Taurus horoscope monthly: ಮೇಷ ರಾಶಿಯಲ್ಲಿ ಗುರು ಒಂದೇ ಗ್ರಹವಾಗಿರುವುದರಿಂದ ಮೇಷ ರಾಶಿಯ ನಂತರದ ರಾಶಿಯಾಗಿರುವ ವೃಷಭ ರಾಶಿಯ ಜನರ ಮೇಲೆ ವ್ಯಯಕಾರಕನಾಗಿ ವರ್ತಿಸುತ್ತಾನೆ ಅಂದರೆ ಮುಂದಿನ ಆರು ತಿಂಗಳವರೆಗೆ ಆರೋಗ್ಯ ಸಮಸ್ಯೆ ಬದಿಸಬಹುದು ಆದರೆ ಪ್ರತಿದಿನ ಒಂದಲ್ಲ ಒಂದು ಆರೋಗ್ಯಕ್ಕೆ ತುತ್ತಾಗಬಹುದು. ಆದರೆ ಇದ್ಯಾವುದು ಶಾಶ್ವತವಾದ ತೊಂದರೆಯಾಗಿ ಉಳಿಯುವುದಿಲ್ಲ ಮುಂದಿನ ದಿನಗಳಲ್ಲಿ ಎಲ್ಲವೂ ಗುಣಮುಖವಾಗಿ ನೀವು ನೆಮ್ಮದಿಯಿಂದ ಇರುತ್ತೀರಿ ಆದರೆ ಈ ಸಮಯದಲ್ಲಿ ನೀವು ಮಾನಸಿಕವಾಗಿ ಸದೃಢವಾಗಿರಬೇಕು ಧೈರ್ಯಗಿಡಬಾರದು.

ಈ ಸಮಯದಲ್ಲಿ ನೀವು ಅತಿ ಹೆಚ್ಚು ಮಾನಸಿಕ ಸಮಸ್ಯೆಗೆ ಗುರಿಯಾಗುತ್ತೀರಿ. ನಿಮ್ಮನ್ನ ಯಾರು ಕಳೆದು ವಹಿಸುತ್ತಿಲ್ಲ ಎಂಬ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳುತ್ತೀರಿ. ಹೀಗೆ ನೀವು ಒಂದೇ ವಿಷಯಕ್ಕೆ ಅತಿ ಹೆಚ್ಚು ತಲೆ ಕೆಡಿಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿಯನ್ನು ಕೆಡಿಸಿಕೊಳ್ಳುತ್ತೀರಿ.

ವೃಷಭ ರಾಶಿಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು ಇದರ ಜೊತೆಗೆ ನೀವು ವಿದೇಶಿ ಪ್ರಯಾಣಕ್ಕೆ ಹೋಗುವುದರಿಂದ ನಿಮ್ಮ ಮನಸ್ಸಿನಲ್ಲಿ ಸ್ವಲ್ಪ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಒಟ್ಟಾರೆಯಾಗಿ ಮುಂದಿನ ಆರು ತಿಂಗಳು ವೃಷಭ ರಾಶಿಯವರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ ಹೀಗೆ ಯಾವುದೇ ಸವಾಲುಗಳಿದ್ದರೂ ಸಹ ನೀವು ಮಾನಸಿಕವಾಗಿ ಗಟ್ಟಿತನದಿಂದ ಇರಬೇಕು ಹಾಗಿದ್ದರೆ ಮಾತ್ರ ನೀವು ಯಶಸ್ಸನ್ನ ಸಾಧಿಸಲು ಸಾಧ್ಯ ನಿಮ್ಮ ಧೈರ್ಯದಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!