ಸುಮಾರು ಏಳು ನೂರು ವರ್ಷಗಳ ಇತಿಹಾಸ ಧರ್ಮಸ್ಥಳಕ್ಕೆ ಇರುತ್ತದೆ ಧರ್ಮಸ್ಥಳ ಎಂದರೆ ಧರ್ಮವು ನೆಲಸಿರುವ ಸ್ಥಳ ಎಂಬುದು ಭಕ್ತರ ನಂಬಿಕೆ ಶಿವನನ್ನು ಅತ್ಯಂತ ಧಾರ್ಮಿಕವಾಗಿ ಪೂಜಿಸುವ ಸ್ಥಳ ಇದಾಗಿದ್ದು ರಾಜ್ಯದ ಅತ್ಯಂತ ಪುರಾತನ ದೇವಾಲಯವಾಗಿದೆ ಜೈನ ಬಂಟ ಸಮುದಾಯವು ಈ ದೇಗುಲವನ್ನು ಆರಂಭಿಸಿದ್ದು ಈಗ ಹೆಗ್ಗಡೆ ಅವರ ಕುಟುಂಬವು ಈ ದೇವಸ್ಥಾನವನ್ನು ನಿರ್ವಹಿಸುತ್ತಿದೆ.
ವೈಷ್ಣವ ಪೂಜಾರಿಗಳು ಶಿವನನ್ನು ಇಲ್ಲಿ ಪೂಜಿಸುವುದರಿಂದ ಇದು ಶಿವನ ಅಚ್ಚುಮೆಚ್ಚಿನ ಸ್ಥಳ ಎಂಬುದೂ ಭಕ್ತರ ನಂಬಿಕೆ.ದೇವಾಲಯದ ಬಗ್ಗೆ ಒಂದು ವಿಶೇಷ ಸಂಗತಿಯೆಂದರೆ ಅದರ ಧಾರ್ಮಿಕ ಸಹಿಷ್ಣುತೆ ಮತ್ತು ಪೂಜಾ ವಿಧಾನಗಳು ಇದು ಭೂಮಿಯ ಮೇಲಿನ ಅಪರೂಪದ ಶಿವ ದೇವಾಲಯವಾಗಿದ್ದು ಅಲ್ಲಿ ವೈಷ್ಣವ ಪುರೋಹಿತರು ದೈನಂದಿನ ಪೂಜೆಯನ್ನು ನೋಡಿಕೊಳ್ಳುತ್ತಾರೆ ದೇವಾಲಯದ ಆಡಳಿತಗಾರರಾಗಿ ಕಾರ್ಯನಿರ್ವಹಿಸುವ ಜೈನರು ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಗ್ಗೆ ತಿಳಿದುಕೊಳ್ಳೋಣ.
ಧರ್ಮಸ್ಥಳದಲ್ಲಿ ನೆಲೆಸಿದ್ದಾನೆ ಮಂಜುನಾಥ್ ಸ್ವಾಮಿ ಸುಮಾರು ಏಳು ನೂರು ವರ್ಷಗಳ ಇತಿಹಾಸ ಧರ್ಮಸ್ಥಳ ಕ್ಕೆ ಇರುತ್ತದೆ ನೊಂದವರ ಬಾಳಿನ ಆರಾಧ್ಯ ದೈವ ಮಂಜುನಾಥ ಸ್ವಾಮಿ ಹಸಿದವರಿಗೆ ಅನ್ನದಾತ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿಯಿಂದ ತಂದು ಉಡುಪಿಯ ವಾದಿರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಧರ್ಮಸ್ಥಳ ದಾನ ಧರ್ಮಕ್ಕೆ ಹೆಸರುವಾಸಿಯಾಗಿದೆ ನೈಜ ಸಂಸ್ಕೃತಿ ಯಕ್ಷಗಾನ ಚರಿತ್ರೆಯನ್ನು ಸಹ ಅಲಂಕರಿಸುತ್ತಾರೆ ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ ನಂತರ ದೇವಾಲಯಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಮಾಡುತ್ತಾರೆ ಹಾಗೆಯೇ ಅಂತರಂಗ ಶುದ್ದಿಯನ್ನು ಮಾಡಿಕೊಳ್ಳುತ್ತಾರೆ ಮಾನಸಿಕ ನೆಮ್ಮದಿಯನ್ನು ತಂದುಕೊಳ್ಳುತ್ತದೆ ಧರ್ಮಸ್ಥಳಕ್ಕೆ ಬಂದವರು ಹಸಿವಿನಿಂದ ಇರಬಾರದು ಎಂದು ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಇರುತ್ತದೆ.
ಅನ್ನಕಿಂತ ಶ್ರೇಷ್ಠ ದಾನ ಬೇರೊಂದು ಇಲ್ಲ ಎಂಬಂತೆ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಧರ್ಮಸ್ಥಳಕ್ಕೆ ಭೇಟಿ ನೀಡಿದರೆ ಅಣ್ಣಪ್ಪ ಗುಡಿಯನ್ನು ಹೋಗಲೇ ಬೇಕು ಮಂಜುನಾಥ ಸ್ವಾಮಿ ಧರ್ಮಸ್ಥಳಕ್ಕೆ ನೆಲೆಸಲು ಅಣ್ಣಪ್ಪ ಸ್ವಾಮಿಗೆ ಕಾರಣ ಕಾಲದ ಕನ್ಯಾಕುಮಾರಿ ಇವರು ಮಾರುವೇಷ ಭೂಮಿಗೆ ಬರುತ್ತಾರೆ ಭೂಮಿಯಲ್ಲಿ ತಿರುಗಾಡುತ್ತ ಧರ್ಮ ಕರ್ಮವನ್ನು ಮರೆತವರಿಗೆ ಶಿಕ್ಷಿಸುತಿದ್ದರು ಇವರು ನೇತ್ರಾವತಿ ನದಿ ತೀರದ ಕುಡುಬ ಎಂಬಲ್ಲಿ ಬರುತ್ತಾರೆ ಅಲ್ಲಿದ್ದ ನೆಲ್ಲಾಡಿ ಬೀಡಿನ ಒಡೆಯರಾದ ಬಿರ್ಮಣ್ಣ ಹೆಗ್ಗಡೆ ಹಾಗೂ ಅಮ್ಮು ಬಲ್ಲಾಳ್ ಎಂಬ ಜೋಡಿ ಗೆಬಿರ್ಮಣ್ಣ ಹೆಗ್ಗಡೆ ಅವರ ದಾನ ಧರ್ಮ ವನ್ನು ಕಂಡು ಸಂತೋಷ ಪಡುತ್ತಾರೆ ಹಾಗೆಯೇ ಅಂದು ರಾತ್ರಿ ಅಲ್ಲೇ ಮಲಗುತ್ತಾರೆ ಆ ದಿನ ರಾತ್ರಿ ಹೆಗ್ಗಡೆ ಅವರಿಗೆ ಕನಸ್ಸು ಬೀಳುತ್ತದೆ.
ತಾವು ಪ್ರಥಮ ಗಣಗಳು ತಾವು ಇಲ್ಲಿ ನೆಲೆಸಲು ಇಷ್ಟ ಹಾಗಾಗಿ ಈ ಮನೆಯನ್ನು ಬಿಟ್ಟುಕೊಟ್ಟು ಬೇರೆ ಮನೆಯಲ್ಲಿ ಇರುವಂತೆ ಆದೇಶ ಮಾಡುತ್ತಾರೆ ಆ ದೈವ ಗಳೆಲ್ಲ ಮಾಯವಾಗಿ ಆಯುಧ ಮಾತ್ರ ಉಳಿದುಕೊಳ್ಳುತ್ತದೆ ಅದಕ್ಕಾಗಿ ಹೆಗ್ಗಡೆಯವರು ನಾಲ್ಕು ದೈವಗಳಿಗೆ ನಾಲ್ಕು ಗುಡಿಯನ್ನು ಕಟ್ಟಿಸುತ್ತಾರೆ ನಂತರ ನೆಲ್ಲಾಡಿ ಬೀಡನ್ನು ಬಿಟ್ಟುಕೊಡುತ್ತಾರೆ ಶಿವ ನ ಪ್ರಥಮ ಗಣಗಳಲ್ಲಿ ಒಂದಾದ ಗಣಮನಿ ಎಂಬಾತ ಶಿವನಿಂದ ನಿರ್ದೇಶಕನಾಗಿ ಪಡೆದು ಭೂಮಿಗೆ ಬರುತ್ತದೆ ಅಣ್ಣಪ್ಪ ಎಂಬ ಹೆಸರಿನ ಸೇವಕನಾಗಿ ಇವೆಲ್ಲ ಆದ ನಂತರ ಶಿವಯೋಗಿ ನೇಲ್ಲಾಡಿ ಬೀಡಿಗೆ ಬರುತ್ತಾರೆ ಹೆಗ್ಗಡೆಯವರು ಶಿವಯೋಗಿಯನ್ನು ಭೋಜನಕ್ಕೆ ಕರೆದಾಗ ಶಿವನ ಪೂಜೆ ಮಾಡದೆ ಊಟ ಮಾಡುವುದು ಇಲ್ಲ ಎಂದು ಹೇಳುತ್ತಾರೆ .
ಆದರೆ ಎಲ್ಲೂ ಶಿವ ವಿಗ್ರಹ ಕಾಣದ ಇರುವದ ದಂಪತಿಗಳು ಚಿಂತೆಯಲ್ಲಿ ಇರುತ್ತಾರೆ ನಂತರ ಅದೇ ದಿನ ರಾತ್ರಿ ಶಿವ ಗಣಗಳು ಕನಸಿಗೆ ಬಂದು ಕದ್ರಿ ಎಂಬ ಪ್ರದೇಶಕ್ಕೆ ಅಣ್ಣಪ್ಪನನ್ನು ಕರೆಸಿ ತೆಗೆದುಕೊಂಡು ಬರಲು ಸೂಚಿಸಿದರು ಕದ್ರಿಯಲ್ಲಿ ಕಾವಲು ಇದ್ದ ನೂರಾರು ಗಣಗಳು ಲಿಂಗವನ್ನು ಒಯ್ಯುವ ಅಣ್ಣಪ್ಪನ ಉದ್ದೇಶಕ್ಕೆ ದಕ್ಕೆ ತರುತ್ತಾರೆ ಅವರನ್ನು ಬಗ್ಗು ಬಡಿಯುತ್ತಾನೆ ನಂತರ ಶಿವ ಲಿಂಗವನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಅದುವೇ ಮಂಜುನಾಥ ಸ್ವಾಮಿ ಹೆಗ್ಗಡೆಯವರು ಅಣ್ಣಪ್ಪ ಸಾಮಾನ್ಯದವನು ಅಲ್ಲ ದೇವ ಮಾನವ ಇರಬೇಕು ಎಂದುಕೊಳ್ಳುತ್ತಾರೆ. ಆಗ ನಿಜ ಸ್ವರೂಪವನ್ನು ತೋರಿಸುತ್ತಾರೆ ತನಗೂ ಒಂದು ಮಂದಿರ ಕಟ್ಟಿಸುವಂತೆ ಹಾಗೂ ಹೆಗ್ಗಡೆ ಕುಟುಂಬವನ್ನು ಕಾಪಾಡಿಕೊಂಡು ಬರುವುದನ್ನು ಹೇಳುತ್ತಾರೆ ಹಾಗೆಯೇ ಅಣ್ಣಪ್ಪ ದೈವ ಕೂಡ ನೆಲೆಸಿ ಬಿಡುತ್ತಾರೆ ಮಂಜುನಾಥ ಸ್ವಾಮಿಯ ದರ್ಶನದ ಜೊತೆಗೆ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದರೆ ಭಕ್ತಾದಿಗಳ ಯಾತ್ರೆ ಸುಗಮವಾಗುತ್ತದೆ
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519