್ಥ ಪೂರವೆಯಲ್ಲಿರುವಂತೆ ನಿರಾಕಾರದಲ್ಲಿ ಇರುವ ಲಿಂಗವನ್ನು ಆಕಾಶ ಲಿಂಗ ಎಂದು ಕರೆಯುತ್ತಾರೆ ಶಿವಲಿಂಗ ಇಲ್ಲದ ಗರ್ಭಗುಡಿಯಲ್ಲಿ ಚಕ್ರದ ಆಕಾರ ಕಂಡು ಬರುತ್ತದೆ ಅಲ್ಲಿ ಈ ಚಕ್ರದ ಮೇಲೆ ಬಿಲ್ವಪತ್ರೆ ಹಾರ ಕಂಡು ಬರುತ್ತದೆ ಬಿಲ್ವಪತ್ರೆ ಸುಮಾರು ಏಳು ಸಾವಿರ ವರ್ಷಗಳಿಂದ ಇದೆ ಹಾಗೆಯೇ ಇಂದಿಗೂ ಸಹ ಒಣಗಿಲ್ಲ ದೇವಸ್ಥಾನದಲ್ಲಿ ಒಳಗೆ ಮೊಬೈಲ್ ಹಾಗೂ ಕ್ಯಾಮೆರಾವನ್ನು ನಿಷೇಧಿಸಲಾಗಿದೆ ಈ ದೇವಸ್ಥಾನಕ್ಕೆ ಪ್ರತಿ ನಿತ್ಯ 20 ರಿಂದ 30 ಸಾವಿರದ ಭಕ್ತಾದಿಗಳು ಇರುತ್ತಾರೆ ಭಕ್ತರು ಗರ್ಭಗುಡಿಯನ್ನು ನೋಡಿದಾಗ ನೆರಳಿನ ರೂಪದಲ್ಲಿ ನರ್ತನ ಮಾಡುತ್ತಿರುವ ರೂಪದಲ್ಲಿ ಬಣ್ಣದ ರೂಪದಲ್ಲಿ ಕಂಡು ಬರುತ್ತಾರೆ
ಅತಿ ಹೆಚ್ಚಾಗಿ ನೆರಳಿನ ರೂಪದಲ್ಲಿ ದರ್ಶನ ಕೊಡುತ್ತಾರೆ. ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಶಿವ ಪಾರ್ವತಿಯ ಆಶೀರ್ವಾದ ಕಂಡು ಬರುತ್ತದೆ ಶಿವರಾತ್ರಿ ಹಬ್ಬದಂದು ದೇವಸ್ಥಾನ 24 ಗಂಟೆ ಓಪನ್ ಇರುತ್ತದೆ ಹಾಗೆಯೇ ಶಿವರಾತ್ರಿ ಹಬ್ಬದಂದು ಗರ್ಭಗುಡಿಯಲ್ಲಿ ಕಾಮನ ಬಿಲ್ಲು ಕಂಡುಬರುತ್ತದೆ ಗರ್ಭಗುಡಿಗೆ ಯಾವುದೇ ಕಿಟಕಿ ಇಲ್ಲ ಹಾಗೆಯೇ ಬೆಳಕು ಬರುವುದು ಇಲ್ಲ ದೇವಾಲಯದ ಕಣ ಕಣದಲ್ಲಿ ಸಹ ಪವಾಡ ಕಂಡು ಬರುತ್ತದೆ ಗರ್ಭಗುಡಿಯಲ್ಲಿ 9 ರಿಂದ 11 ಡಿಗ್ರಿ ಸೆಲ್ಸಿಯಸ್ ಚಳಿ ಇರುತ್ತದೆ ಗರ್ಭಗುಡಿಯ ಹೊರಗಡೆ 30 ರಿಂದ32 ಡಿಗ್ರಿ ಸೆಲ್ಸಿಯಸ್ ಬಿಸಿಲು ಇರುತ್ತದೆ.
ಈ ಪವಾಡಕ್ಕೆ ಶಿವ ಪಾರ್ವತಿಯ ಶಕ್ತಿಯೇ ಕಾರಣವಾಗಿದೆ ಪ್ರಪಂಚದ ಪ್ರತಿಯೊಂದು ವಸ್ತುವೂ ಸಹ ಅಣುವಿನಿಂದ ಮಾಡಲಾಗಿದೆ ಆದರೆ ಇವುಗಳ ಚಲನ ವಲನ ನಟರಾಜನ ನರ್ತನ ಅವಲಂಬಿಸಿ ಇರುತ್ತದೆ ಶಿವ ಬೇರೆ ಎಲ್ಲೂ ಸಹ ಇಲ್ಲ ಈ ಭೂಮಿಯೆ ಶಿವ ಎಂದು ವಿಜ್ಞಾನಿ ಹೇಳಿದ್ದಾರೆ ಭೂಮಿಯ ಆಯಸ್ಕಾಂತೀಯ ಶಕ್ತಿಆಧಾರದ ಮೇಲೆ ಅಕ್ಷಾಂಶ ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆಯ ಈ ದೇವಸ್ಥಾನದ ಮುಖಾಂತರ ಹಾದು ಹೋಗುತ್ತದೆ ವಿಶ್ವದ ಕೇಂದ್ರಬಿಂದು ದೇವಸ್ಥಾನವಾಗಿದೆ ಭಾರತ ವಿಶ್ವದ ನಂಬರ್ 1 ಎಂದು ಹೇಳಲು ದೇವಸ್ಥಾನವು ಸಾಕ್ಷಿಯಾಗಿದೆ.
ಈ ದೇವಸ್ಥಾನದಲ್ಲಿ ವಿಜ್ಞಾನದಿಂದ ಹೊರಗಿಡಲಾಗಿದೆ ಈ ದೇವಸ್ಥಾನಕ್ಕೆ ಸಂಭದಿಸಿದ ನೂರಕ್ಕೂ ಹೆಚ್ಚು ಪುಸ್ತಕವನ್ನು ಅಂದಿನ ಬ್ರಿಟಿಷ್ ಅಧಿಕಾರಿ ಸುಟ್ಟು ಹಾಕಿದ್ದಾನೆ ಮುಂಬರುವ ದಿನಗಳಲ್ಲಿ ಈ ಪುಸ್ತಕ ದೊರೆತರೆ ಭಾರತ ನಂಬರ್ 1 ಆಗುತ್ತದೆ ಎಂದು ಪುಸ್ತಕವನ್ನು ಸುಟ್ಟು ಹಾಕಿದ್ದಾನೆ ಸುಟ್ಟು ಹಾಕಿದ ಅಧಿಕಾರಿ ಸ್ವಲ್ಪ ಸಮಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದನು ಹೀಗೆ ಈ ದೇವಸ್ಥಾನವು ಅನೇಕ ಪವಾಡಗಳನ್ನು ಒಳಗೊಂಡಿದ್ದು ಈ ದೇವಾಲಯವನ್ನು ನೋಡಲು ದೇಶ ಹಾಗೂ ವಿದೇಶದಿಂದ ಜನರು ಬರುತ್ತಾರೆ ಹಾಗೆಯೇ ತುಂಬಾ ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದಾಗಿದೆ .