70 ರ ವಯಸ್ಸಲ್ಲೂ ಸೊಸೆಗೆ ಕಿಡ್ನಿ ದಾನ ಮಾಡಿ ಪ್ರಾಣ ಉಳಿಸಿದ ಅತ್ತೆ.! ನೆಟ್ಟಿಗರಿಂದ ಬಾರಿ ಮೆಚ್ಚುಗೆ
Viral News: 70 ವಯಸ್ಸಿನ ಅತ್ತೆ ತನ್ನ ಸೊಸೆಗೆ ತನ್ನ ದೇಹದ ಒಂದು ಭಾಗವನ್ನೇ ದಾನ ಮಾಡಿರುವ ಘಟನೆ ಮುಂಬೈನಲ್ಲಿ ಇತ್ತೀಚಿಗಷ್ಟೇ ನಡೆದಿದೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಷ್ಟೇ ಅಂದರೂ ಅತ್ತೆ ಸೊಸೆಯ ಬಾಂಧವ್ಯ ಅಷ್ಟಕ್ಕಷ್ಟೇ ಹೇಳಿಕೊಳ್ಳಲು ಅಮ್ಮ…