ತಂದೆ ಇಲ್ಲದೆ ತಾಯಿಯ ನೆರಳಿನಲ್ಲಿ, ಬಡತನವನ್ನು ಮೆಟ್ಟಿನಿಂತು IAS ಅಧಿಕಾರಿಯಾದ ಹಳ್ಳಿ ಪ್ರತಿಭೆ
ಸಾಧಿಸುವವರಿಗೆ ಛಲ, ಪರಿಶ್ರಮ, ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಸ್ಟೋರಿ ದೊಡ್ಡ ಉಧಾಹರಣೆಯಾಗಿದೆ, ಹೌದು ತಂದೆ ಇಲ್ಲದೆ, ವಿಧವೆ ತಾಯಿಯೊಂದಿಗೆ ಮಗಳು ಹತ್ತಾರು ಕಷ್ಟಗಳನ್ನು ಕಂಡು ತಾಯಿಗೆ ಕಷ್ಟ ಆಗಬಾರದು ಅನ್ನೋ ಕಾರಣಕ್ಕೆ ಚಿಕ್ಕ ವಯಸ್ಸಲ್ಲೇ. ಕಠಿಣ…