ಶುಗರ್ ಕಡಿಮೆ ಮಾಡಲು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಾದ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಒಂದು ಕೆ.ಜಿ ಕರಿ ಬೇವಿನ ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಒಂದು ವಾರ ನೆರಳಿನಲ್ಲಿ ಬಟ್ಟೆ ಹಾಕಿ ಒಣಗಿಸಬೇಕು ಒಣಗಿದ ನಂತರ ಮಿಕ್ಸಿಗೆ ಹಾಕಿ ಪೌಡರ್ ಮಾಡಿ ಗ್ಲಾಸ್ ಡಬ್ಬಿಯಲ್ಲಿ ಹಾಕಿಡಬೇಕು. ಶುಗರ್ ಇದ್ದವರು ಪ್ರತಿದಿನ ಬೆಳಗ್ಗೆ ಎದ್ದಕೂಡಲೆ ಖಾಲಿಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಕರಿ ಬೇವಿನ ಪೌಡರ್ ನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು. ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಿದ್ದರೆ ಅದನ್ನು ತೆಗೆದುಕೊಳ್ಳಬಹುದು. ಒಂದುವರೆ ತಿಂಗಳ ನಂತರ ಶುಗರ್ ಚೆಕ್ ಮಾಡಿಸಬೇಕು ಶುಗರ್ ಕಡಿಮೆಯಾಗಿರುವುದು ಗೊತ್ತಾಗುತ್ತದೆ ಮತ್ತೆ 15 ದಿನದವರೆಗೆ ಪೌಡರ್ ಮತ್ತು ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಿದ್ದರೆ ಅದನ್ನು ತೆಗೆದುಕೊಳ್ಳಬೇಕು.
15 ದಿನದ ನಂತರ ಶುಗರ್ ಟೆಸ್ಟ್ ಮಾಡಿಸಬೇಕು ನಂತರ ಒಂದು ಹೊತ್ತಿನ ಟ್ಯಾಬ್ಲೆಟ್ಸ್ ನ್ನು ನಿಲ್ಲಿಸಬೇಕು. ಕರಿಬೇವಿನ ಪೌಡರ್ ತೆಗೆದುಕೊಳ್ಳುವುದನ್ನು ನಿಲ್ಲಿಸಬಾರದು. ಮಧ್ಯದಲ್ಲಿ ಶುಗರ್ ಟೆಸ್ಟ್ ಮಾಡಿಸುತ್ತಿರಬೇಕು. 6 ತಿಂಗಳವರೆಗೆ ತೆಗೆದುಕೊಂಡು ನಂತರ ಶುಗರ್ ಟೆಸ್ಟ್ ಮಾಡಿಸಿ ಟ್ಯಾಬ್ಲೆಟ್ಸ್ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಕರಿಬೇವಿನ ಪೌಡರ್ ನ್ನು ತೆಗೆದುಕೊಳ್ಳುತ್ತಲೆ ಇರಬೇಕು. ಒಂದು ಕೆ.ಜಿ ಕರಿಬೇವಿನ ಸೊಪ್ಪಿನಿಂದ 200 ಗ್ರಾಂ ಪೌಡರ್ ದೊರೆಯುತ್ತದೆ ಇದು 2 ತಿಂಗಳು ಬರುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಈ ಮನೆಮದ್ದನ್ನು ತೆಗೆದುಕೊಂಡು ಶುಗರ್ ಲೆವೆಲ್ ಕಡಿಮೆ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.