Tag: 1 gram Gold

ಸಂಕ್ರಾಂತಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಶಾಕ್, ಚಿನ್ನದ ಬೆಲೆಯಲ್ಲಿ ಏರಿಕೆ ಎಷ್ಟಾಗಿದೆ ನೋಡಿ

Gold Rate on today: ಚಿನ್ನ ಎನ್ನುವುದು ಭಾರತ ದೇಶದಲ್ಲಿ ಇಡೀ ವಿಶ್ವದಲ್ಲಿ ಅತ್ಯಂತ ಖರೀದಿಗೆ ಒಳಗಾಗುವಂತಹ ಮೌಲ್ಯಯುತ ವಸ್ತುವಾಗಿದೆ ಎಂದರೆ ತಪ್ಪಾಗಲಾರದು. ಹಣ ಇರುವವರು ತಮ್ಮ ಸೌಂದರ್ಯ ಹೆಚ್ಚಳಕ್ಕಾಗಿ ಚಿನ್ನಾಭರಣಗಳನ್ನು ಖರೀದಿಸಿ ಧರಿಸುತ್ತಾರೆ. ಚಿನ್ನಾಭರಣಗಳು (Gold ornaments) ಹಲವಾರು ವಿವಿಧ…