Tag: 500 note in Srirama

ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ರಾಮನ ಚಿತ್ರ ಇರುವ ನೋಟ್ ಜಾರಿಗೆ ಬರುತ್ತಾ? ಸ್ಪಷ್ಟನೆ ಕೊಟ್ಟ RBI

ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನು ಎಂದರೆ 500 ರೂಪಾಯಿಯ ನೋಟ್ ಅನ್ನು ಸರ್ಕಾರ ಬದಲಾವಣೆ ಮಾಡುತ್ತದೆ. ಇನ್ನುಮುಂದೆ ಶ್ರೀರಾಮನ ಭಾವಚಿತ್ರ ಹಾಗೂ ಅಯೋಧ್ಯೆಯ ದೇವಸ್ಥಾನದ ಭಾವಚಿತ್ರ ಇರುವ ಹೊಸ ನೋಟ್ ಜಾರಿಗೆ ಬರುತ್ತದೆ…