Tag: Actor Vishnuvardhan age

ಪ್ರತಿದಿನ ಕುಡಿದು ಮನೆಮುಂದೆ ನಿಂತು ವಾಲಾಡುತ್ತಿದ್ದ ವ್ಯಕ್ತಿಯ ಬದುಕು ಬದಲಿಸಿದ ನಟ ವಿಷ್ಣುವರ್ಧನ್, ಇಂದು ಆ ವ್ಯಕ್ತಿ ಏನಾಗಿದ್ದರೆ ಗೊತ್ತಾ? ಇದು ಸಿನಿಮಾ ಅಲ್ಲ ರಿಯಲ್ ಕತೆ

Actor Vishnuvardhan ಸಾಹಸಸಿಂಹ ವಿಷ್ಣುವರ್ಧನ್ ಅವರು ತಮ್ಮ ಅಭಿಮಾನಿಗಳನ್ನು ಮಕ್ಕಳಂತೆ ನೋಡುತ್ತಿದ್ದರು. (Vishnuvardhan) ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ದಿನ ಅಭಿಮಾನಿಗಳು ಕೇಕ್ ಮತ್ತು ಹಾರ ತೆಗೆದುಕೊಂಡು ಬಂದಾಗ ಅಭಿಮಾನಿಗಳನ್ನು ಪಕ್ಕಕ್ಕೆ ಕರೆದು ಇವೆಲ್ಲವನ್ನು ನನಗೆ ತರುವುದರ ಬದಲು ನಿಮ್ಮ ಅಪ್ಪ…