ಮೊದಲಿಗೆ ಸೂರತ್ತಿನ ಜವಳಿ ಮಾರುಕಟ್ಟೆಯನ್ನು ಅಧ್ಯಯನ ಮಾಡಲು ದಾಲಾಳಿಯಾಗಿ ವೃತ್ತಿಯನ್ನು ಆರಂಭಿಸಿ ಒಂದು ಪ್ರಖ್ಯಾತ ಕಂಪನಿಯಲ್ಲಿ ಕೆಲಕಾಲ ಕಾರ್ಯವನ್ನು ನಿರ್ವಹಿಸಿ ನಂತರ ತನ್ನದೇ ಒಂದು ನೂತನ ಬ್ರ್ಯಾಂಡನ್ನು ಪ್ರಾರಂಭಿಸಿದರು. ಆ ಬ್ರಾಂಡ್ ಹೆಸರು ಅಜ್ಮಿರ ಫ್ಯಾಷನ್ ಈ ಸಂಸ್ಥೆಯ ಅಡಿಪಾಯವನ್ನು ಹಾಕಿದವರು ಶ್ರೀ ಅಜಯ್ ಅಜ್ಮೀರ್ ಅವರು. ಇವರು ಹೇಳುವ ಪ್ರಕಾರ ಯಾರಿಗೆ ತನ್ನ ಕೆಲಸದ ಮೇಲೆ ನಂಬಿಕೆ ಇದೆ ಅವರು ನೌಕರಿಯನ್ನು ಮಾಡುತ್ತಾರೆ ಯಾರಿಗೆ ತನ್ನ ಮೇಲೆ ನಂಬಿಕೆ ಇದೆ ಅವರು ಉದ್ಯಮವನ್ನು ಮಾಡುತ್ತಾರೆ.
ಲೆಕ್ಕವಿಲ್ಲದಷ್ಟು ಸಮಸ್ಯೆ ಸವಾಲುಗಳನ್ನು ಇವರು ಎದುರಿಸಿ ಅಜ್ಮಿರ ಫ್ಯಾಷನ್ ಅಡಿಪಾಯವನ್ನು ಒಂದು ಚಿಕ್ಕ ಪ್ರದೇಶದಲ್ಲಿ ಆಫೀಸ್ ನಲ್ಲಿ ಆರಂಭಿಸಿದರು. ಆದರೆ ಎಲ್ಲಿಯೂ ನಿಲ್ಲದೆ ಯಾವುದಕ್ಕೂ ಕುಗ್ಗದೆ ಮುನ್ನುಗ್ಗುವ ಇವರ ಚಲ ಹಾಗೂ ಸೋಲನ್ನೊಪ್ಪದ ಇವರು ಉತ್ಸಾಹದಿಂದ ಇಂದು ಅಜ್ಮಿರ ಫ್ಯಾಷನ್ ಆಫೀಸ್ ನಗರದ ಅತ್ಯಂತ ಹೆಸರುವಾಸಿಯಾದ ರಘುಕುಲ್ ಟೆಕ್ಸ್ಟೈಲ್ ಮಾರುಕಟ್ಟೆಯ ಹತ್ತು ಸಾವಿರ ಚದರ ಅಡಿ ವಿಶಾಲ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ.
ರಘುಕುಲ್ ಟೆಕ್ಸ್ಟೈಲ್ ಮಾರುಕಟ್ಟೆಯಲ್ಲಿ ಈಗ ಅಜ್ಮೀರ್ ಫ್ಯಾಷನ್ ಸೂರತ್ತಿನ ನಂಬಿಕಸ್ತ ಬ್ರಾಂಡ್ ಆಗಿದೆ. ಇದಕ್ಕೆ ಕಾರಣ ಅಜಯ್ ಅಜ್ಮೀರ್ ಅವರ ಅವಿರತ ಶ್ರಮ ಅಚಲ ಆತ್ಮವಿಶ್ವಾಸ ಹಾಗೂ ಎಲ್ಲರನ್ನೂ ತನ್ನೊಂದಿಗೆ ಪ್ರಗತಿಯತ್ತ ಕೊಂಡೊಯ್ಯುವ ನಿಸ್ವಾರ್ಥತೆ. ಇವರು ಅತ್ಯಾಧುನಿಕ ಮಾರುಕಟ್ಟೆಯನ್ನು ಅರ್ಥೈಸಿಕೊಳ್ಳಲು ಮುಂದಾದಾಗ ಮಾರುಕಟ್ಟೆಯಲ್ಲಿ ಸರಕುಗಳನ್ನು ಯಾರು ನೇರವಾಗಿ ರೇಟೇಲರ್ ಗಳಿಗೆ ಸರಬರಾಜು ಮಾಡುತ್ತಿಲ್ಲ ಎಂಬುದು ತಿಳಿದುಬಂತು.
ಪ್ರತಿಯೊಬ್ಬರಿಗೂ ಅಂದರೆ ಪುರುಷರಾಗಲಿ ಮಹಿಳೆಯರಾಗಲಿ ಉದ್ಯಮದ ಮೂಲಕ ಪ್ರಗತಿಯತ್ತ ಬರಬೇಕು ಎಂಬುದು ಇವರ ಮುಖ್ಯ ಉದ್ದೇಶವಾದ ಕಾರಣ ಅಜಯ್ ಅವರು ಹೊಸ ವೇದಿಕೆಯನ್ನು ತೆರೆದಿಡುತ್ತಾರೆ. ಇಲ್ಲಿಂದ ರೀಟೇಲರ್ ಗಳಿಗೆ ಸರಕುಗಳು ನೇರವಾಗಿ ಲಭ್ಯವಾಗುತ್ತದೆ ಇದರಿಂದಾಗಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ರೀಟೇಲರ್ ಗಳು ಇವರೊಂದಿಗೆ ನಂಟನ್ನು ಬೆಳೆಸಿಕೊಂಡಿದ್ದಾರೆ. ನಮ್ಮ ರಾಷ್ಟ್ರದಲ್ಲಿ ಮಹಿಳೆಯರು ಸಶಕ್ತರಾಗದವರೆಗೆ ದೇಶವು ಪ್ರಗತಿಯನ್ನು ಕಾಣುವುದು ಅಸಾಧ್ಯ ಎಂದು ಶ್ರೀ ಅಜಯ್ ಅವರು ನಂಬಿದ್ದಾರೆ.
ಸಣ್ಣ ಸಣ್ಣ ಹಳ್ಳಿಗಳಲ್ಲಿ ವ್ಯಾಪಾರದ ಪ್ರಗತಿ ಹೆಚ್ಚಿರುತ್ತದೆ ಆದರೆ ಎಲ್ಲ ಮೂಲೆಮೂಲೆಗೂ ಹೇಗೆ ತಮ್ಮ ವ್ಯಾಪಾರದ ಪರಿಚಯ ಮಾಡುವುದು ಎಂಬ ವಸ್ತುಸ್ಥಿತಿ ಅವರಿಗೆ ಸವಾಲಾಗಿ ಪರಿಣಮಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ತೋರಿದ್ದೆ ಯೂಟ್ಯೂಬ್ ನ ಜಾಗೃತಿ ಅಂಕಣಗಳು. ಇದರಿಂದ ಸಾವಿರಾರು ಜನರು ಉದ್ಯಮಿಗಳಾಗಲು ಪ್ರೇರಣೆ ದೊರಕಿತು ಈ ಪ್ರೇರಣೆಯಿಂದಲೇ ಅದೆಷ್ಟೋ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿ ಬದುಕನ್ನ ಕಟ್ಟಿಕೊಂಡರು. ಇಂದು ಇವರ ವಿಡಿಯೋಗಳನ್ನು ಭಾರತದಾದ್ಯಂತ ವೀಕ್ಷಣೆ ಮಾಡುತ್ತಾರೆ.
ಅನೇಕರು ಅಜಯ್ ಅವರನ್ನು ಆದರ್ಶವಾಗಿಟ್ಟುಕೊಂಡು ಮನೆಯಿಂದಲೇ ಜವಳಿ ಉದ್ಯಮವನ್ನು ಪ್ರಾರಂಭಿಸಿ ಲಾಭವನ್ನು ಗಳಿಸುತ್ತಿದ್ದಾರೆ. ಹಲವು ಜನರು ತಮ್ಮದೇ ಆದ ಶೋರೂಮ್ ಗಳನ್ನು ತೆರೆದುಕೊಂಡಿದ್ದಾರೆ. ಅಜ್ಮೀರ್ ಪ್ಯಾಶನ ಭವ್ಯ ಕಾರ್ಯಾಲಯವು ಹತ್ತೊಂಬತ್ತು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ ಅಲ್ಲಿ ಎಲ್ಲಾ ವಿಧವಾದ ಬಟ್ಟೆಗಳು ದೊರಕುತ್ತವೆ.
ಅಜ್ಮೀರ್ ಪ್ಯಾಶನ್ ನಲ್ಲಿ ಉತ್ಪಾದನೆಯಿಂದ ಹಿಡಿದು ಮಾರಾಟದವರೆಗೆ ಎಲ್ಲವುಗಳನ್ನು ಸೂರತ್ ನಿಂದಲೆ ಕುಶಲತಾ ಪೂರ್ವಕವಾಗಿ ನಿರ್ವಹಿಸಲಾಗುತ್ತದೆ. ಉದ್ಯಮವು ವಿಶಾಲವಾಗಿ ಬೆಳೆದಿರುವುದರಿಂದ ಯಾವುದೇ ಸವಾಲು ಎದುರಾದರೂ ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮುನ್ನುಗ್ಗುತ್ತಿದೆ ಇಲ್ಲಿನ ತಂಡಗಳು ಉತ್ಪನ್ನಗಳನ್ನು ಮೂವತ್ತೆರಡು ರಾಷ್ಟ್ರಗಳಿಗೆ ರಫ್ತು ಮಾಡುತ್ತಿವೆ ಇಲ್ಲಿನ ಉತ್ಪನ್ನಗಳ ದರ ನಲವತ್ತೈದು ರೂಪಾಯಿಂದ ಹನ್ನೆರಡು ಸಾವಿರ ರೂಪಾಯಿಯವರೆಗೂ ದೊರಕುತ್ತವೆ.
ಅಜ್ಮಿರ ಫ್ಯಾಷನ್ ಕಾರ್ಯಕ್ಷಮತೆಯನ್ನು ಹಾಗೂ ವಿಭಿನ್ನ ಆಲೋಚನೆಗಳಲ್ಲ ಗುರುತಿಸಿ ಬೆಸ್ಟ್ ಮ್ಯಾನುಫ್ಯಾಕ್ಚರಿಂಗ್ ಇನ್ ಟೆಕ್ಸ್ಟೈಲ್, ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್ ಆಫ್ ದ ಇಯರ್ ಈ ರೀತಿಯಾಗಿ ಇನ್ನೂ ಅನೇಕ ಬಿರುದಾವಳಿಗಳನ್ನು ನೀಡಿ ಗೌರವಿಸಲಾಗಿದೆ. ಈ ಎಲ್ಲಾ ಸಾಧನೆಗಳ ಶ್ರೇಯಸ್ಸು ನೇರವಾಗಿ ಇಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುವ ಯೋಗ್ಯ ನೈಪುಣ್ಯ ತಂಡಗಳಿಗೆ. ಇಂದು ಅಜ್ಮಿರ ಫ್ಯಾಷನ್ ಮೂವತ್ತೈದು ಸಾವಿರಕ್ಕೂ ಅಧಿಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಈ ಉದ್ಯಮ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಸರನ್ನು ಮಾಡಲಿ ಇನ್ನು ಎತ್ತರದ ಮಟ್ಟಕ್ಕೆ ಬೆಳೆಯಲಿ ಎಂದು ನಾವು ಆಶಿಸೋಣ.
ಸೂರತ್ ಕನಸುಗಳನ್ನು ಕಟ್ಟುವ ನಗರ ಸಾಧನೆಯನ್ನು ಮಾಡಿ ಮೆಟ್ಟುವ ನಗರ ಈ ನಗರ ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯ ಛಾಪು ಮೂಡಿಸಿದೆ. ದ ಟೆಕ್ಸ್ಟೈಲ್ ಹಬ್ ಆಫ್ ಇಂಡಿಯಾ ಎಂಬ ಖ್ಯಾತಿಯನ್ನು ಗಳಿಸಿದೆ ಬಟ್ಟೆ ವ್ಯಾಪಾರ ಎಂದರೇ ಮೊದಲು ಹೆಸರಿಗೆ ಬರುವುದೇ ಸೂರತ್ ಇನ್ನು ಸೂರತ್ತಿನ ಜವಳಿ ಮಾರುಕಟ್ಟೆಯಲ್ಲಿ ಸಾವಿರಾರು ರೀತಿಯ ವೈವಿಧ್ಯಮಯ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಹಾಗೂ ಮಾರಾಟ ಮಾಡಲಾಗುತ್ತದೆ. ಸಾವಿರದ ಒಂಬೈನುರಾ ತೊಂಬತ್ತೆರಡರಲ್ಲಿ ಸೂರತ್ ಗೆ ಕಾಲಿಟ್ಟ ಓರ್ವ ವ್ಯಕ್ತಿ ಜವಳಿ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಪ್ರಾರಂಭಿಸಿದರು.