ಟಾಟಾ ಕಂಪನಿಯು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ, ಒಂದು ರೀತಿ ದೊಡ್ಡ ಕನಸು ಮತ್ತು ಹೆಮ್ಮೆ ಟಾಟಾ ಇನ್ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡುವುದು ಮತ್ತು ಆಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಒಂದು ಚೆಂದದ ಅವಕಾಶ ಮತ್ತು ಅದರ ಬಗ್ಗೆ ವಿವರವಾದ ಮಾಹಿತಿ.
ಟಾಟಾ ಮೋಟಾರ್ಸ್ ನೇಮಕಾತಿ 2024 ಲಿಂಕ್
careers.tatamotors.com ನಲ್ಲಿ ಆನ್ಲೈನ್ನಲ್ಲಿ ಅನ್ವಯಿಸಿ
ಟಾಟಾ ಮೋಟಾರ್ಸ್’ನವರು ಖಾಲಿ ಹುದ್ದೆಗೆ 2024ರಲ್ಲಿ ಅರ್ಹತೆ ಇರುವ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿಗಳನ್ನು ನೀಡುವ ಮೂಲಕ ಟಾಟಾ ಮೋಟಾರ್ಸ್ ಆಹ್ವಾನಿಸಿದೆ. ಅರ್ಜಿಗಳನ್ನು ಹುದ್ದೆಯ ಅಧಿಕೃತ ವೆಬ್ಸೈಟ್ನಲ್ಲಿ ಮತ್ತು ಆನ್ಲೈನ್ನಲ್ಲಿ ಸಲ್ಲಿಸಬೇಕು ಎಂದು ಟಾಟಾ ಮೋಟಾರ್ಸ್ ಅಧಿಕೃತವಾಗಿ ಘೋಷಿಸಿದೆ.
ಆನ್ಲೈನ್ ವಿನಃ ಬೇರೆ ಮೋಡ್ ಅನ್ನು ಕಂಪನಿಯೂ ಪರಿಗಣಿಸಲಾಗದು ಮತ್ತು ತಿರಸ್ಕರಿಸಲಾಗುವುದು. ಯಾವ ರೀತಿಯ ಹುದ್ದೆಗಳಿಗೆ ಖಾಲಿ ಇವೆ ಅರ್ಜಿಗಳನ್ನು ಅಪೇಕ್ಷಿಸುವವರು ಹೇಗೆ ಸಲ್ಲಿಸಬೇಕು ಎಂದು ಕೆಳಗೆ ತಿಳಿಸಲಾಗಿದೆ. ನೀವು ಅವರು ಹೇಳಿರುವ ಎಲ್ಲಾ ವಿಧದಲ್ಲೂ ಅರ್ಹರಾಗಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದೀರಿ ಎಂದು ಪರಿಗಣಿಸಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮುಲಕ ದಾಖಲು ಮಾಡಬಹುದು ಮತ್ತು ಬೇರೆ ಬೇರೆ ರೀತಿಯ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬಹುದು.
ಟಾಟಾ ಮೋಟಾರ್ಸ್’ನಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇವೇ ಎಂಬ ಮುಂತಾದ ವಿವರಗಳು ಇಲ್ಲಿವೆ.
ಅಪ್ರೆಂಟಿಸ್ ಪೋಸ್ಟ್ ,
ಮ್ಯಾನೇಜರ್ ಪೋಸ್ಟ್,
ಟೀಮ್ ಲೀಡರ್ ಪೋಸ್ಟ್’ಗಳು ಸಧ್ಯಕ್ಕೆ ಖಾಲಿ ಇವೆ.
ಅದಕ್ಕೆ ಬೇಕಿರುವ ವಿದ್ಯಾ ಅರ್ಹತೆ ಐಟಿಐ, 12ನೇ ತರಗತಿ, ಪದವಿ, ಇಂಜಿನಿಯರಿಂಗ್.
ಉದ್ಯೋಗದ ಖಾಲಿ ಇರುವ ಜಾಗ ಭಾರತ ಮತ್ತು
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://careers.tatamotors.com/
ಖಾಲಿ ಇರುವ ಹುದ್ದೆಗಳ ಡಿಪಾರ್ಟ್ಮೆಂಟ್ ವಿವರಗಳು: ಮಾರಾಟ ಮತ್ತು ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್, ಎಂಜಿನಿಯರಿಂಗ್ ಮತ್ತು ರಿಸರ್ಚ್ ಅಂಡ್ ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್, ಉತ್ಪಾದನೆ ಮಾಡುವ ಮತ್ತು ಕಾರ್ಯಾಚರಣೆ ಮಾಡುವ ಡಿಪಾರ್ಟ್ಮೆಂಟ್, ಖರೀದಿ ಮತ್ತು ಪೂರೈಕೆ ಸರಪಳಿ ಡಿಪಾರ್ಟ್ಮೆಂಟ್.
ವಿದ್ಯಾರ್ಥಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಾವ ರೀತಿ ಕೆಲಸ ಮಾಡುವುದು ಎಂದು ತರಬೇತಿ ನೀಡಲಾಗುವುದು ಜೊತೆಗೆ ಎಲ್ಲಾ ಸೌಲಭ್ಯಗಳ ವಿವರವನ್ನು ಹೇಳಲಾಗುವುದು. ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸಿ ಜೊತೆಗೆ ಗುಣಮಟ್ಟದ ಭರವಸೆಯನ್ನು ನೀಡಲಾಗುತ್ತಿದೆ ಹೆಚ್ಚು ಹೆಚ್ಚು ಅಭ್ಯರ್ಥಿಗಳನ್ನು ಆಕರ್ಷಣೆ ಮಾಡಲು.
ಅರ್ಜಿ ಸಲ್ಲಿಸುವ ಕ್ರಮ ಹೇಗೆ ಎಂದು ನೋಡೋಣ ಬನ್ನಿ.
ಟಾಟಾ ಮೋಟಾರ್ಸ್ನ ಅಧಿಕೃತ ವೆಬ್ಸೈಟ್ಗೆ ಹೋಗಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. careers.tatamotors.ಕಂ ಅದರಲ್ಲಿ ಮೊದಲು ನೀವು ಯಾವ ಹುದ್ದೆ ಆಯ್ಕೆ ಮಾಡಿದ್ದೀರಾ ಅದನ್ನು ಸೆಲೆಕ್ಟ್ ಮಾಡಿ. ಯಾವ ಹುದ್ದೆಗಳು ಲಭ್ಯವಿರುವವು ಎಂದು ವೆಬ್’ಸೈಟ್ನಲ್ಲಿ ತೋರಿಸಲಾಗುತ್ತದೆ ಮತ್ತು ಎಲ್ಲಾ ಪೋಸ್ಟಗಳನ್ನು ಆಲ್ಲಿ ಡಿಸ್’ಪ್ಲೇ ಮಾಡಲಾಗಿರುತ್ತದೆ. ನೀವು ಅರ್ಜಿ ಹಾಕಲು ಇಚ್ಛಿಸುವ ಪೋಸ್ಟ್ ಅನ್ನು ಸೆಲೆಕ್ಟ್ ಮಾಡಿ.
ಹುದ್ದೆಗೆ ತಕ್ಕಂತೆ ಕೆಲವು ಮಾನದಂಡಗಳು ಇರುತ್ತವೆ ಅವುಗಳನ್ನು ಸರಿಯಾಗಿ ಓದಿಕೊಳ್ಳಿ.
ನಿಮ್ಮ ಪ್ರೊಫೈಲ್ ಮತ್ತು ಡಾಕ್ಯುಮೆಂಟ್ಸ್ ಅಗತ್ಯವಿರುವ ಹುದ್ದೆಗೆ ಹೊಂದಿಕೆ ಆಗುವಂತೆ ಇದ್ದರೆ, ಈಗ ಅದಕ್ಕೆ ಅನ್ವಯಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಲಾಗಿನ್ ಪ್ರೊಸೀಜರ್ ಪೂರ್ಣ ಮಾಡಿ ಮತ್ತು ಆನ್ಲೈನ್ನಲ್ಲಿ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿ. ಟಾಟಾ ಮೋಟಾರ್ಸ್’ನಲ್ಲಿ ಹೆಚ್ಚು ಟ್ಯಾಲೆಂಟ್ ಮತ್ತು ಕ್ರಿಯೇಟಿವಿಟಿಗೆ ಒತ್ತು ನೀಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಮೇಲಿನ ವೀಡಿಯೋ ರೇಫರ್ ಮಾಡಿ.