ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಸಾಕಷ್ಟು ವಿಚಾರಗಳಿಗಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಮೊದಮೊದಲಿಗೆ ತಮಿಳು ಚಿತ್ರರಂಗದ ಕೆಲವೊಂದು ಕಾಂಟ್ರವರ್ಶಿಯಲ್ ವಿಚಾರಗಳಿಗಾಗಿ ನಟ ವಿಶಾಲ್ ಅವರು ಸುದ್ದಿ ಆಗುತ್ತಿದ್ದರು. ತಮಿಳು ಚಿತ್ರರಂಗದ ನಟ ಆಗಿದ್ದರು ಕೂಡ ವಿಶಾಲ್ ಅವರಿಗೆ ಕನ್ನಡದ ಸಂಬಂಧವಿದೆ. ಹೌದು ಗೆಳೆಯರೇ ವಿಶಾಲ್ ಅವರ ತಂದೆ ಬೆಂಗಳೂರಿನ ವೈಟ್ ಫೀಲ್ಡ್ ನವರು ಎಂಬುದು ಹಲವರಿಗೆ ತಿಳಿಯದಿರುವ ವಿಚಾರವಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮರಣ ಹೊಂದಿದ ಸಂದರ್ಭದಲ್ಲಿ ಅವರು ನಡೆಸಿಕೊಂಡು ಹೋಗುತ್ತಿದ್ದ ಅನಾಥ ಹೆಣ್ಣು ಮಕ್ಕಳ ಶಕ್ತಿ ಧಾಮ ಆಶ್ರಮವನ್ನು ನಾನೇ ನಡೆಸಿಕೊಂಡು ಹೋಗುತ್ತೇನೆ ಎಂಬುದಾಗಿ ಕೂಡ ವಿಶಾಲ್ ಹೇಳುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಕೇವಲ ಎಷ್ಟು ಮಾತ್ರವಲ್ಲದೆ ಈಗ ವೈಯಕ್ತಿಕ ಜೀವನದ ವಿಚಾರವಾಗಿಯೂ ಕೂಡ ನಟ ವಿಶಾಲ ಸುದ್ದಿ ಆಗುತ್ತಿದ್ದಾರೆ.
ಹೌದು ನಟ ವಿಶಾಲ್ ಅವರು ಮಾತು ಬಾರದ ಹಾಗೂ ಕಿವಿ ಕೇಳದ ಅಂಗವಿಕಲ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅದು ಕೂಡ ಯಾರು ಎಂಬುದಾಗಿ ಗೊತ್ತಾದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಬನ್ನಿ ಆ ಹುಡುಗಿ ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ಹುಡುಗರು ಸಿನಿಮಾದಲ್ಲಿ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಅಭಿನಯ ಅವರನ್ನೇ ನಟ ವಿಶಾಲ ಅವರು ಮದುವೆಯಾಗಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. Video Credit for Kannada picture