Shukra transit 2023 Virgo horoscope: ಇನ್ನೇನು ಕೆಲವೇ ತಿಂಗಳಲ್ಲಿ ಹೊಸ ವರ್ಷ ಆರಂಭವಾಗಲಿದ್ದು ಎಲ್ಲರಲ್ಲಿಯೂ ಈ ಹೊಸ ವರ್ಷದ ಭವಿಷ್ಯವನ್ನು ತಿಳಿದುಕೊಳ್ಳುವ ಕಾತುರತೆ ಇದ್ದೇ ಇರುತ್ತದೆ ಹಾಗಾಗಿ ಇದೇ ಹೊಸ ವರ್ಷ ಅಂದರೆ 2024ರ ಶನಿಯ ಫಲ ಹೇಗಿದೆ ಹಾಗೂ ಅದು ಯಾವ ರಾಶಿಗೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಶನಿಯಿಂದ ಕೇವಲ ಕೆಟ್ಟ ಪರಿಣಾಮಗಳು ಆಗುತ್ತವೆ ಎಂಬುದು ಸುಳ್ಳು ಏಕೆಂದರೆ ಶನಿ ತುಂಬಾ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ . ಶನಿಯ ಪ್ರಭಾವದಿಂದ ಒಳ್ಳೆಯ ಯೋಗಗಳು ಸಹ ಕೆಲವೊಂದು ರಾಶಿಗಳ ಮೇಲೆ ಬೀಳಬಹುದು ಹಾಗಾದರೆ ಈ ವರ್ಷ ಶನಿಯ ಹಿಮ್ಮುಖ ಚಲನೆಯಿಂದಾಗಿ ವಿಶೇಷವಾಗಿ ಮೂರು ರಾಶಿಗಳಿಗೆ ಬಹಳ ಅದೃಷ್ಟ ಒದಗಿ ಬರಲಿದೆ ಹಾಗಾದರೆ ಆ ಮೂರು ರಾಶಿಗಳು ಯಾವುವು ಎಂದು ನೋಡುವುದಾದರೆ.

ಮೊದಲನೆಯದಾಗಿ ಮೇಷ ರಾಶಿ ಶನಿಯ ಬದಲಾವಣೆಯಿಂದ ಮೇಷ ರಾಶಿಯವರಲ್ಲಿ ಒಳ್ಳೆಯ ರಾಜಯೋಗ ಕಂಡುಬರಲಿದೆ ಹಾಗೆಯೇ ಆದಾಯದ ಮೂಲ ಕೂಡ ವೃದ್ಧಿಯಾಗಲಿದ್ದು ಆರೋಗ್ಯದ ವಿಚಾರದಲ್ಲಿಯೂ ಕೂಡ ಉತ್ತಮ ಚೇತರಿಕೆಯನ್ನ ನೀವು ಈ ಸಮಯದಲ್ಲಿ ಕಾಣುತ್ತೀರಿ ನಿಮ್ಮ ಒಳ್ಳೆಯ ಯೋಜನೆಗಳಿಂದ ಉತ್ತಮ ಜೀವನಮಟ್ಟವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ನೀವು ಸಫಲತೆಯನ್ನು ಕಾಣುತ್ತೀರಿ ಇದರ ಜೊತೆಗೆ ನೀವು ಮಾಡಿದ ಹೂಡಿಕೆಗೆ ತಕ್ಕ ಪ್ರತಿಫಲವನ್ನು ಸಹ ಪಡೆಯುತ್ತೀರಿ. ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುವುದರ ಜೊತೆಗೆ ನೀವು ಬಡ್ತಿ ಹೊಂದಲು ಸಹ ಸಾಧ್ಯವಾಗುತ್ತದೆ ವಿಶೇಷವಾಗಿ ಈ ಸಮಯದಲ್ಲಿ ನೀವು ಮಾಡಿದ ಎಲ್ಲಾ ಕಾರ್ಯಗಳು ಸಹ ಯಶಸ್ಸನ್ನ ಕಾಣುತ್ತವೆ.

Shukra transit 2023 Virgo Horoscope

ಎರಡನೆಯದಾಗಿ ಸಿಂಹ ರಾಶಿ. ಈ ಸಿಂಹ ರಾಶಿಯ ಮೇಲಿನ ಶನಿಯ ಕೃಪೆಯಿಂದ ಸಿಂಹ ರಾಶಿಯವರಿಗೆ ಒಳ್ಳೆಯ ಅಭಿವೃದ್ಧಿ ಫಲಗಳು ದೊರೆಯಲಿದ್ದು ವ್ಯಾಪಾರಿಗಳಿಗೆ ಅಥವಾ ವ್ಯವಹಾರದಲ್ಲಿ ತೊಡಗಿರುವವರಿಗೆ ನಿಮ್ಮ ಕೆಲಸದಲ್ಲಿ ಉತ್ತಮವಾದ ಪ್ರಗತಿಯನ್ನು ಹೊಂದಲು ಶನಿಯು ಕಾರಣನಾಗುತ್ತಾನೆ ಹಾಗೆಯೇ ಸಿಂಹ ರಾಶಿಯ ಮದುವೆ ಆಗದೆ ಇರುವಂತಹ ಜನರು ಈ ಸಂದರ್ಭದಲ್ಲಿ ಮದುವೆ ಆಗುವ ಯೋಗ ಕೂಡ ಇದೆ ಅಷ್ಟೇ ಅಲ್ಲದೆ ತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಇರುವ ಎಲ್ಲಾ ತೊಂದರೆಗಳು ನಿವಾರಣೆಗೊಂಡು ಉತ್ತಮ ಪಾಲನ್ನು ಪಡೆಯಲು ಸಹ ಶನಿಯು ಕಾರಣನಾಗುತ್ತಾನೆ. ಕೋರ್ಟು ಕಚೇರಿಗೆ ಸಂಬಂಧಿಸಿದಂತಹ ಅನೇಕ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರ ಗೊಳ್ಳಲಿದೆ ಜೊತೆಗೆ ಟ್ಯೂಬ್ಗಳಲ್ಲಿಯೂ ಸಹ ನಿಮಗೆ ಒಳ್ಳೆಯ ಲಾಭ ಕಂಡು ಬರಲಿದೆ.

ಮೂರನೆಯದಾಗಿ ಮಕರ ರಾಶಿ ವಿಶೇಷವಾಗಿ ಮಕರ ರಾಶಿಯವರಿಗೆ ಈ ಹೊಸ ವರ್ಷ ಅದ್ಭುತ ಲಾಭವನ್ನು ತಂದು ಕೊಡಲಿದ್ದು ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಹಾಗೆಯೇ ನೀವು ಪಟ್ಟ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನಾಗಿ ಸಮಯದಲ್ಲಿ ನೀವು ಪಡೆದುಕೊಳ್ಳಲಿದ್ದೀರಿ, ಅಷ್ಟೇ ಅಲ್ಲದೆ ನಿಮಗೆ ವಿವಿಧ ಮೂಲಗಳಿಂದ ಧನಾಗಮನವು ಈ ಸಮಯದಲ್ಲಿ ಉಂಟಾಗುತ್ತದೆ. ನೀವು ಯಾರಿಗಾದರೂ ಕೊಟ್ಟ ಸಾಲ ಈ ಸಮಯದಲ್ಲಿ ನಿಮಗೆ ಹಿಂತಿರುಗಿ ಬರುತ್ತದೆ ಹಾಗೆಯೇ ನಿಮ್ಮ ಸ್ನೇಹಿತರ ಬಳಗ ಕೂಡ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ ಒಟ್ಟಾರೆಯಾಗಿ ಮಕರ ರಾಶಿಯವರಿಗೆ ಎಲ್ಲಡಿಯಿಂದಲೂ ಬೆಂಬಲ ದೊರೆಯಲಿದ್ದು ನೀವು ಯಶಸ್ಸು ಗಳಿಸಲು ಈ ಸಮಯ ತುಂಬಾ ಉತ್ತಮವಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *