ಬಡ ರೈತನ ಮಗ ಹಳ್ಳಿ ಶಾಲೆಯಲ್ಲಿ ಓದಿ, ತಂದೆಯ ಆಸೆಯಂತೆ IAS ಅಧಿಕಾರಿಯಾದ ಸಕ್ಸಸ್ ಸ್ಟೋರಿ
ಸಾದಿಸುವವನಿಗೆ ಛಲ ಹಾಗೂ ಕಠಿಣ ಶ್ರಮ ಇದ್ರೆ ಖಂಡಿತ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇವರೇ ಉತ್ತಮ ಸಾಕ್ಷಿ ಎನ್ನಬಹುದು. ಹೌದು ಒಬ್ಬ ಸಾಮಾನ್ಯ ಬಡ ರೈತನ ಮಗ ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಹಠದಿಂದ ಕಷ್ಟ ಪಟ್ಟು ರಾತ್ರಿ ಹಗಲು ಓದಿ…