ಶನಿದೇವನ ವಿಶೇಷ ಅನುಗ್ರಹದಿಂದ ಇಂದಿನ ರಾಶಿಫಲ ತಿಳಿದುಕೊಳ್ಳಿ
Today Horoscope online Prediction: ಮೊದಲಿಗೆ ಮೇಷ ರಾಶಿ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ (Job) ಕೆಲಸ ನಿರ್ವಹಿಸಲು ಆಗದ ಸ್ಥಿತಿ ಎದುರಾಗಬಹುದು ಎಚ್ಚರವನ್ನು ವಹಿಸಬೇಕು. ವೃಷಭ ರಾಶಿ ಹಳೆಯ ಸಾಲ ಮರುಪಾವತಿಯಾಗುತ್ತದೆ…