Tag: 1000 Shivalinga

Shivalinga: ಕರ್ನಾಟಕದ ಈ ನದಿಯಲ್ಲಿವೆ ಸಾವಿರಾರು ಶಿವಲಿಂಗಗಳು ಸಂಜೆ ಮಾಯವಾದ್ರೆ ಬೆಳಗ್ಗೆ ಪ್ರತ್ಯಕ್ಷವಾಗುತ್ತೆ

ಉತ್ತರಕನ್ನಡ (Uttara Kannada) ಜಿಲ್ಲೆ ಶಿರಸಿ ತಾಲೂಕಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿ ಸಹಸ್ರಲಿಂಗ ಎನ್ನುವ ಪ್ರಸಿದ್ದ ತಾಣ ಇದೆ ಹಾಗೆಯೇ ಇಲ್ಲಿ ಶಾಲ್ಮಲಾ ನದಿ ಹರಿಯುತ್ತದೆ ಶಾಲ್ಮಲಾ ನದಿಯ ದಂಡೆಯ ಮೇಲೆ ಸಾವಿರಾರು ಶಿವ ಲಿಂಗಗಳು (Shivalinga) ಇದೆ ಹಾಗೆಯೇ ನೋಡಿದರೆ…