ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ತಮಿಳುನಾಡಿಗೆ ಕಾವೇರಿ ನೀರು ಕೊಡದೆ ಇದ್ದ ನಿಜವಾದ ನಾಯಕ ಯಾರು ಗೊತ್ತಾ? ಇಂಥ ನಾಯಕ ಮತ್ತೆ ನಮ್ಮ ರಾಜ್ಯಕ್ಕೆ ಸಿಗಬೇಕು..
ಈಗ ನಮ್ಮ ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ, ಮೊನ್ನೆಯಷ್ಟೇ ಬೆಂಗಳೂರು ಬಂದ್ ಆಗಿದ್ದು, ನಾಳೆ ಕರ್ನಾಟಕ ಬಂದ್ (Karnataka) ಕೂಡ ಇದೆ. ಈ ಬಂದ್ ನಡೆಯುತ್ತಿರುವುದು ಕಾವೇರಿ ನೀರಿಗಾಗಿ, 5000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್…