Tag: Kareena Kapoor viral video

3 ಮಕ್ಕಳಾಗಿದ್ದರು ನಟಿ ಕರೀನಾ ಕಪೂರ್ ಅವರ ಫಿಟ್ನೆಸ್ ವಿಡಿಯೋ ನೋಡಿ, ನೀವು ಇರೊ ಜಾಗದಲ್ಲೆ ನಿಮ್ಮ ರೋಮ ನೆಟ್ಟಗಾಗುತ್ತೆ

Kareena Kapoor fitness viral video: ಸ್ನೇಹಿತರೆ ಕೆಲವೊಂದು ಚಿತ್ರರಂಗದ ನಟಿಯರು ಸಂತೂರ್ ಸಾಬೂನಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅಮ್ಮಂದಿರಂತೆ ಮದುವೆಯಾಗಿ ಮಕ್ಕಳಾಗಿ ಹಲವಾರು ವರ್ಷಗಳಾಗಿದ್ದರೂ ಕೂಡ ಸುಂದರ ವತಿಯರಾಗಿರುತ್ತಾರೆ. ದಕ್ಷಿಣ ಭಾರತ ಚಿತ್ರರಂಗದ ನಟಿಯರಿಗಿಂತ ಹೆಚ್ಚಾಗಿ ಈ ರೀತಿಯ ಗುಣಲಕ್ಷಣಗಳು ನಮಗೆ…