ಧರ್ಮಸ್ಥಳವೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಸಿದ್ಧ ತಾಣವಾಗಿದೆ ಶ್ರೀ ಮಂಜುನಾಥ ಸ್ವಾಮಿಯೇ ಇಲ್ಲಿರುವುದರಿಂದ ಅನೇಕ ಭಕ್ತಾದಿಗಳು ಇಲ್ಲಿಗೆ ಬಂದು ಪೂಜೆ ಹರಕೆಗಳನ್ನು ಮಾಡುತ್ತಿರುತ್ತಾರೆ ದೇವರಿಗೆ ವಿಶಿಷ್ಟ ವಾದಂತಹ ಪೂಜೆ ಪುರಸ್ಕಾರಗಳನ್ನು ಮಾಡುತ್ತಾರೆ ಶ್ರಾವಣಬೆಳಗೊಳ ದಂತೆ ಬಾಹುಬಲಿ ಪ್ರತಿಮೆಯಂತೆ ಹೊಂದಿರುವಂತಹ ಒಂದು ಅದ್ಭುತ ತಾಣವಾಗಿದೆ ಧರ್ಮಸ್ಥಳಕ್ಕೆ ಎಂಟು ನೂರು ವರ್ಷದ ಇತಿಹಾಸವಿದೆ

ಇದು ನೇತ್ರಾವತಿ ನದಿಯ ತೀರದಲ್ಲಿದ್ದು ಶ್ರೀ ಮಂಜುನಾಥನ ಆರಾಧ್ಯ ದೇವ ವಾಗಿದ್ದಾನೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ ಸಾಂಸ್ಕೃತಿಕಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ ನಾವು ಈ ಲೇಖನದ ಮೂಲಕ ಧರ್ಮಸ್ಥಳದ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ.

ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ದರ್ಶನ ಮಾಡಿದರೆ ಧನಾತ್ಮಕ ಶಕ್ತಿ ಬರುತ್ತದೆ ಮುಂದಿನ ಜೀವನದ ಸಕಾರಾತ್ಮಕ ಶಕ್ತಿ ಇದ್ದರು ಸಹ ನಿವಾರಣೆಯಾಗುತ್ತದೆ ಧರ್ಮಸ್ಥಳ ಎಂದರೆ ಧರ್ಮವನ್ನು ನಡೆಸುವ ಸ್ಥಳ ಎಂದು ಹಾಗೂ ಶಿವನನ್ನು ಧಾರ್ಮಿಕವಾಗಿ ಪೂಜಿಸುವ ಸ್ಥಳ ಇದಾಗಿದೆ ಕರ್ನಾಟಕ ರಾಜ್ಯದ ಅತ್ಯಂತ ಪುರಾತನ ದೇವಾಲಯವಾಗಿದೆ ಈ ದೇವಸ್ಥಾನವನ್ನು ಎಂಟು ನೂರು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ನೇತ್ರಾವತಿ ನದಿಯ ದಡದ ಮೇಲೆ ಈ ದೇವಾಲಯವಿದೆ ಇದು. ಶಿವನ ಅಚ್ಚು ಮೆಚ್ಚಿನ ಸ್ಥಳದಲ್ಲಿ ಒಂದಾಗಿದೆ ವೈಷ್ಣವ ಪುರೋಹಿತರು ಪೂಜೆ ಮಾಡುತ್ತಾರೆ

ಜೈನ ಮತ್ತು ಹಿಂದೂ ಧರ್ಮದ ಸ0ಯೋಜನೆಯಾಗಿದೆ ಮಂಜುನಾಥ ಸ್ವಾಮಿಯ ಜೊತೆಗೆ ಅದರ ಪಕ್ಕದಲ್ಲಿ ಜೈನ್ ತೀರ್ಥಂಕರ ರನ್ನು ಪೂಜಿಸಲಾಗುತ್ತದೆ ಇದು ಭಕ್ತಿ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಸಾರುತ್ತದೆ ಅಣ್ಣಪ್ಪ ಎಂಬ ಹೆಸರಿನ ಮಹಾನ ಶಕ್ತಿವುಳ್ಳ ವ್ಯಕ್ತಿಯಿಂದ ಶಿವಲಿಂಗವನ್ನು ಮಂಗಳೂರು ಹತ್ತಿರದ ಕದ್ರಿಯಿಂದ ಧರ್ಮಸ್ಥಳಕ್ಕೆ ತರಲಾಯಿತು ಹಾಗೂ ಜೈನ್ ಧರ್ಮದ ಮುಖ್ಯಸ್ಥ ಭೀಮಣ್ಣ ಪರಗಡೆ ಮತ್ತು ಅವರ ಪತ್ನಿ ಅಮ್ಮುಬಲ್ಲತಿಯವರು ನಲ್ಲಾಡಿ ಬಿಡು ಎಂಬಲ್ಲಿ ವಾಸವಾಗಿದ್ದರು ಪರಗದೆ ಅವರ ಕನಸಿನಲ್ಲಿ ದೇವರನ್ನು ಸ್ಥಾಪಿಸುವುದಾಗಿ ಕನಸು ಬಿದ್ದಿತ್ತು

ಪರಗಡೆಯವರು ನ್ಯಾಯ ದೇವತೆಗಳಾದ ಕುಮಾರಸ್ವಾಮಿ ಕನ್ಯಾಕುಮಾರಿ ಕಾಳರಾವು ಕಾಳಕಾಯಿ ಯನ್ನು ಸ್ಥಾಪಿಸಿದರು ಅವರು ವಿಧಿ ವಿಧಾನ ಗಳಂತೆ ಪೂಜೆ ಮಾಡಲು ಬ್ರಾಹ್ಮನ ಅರ್ಚಕರನ್ನು ಆಹ್ವಾಯಿಸುವ ದಿನ ಬರುತ್ತದೆಆಗ ಅರ್ಚಕರು ಈ ದೇವರ ಜೊತೆಗೆ ಶಿವಲಿಂಗವನ್ನು ಪೂಜಿಸಲು ಹೇಳುತ್ತಾರೆ ಕದ್ರಿ ಯಿಂದ ಮಂಜುನಾಥ ಸ್ವಾಮಿಯ ನ್ನು ತರುತ್ತಾರೆ ಹಾಗೂ ಲಿಂಗದ ಸುತ್ತಲೂ ದೇವಾಲಯವನ್ನು ನಿರ್ಮಿಸಲಾಗುತ್ತದೆ ವಾದಿರಾಜ ಗುರುಗಳು ಧರ್ಮಸ್ಥಳ ಎಂದು ಹೆಸರು ಇಡುತ್ತಾರೆ ಇಲ್ಲಿ ಧಾನ ಧರ್ಮಗಳನ್ನು ಆರಾಧಿಸಬೇಕೆಂದು ಹೇಳುತ್ತಾರೆ ಈಗ ಪ್ರಸ್ತುತ ಧರ್ಮಾಧಿಕಾರಿಯಾಗಿ ವೀರೇಂದ್ರ ಹೆಗ್ಗಡೆ ಅವರೂ ಇದ್ದಾರೆ ಹಾಗೂ ಪ್ರತಿದಿನ ಇಪ್ಪತ್ತು ಸಾವಿರದಿಂದ ನಲವತ್ತು ಸಾವಿರ ಜನ ಭೇಟಿ ನಿಡುತ್ತಾರೆ ಪ್ರತಿದಿನ ಅನ್ನ ದಾನ ನಡೆಯುತ್ತದೆ ಪ್ರತಿದಿನ ನಲವತ್ತು ಸಾವಿರ ಜನ ಊಟ ಮಾಡುತ್ತಾರೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇರುವ ಅನ್ನಪೂರ್ಣೇಶ್ವರಿ ಭೋಜನಲಯ ಪ್ರತಿದಿನವೂ ಕೂಡ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇರುತ್ತದೆ ಹಾಗೂ ಊಟದ ವ್ಯವಸ್ಥೆಯನ್ನು1955 ವೀರೇಂದ್ರ ಹೆಗ್ಗಡೆಯವರ ತಂದೆ ಅವರು ಶುರುಮಾಡಿದರೆ ಊಟದ ವ್ಯವಸ್ಥೆಯನ್ನು ಇದೀಗ ಪ್ರತಿದಿನ 25 ಸಾವಿರಕ್ಕಿಂತ ಹೆಚ್ಚು ಭಕ್ತಾದಿಗಳು ಊಟವನ್ನು ಮಾಡುತ್ತಾರೆ ಹಾಗೂ ಲಕ್ಷದೀಪ ಸಂದರ್ಭದಲ್ಲಿ ಒಂದು ಲಕ್ಷ ಭಕ್ತಾದಿಗಳು ಊಟವನ್ನು ಮಾಡುತ್ತಾರೆ ಹಾಗೂ ಇಲ್ಲಿನ ಊಟದ ಭೋಜನಾಲಯ ತುಂಬಾ ಸ್ವಚ್ಛವಾಗಿದೆ ಹಾಗೂ ಆಧುನಿಕ ತಂತ್ರಗಳನ್ನು ಬಳಸಿ ಊಟವನ್ನು ತಯಾರು ಮಾಡಲಾಗುತ್ತದೆ

ಪ್ರತಿದಿನ ಎಂಟು ಸಾವಿರಕೆಜಿ ಅಕ್ಕಿಯನ್ನು ವಿಶೇಷ ದಿನಗಳಲ್ಲಿ ಬಳಕೆ ಮಾಡುತ್ತಾರೆ ಪ್ರತಿದಿನ ಐದು ಸಾವಿರ ಕೆಜಿ ಅಕ್ಕಿಯನ್ನು ಬಳಸುತ್ತಾರೆ ಹಾಗೂ ಮೂರುವರೆ ಸಾವಿರ ತರಕಾರಿಯನ್ನು ಕೂಡ ಬಳಸುತ್ತಾರೆ ಪ್ರತಿದಿನ ಹಾಗೂ ಪ್ರತಿದಿನ ಸಾವಿರದ ಇನ್ನೂರು ತೆಂಗಿನಕಾಯಿ ಉಪಯೋಗ ಮಾಡುತ್ತಾರೆ ಅಡಿಗೆ ಮಾಡಲು ಹಾಗೂ ಕೆಲವು ಭಕ್ತಾದಿಗಳು ತರಕಾರಿಗಳು ಮತ್ತು ದವಸಧಾನ್ಯಗಳನ್ನು ತಂದುಕೊಡುತ್ತಾರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!