Tag: ಸಬ್ಸಿಡಿ

ಟ್ರ್ಯಾಕ್ಟರ್ ಖರೀದಿಸುವವರಿಗೆ ಸಿಹಿ ಸುದ್ದಿ, ನಿಮ್ಮ ಬಳಿ ಹಣ ಇಲ್ವಾ? ಸಬ್ಸಿಡಿಯಲ್ಲಿ ಸಿಗಲಿದೆ ಟ್ರ್ಯಾಕ್ಟರ್

ವಿಜ್ಞಾನ ಮುಂದುವರೆದಂತೆ ಭೂಮಿ ಉಳುಮೆ ಮಾಡಲು ಎತ್ತಿನ ಬದಲಿಗೆ ಟ್ರ್ಯಾಕ್ಟರ್ ಬಂದಿದೆ. ರೈತರಿಗೆ ಆಧುನಿಕ ಸೌಕರ್ಯಗಳು ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಬಂಡವಾಳಕ್ಕೆ ಹಣದ ಕೊರತೆ ಇರುವ ರೈತ ಜನರಿಗೆ ಒಂದು ಸಂತಸದ ಸುದ್ದಿ. ಟ್ರ್ಯಾಕ್ಟರ್ ಖರೀದಿಸಲು ಹಣ ಇಲ್ಲದ ಜನರಿಗೆ ಸಿಗುತ್ತಿದೆ…

ಸ್ವಂತ ಮನೆ ಕಟ್ಟಿಕೊಳ್ಳಬೇಕು ಅನ್ನುವ ಬಡವರಿಗೆ ಇಲ್ಲಿದೆ ಉಚಿತ ವಸತಿ ಯೋಜನೆ

ಪ್ರತಿಯೊಬ್ಬನಿಗೂ ತನ್ನದೆ ಆದ ಒಂದು ಸ್ವಂತ ಮನೆ ಚಿಕ್ಕದಾದರೂ ಚೊಕ್ಕದಾಗಿರಬೇಕು ಎಂಬ ಆಸೆ ಇರುತ್ತದೆ ಆದರೆ ಈಗಿನ ದುಬಾರಿ ಜಾಯಮಾನದಲ್ಲಿ ಬಾಡಿಗೆ ಮನೆಗೆ ಹಣ ಕೊಡಲು ಹಣವಿಲ್ಲದಂತಹ ಪರಿಸ್ಥಿತಿಯಲ್ಲಿ ಸ್ವಂತ ಮನೆ ಕಟ್ಟುವುದು ಅಸಾಧ್ಯವಾದ ಮಾತು ಆದರೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ…

ಕೃಷಿ ಹೊಂಡ, ಪಂಪ್ ಸೆಟ್ ಹನಿ ನೀರಾವರಿಗೆ ಸಬ್ಸಿಡಿ ಸಿಗಲಿದೆ ಅರ್ಜಿಸಲ್ಲಿಸಿ

ನೀವು ಕೃಷಿ ಭಾಗ್ಯ ಯೋಜನೆಯ ಲಾಭವನ್ನು ಪಡೆಯಬೇಕಾ? ಹಾಗಾದರೆ ಇಂದೇ ಅರ್ಜಿಯನ್ನು ಸಲ್ಲಿಸಿ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಕೃಷಿ ಭಾಗ್ಯ ಯೋಜನೆಯು ರಾಜ್ಯದ ರೈತರನ್ನು ಅವರ ಕೃಷಿ ಪ್ರಯತ್ನಗಳೊಂದಿಗೆ ಬೆಂಬಲಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ, ಕೃಷಿ…

ಸ್ವಂತ ವಾಹನ ಖರೀದಿಸುವ ಪ್ಲಾನ್ ಇದೆಯಾ? ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ ಇಂದೇ ಅರ್ಜಿಹಾಕಿ

Vehicle subsidy scheme in Karnataka 2023: ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ನಿರುದ್ಯೋಗ ಎಂದರೆ ತಪ್ಪಲ್ಲ. ಜನರು ಎಷ್ಟೇ ಓದಿದ್ದರು ಸಹ, ಅವರ ಓದಿಗೆ ತಕ್ಕಂಥ ಕೆಲಸ ಸಿಗುತ್ತಿಲ್ಲ. ಇನ್ನು ಕೆಲವರು ಓದಿಲ್ಲ ಎಂದರು ಸಹ ಕೆಲಸ ಮಾಡಲು…

ಹಸು ಎಮ್ಮೆ ಖರೀದಿಗೆ 75% ಸಬ್ಸಿಡಿ.. ಸರ್ಕಾರದ ಹೊಸ ಯೋಜನೆಗೆ ಇಂದೇ ಅಪ್ಲೈ ಮಾಡಿ

Cow buffalo subsidy in karnataka: ರಾಜ್ಯ ಸರ್ಕಾರವು ಈಗ ರೈತರಿಗೆ ಮತ್ತು ಹೊಸದಾಗಿ ಹೈನುಗಾರಿಕೆ ಉದ್ಯಮ ಶುರು ಮಾಡಬೇಕು, ತಮ್ಮದೇ ಆದ ಸ್ವಯಂ ಉದ್ಯೋಗ ಮಾಡಬೇಕು ಎಂದುಕೊಂಡಿರುವವರಿಗೆ ಒಂದು ಉತ್ತಮವಾದ ಯೋಜನೆಯನ್ನು ಹೊರತಂದಿದೆ. ಇದರ ಮೂಲಕ ಹೈನುಗಾರಿಕೆಯನ್ನು ಉತ್ತೇಜಿಸಲು, ಹಸು…