Indian Railway Recruitment 2023 New Updates: ರೈಲ್ವೆ TC ನೇಮಕಾತಿ 2023 ಆರಂಭವಾಗಿದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ನಲ್ಲಿ (Online Ticket) ಟಿಕೆಟ್ ಕಲೆಕ್ಟರ್ ಪೋಸ್ಟ್ ಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ನೇಮಕಾತಿ ಸಂಸ್ಥೆ: ಭಾರತೀಯ ರೈಲ್ವೆ (Indian Railway)
ಪೋಸ್ಟ್ ಹೆಸರು : ಟಿಕೆಟ್ ಕಲೆಕ್ಟರ್ ಮತ್ತು ಟ್ರಾವೆಲ್ಲಿಂಗ್
ಟಿಕೆಟ್ ಎಕ್ಸಾಮಿನರ್

ಸಂಬಳ: 21,700/- ರಿಂದ 81,000/-
ಉದ್ಯೋಗ ಸ್ಥಳ: ಭಾರತದಾದ್ಯಂತ
ಅರ್ಜಿ ಸಲ್ಲಿಸುವ ಮೋಡ: ಆನ್ಲೈನ್ (Online)

ಅಧಿಕೃತ ವೆಬ್ಸೈಟ್: https://indianrailways.gov.in/
ಹುದ್ದೆಗಳ ಸಂಖ್ಯೆ : 2400
ವರ್ಗವಾರು ಹುದ್ದೆಯ ವಿವರಗಳು :
ಪೋಸ್ಟ್ ಹೆಸರು: ಪೋಸ್ಟ್ ಸಂಖ್ಯೆ
ಟಿಕೆಟ್ ಕ್ಲರ್ಕ್:1500
ಪ್ರಯಾಣ ಟಿಕೆಟ್ ಪರೀಕ್ಷಕ: 900
ಒಟ್ಟು ಪೋಸ್ಟ್:2400

ಪರೀಕ್ಷಾ ಕೇಂದ್ರ : ಕರ್ನಾಟಕದಿಂದ ಅರ್ಜಿ ಸಲ್ಲಿಸುವಂತವರಿಗೆ ಹುಬ್ಬಳ್ಳಿ ಹಾಗೂ ಬೆಂಗಳೂರು ಪರೀಕ್ಷಾ ಕೇಂದ್ರವಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ :
*ಲಿಖಿತ ಪರೀಕ್ಷೆ
*ದೈಹಿಕ ಪರೀಕ್ಷೆ (physical test)
*ಡಾಕ್ಯೂಮೆಂಟ್ ವೆರಿಫಿಕೇಶನ್
*ಮೆಡಿಕಲ್ ಎಕ್ಸಾಮಿನೇಷನ್

ವಯಸ್ಸಿನ ಮಿತಿ :
*ಅಭ್ಯರ್ಥಿಗಳು ವಯೋಮಿತಿ 18 ವರ್ಷದಿಂದ 25 ವರ್ಷದೊಳಗಿರಬೇಕು.
*OBC ಅಭ್ಯರ್ಥಿ ವಯಸ್ಸಿನ ಮಿತಿ 18 ರಿಂದ 28 ವರ್ಷಗಳು.
*ಎಸ್ಸಿ /ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ 18 ರಿಂದ 27 ವರ್ಷಗಳು.

ಅರ್ಜಿ ಶುಲ್ಕ :
*ಯುಆರ್/ ಸಾಮಾನ್ಯ/ಓಬಿಸಿ/ಇತರ ರಾಜ್ಯದ ಅಭ್ಯರ್ಥಿಗೆ ಅರ್ಜಿ ಶುಲ್ಕ – 300/-
*SC/ST/ಮಹಿಳಾ ಅಭ್ಯರ್ಥಿಗೆ ಅರ್ಜಿ ಶುಲ್ಕ 100/-
ಈ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಬ್ಯಾಂಕ್ ಚಲನ್ ಮೂಲಕ ಪಾವತಿ ಮಾಡಬಹುದು.

ದಾಖಲಾತಿಗಳು :
*ಫೋಟೋ ಮತ್ತು ಸಹಿ(ತಿಳಿ ಬಣ್ಣದ ಹಿನ್ನೆಲೆ ಫೋಟೋ)
*ಶಿಕ್ಷಣ ಪ್ರಮಾಣ ಪತ್ರ (8ನೇ ಮತ್ತು 10ನೇ ತೇರ್ಗಡೆ)
*ನಿವಾಸ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರ
*ಆಧಾರ್ ಕಾರ್ಡ್

ರೈಲ್ವೆ TC ನೇಮಕಾತಿ 2023 ಗಾಗಿ ದೈಹಿಕ ಪರೀಕ್ಷೆಯ ವಿವರಗಳು :
ಎತ್ತರ :
*ಪುರುಷ ಅಭ್ಯರ್ಥಿಗೆ 170 ಸೆಂಟಿ ಮೀಟರ್ ಎತ್ತರ ಇರಬೇಕು.
*ಮಹಿಳಾ ಅಭ್ಯರ್ಥಿಗೆ 160 ಸೆಂಟಿಮೀಟರ್ ಎತ್ತರ ಇರಬೇಕು.

Tourism Department: ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ, ಆಸಕ್ತರು ಇವತ್ತೇ ಅರ್ಜಿಹಾಕಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!