ಒಬ್ಬೊಬ್ಬರ ಆಲೋಚನೆ ಆಸೆ ವಿಚಾರ ಎಲ್ಲವೂ ಭಿನ್ನವಾಗಿರುತ್ತದೆ ಆಚಾರ ವಿಚಾರ ಸಂಸ್ಕೃತಿ ಯಲ್ಲು ವಿಭಿನ್ನವಾದ ಮನಸ್ಥಿತಿಯನ್ನು ಪ್ರತಿಯೊಬ್ಬರು ಹೊಂದಿರುತ್ತಾರೆ ಮನಸ್ಸು ಎಂದರೆ ಪ್ರಜ್ಞೆ ಗ್ರಹಿಕೆ ಯೋಚನೆ ವಿವೇಚನೆ ಮತ್ತು ನೆನಪು ಸೇರಿದಂತೆ ಶಕ್ತಿಗಳ ಸಮೂಹ ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಹಾಗೆ ಇದು ಕಲ್ಪನೆ ಗುರುತಿಸುವಿಕೆ ಹಾಗೂ ಮೆಚ್ಚುಗೆಯ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಮನೋಭಾವಗಳು ಹಾಗೂ ಕ್ರಿಯೆಗಳಾಗಿ ಪರಿಣಮಿಸುವ ಅನಿಸಿಕೆಗಳು ಹಾಗೂ ಭಾವನೆಗಳನ್ನು ಸಂಸ್ಕರಿಸುವುದಕ್ಕೆ ಜವಾಬ್ದಾರವಾಗಿದೆ
ಭಾವನೆಗಳು ಮನುಷ್ಯನನ್ನು ಬಂಧಿಸುತ್ತವೆಯೋ ಅಥವಾ ಮನುಷ್ಯನೇ ಭಾವನೆಗಳಲ್ಲಿ ಬಂಧಿಯಾಗುತ್ತಾನೋ ಎನ್ನುವುದು ತಿಳಿಯದು ಅದರೆ ಮನುಷ್ಯನ ಆಚಾರ ವಿಚಾರ ಕಾರ್ಯಕೃತಿಗಳು ಭಾವನೆಗಳೊಂದಿಗೆ ಬೆಸೆದುಕೊಂಡಿರುತ್ತವೆ ಭಾವನೆಗಳಿಲ್ಲದ ವ್ಯಕ್ತಿಯೇ ಇಲ್ಲ ಎಂದರೆ ತಪ್ಪಿಲ್ಲ ಪ್ರತಿಯೊಬ್ಬರಿಗೂ ಅವರದೇ ಆದ ಭಾವಲೋಕವಿರುತ್ತದೆ
ಅಲ್ಲಿ ಅವರ ಕಲ್ಪನೆಗಳು ಕನಸುಗಳುಆಸೆಗಳುವಿಚಾರಗಳು ಜೀವ ತಳೆಯುತ್ತವೆ.ಒಂದು ವೇಳೆ ಬುದ್ಧಿಮಾತ್ರದಿಂದಲೇ ಆಕಾಂಕ್ಷೆ ಚಿಂತನೆಗಳು ಹುಟ್ಟಿಕೊಂಡರೂ ಅವುಗಳಿಗೆ ನೀರೆರೆದು ಪೋಷಿಸುವುದು ವ್ಯಕ್ತಿಯ ಭಾವಧಾರೆ ಭಾವನೆ ಹಾಗೂ ಬುದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅವು ಪರಸ್ಪರ ಹೊಂದಿಕೊಂಡು ಕೆಲಸ ಮಾಡಿದರೆ ಕಾರ್ಯ ಸುಗಮ ಮನಸ್ಸಿಗೆ ಹಿತ ನಾವು ಈ ಲೇಖನದ ಮೂಲಕ ಕೆಲವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳೋಣ.
ಅದು ಬೀಗದ ಕೈ ಇರುತ್ತದೆ ಅದರಲ್ಲಿ ಯವುದರು ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಎದು ಒಂದು ಸಾಮಾನ್ಯ ಪ್ರಶ್ನೆ ಅಲ್ಲಿ ಇದರಿಂದ ನಿಮ್ಮ ಮೆಂಟಲ್ಎಬಿಲಿಟಿ ಬಗ್ಗೆ ತಿಳಿಯಲು ಸಾಧ್ಯ ವಾಗುತ್ತದೆ ಸಂಖ್ಯೆಯ ಮೂಲಕವೇ ಎಂತಹ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದನ್ನು ತಿಳಿಯಲಾಗುತ್ತದೆ ನಂಬರ್ ಒನ್ ಅನ್ನು ಸೆಲೆಕ್ಟ್ ಮಾಡಿಕೊಂಡರೆ ಇವರದ್ದು ಸಿಂಪಲ್ ಆಗಿ ಜೀವನ ನಡೆಸಿರುತ್ತಾರೆ
ಕಷ್ಟ ಪಡದೆ ಹಣವನ್ನುಗಳಿಸಿರುತ್ತಾರೆ ಇವರು ವಿಜ್ಞಾನಿಗಳು ಸಹ ಆಗುತ್ತಾರೆ ಯೋಚನೆ ಜಾಸ್ತಿ ಮಾಡುತಿರುದರಿಂದ ಸಲ್ಪ ನೀಟಾಗಿ ಇರುವುದಿಲ್ಲ ಎರಡನೇ ಕಿ ತನ್ನು ಆಯ್ಕೆ ಮಾಡಿಕೊಳ್ಳುವ ಜನರಿದ್ದರೆ ಅವರು ಅದ್ಭುತ ಶಕ್ತಿಯನ್ನು ಹೊಂದಿರುವ ವ್ಯಕ್ತಿತ್ವ ಹೊಂದಿದ್ದಾರೆ ಯಾರ ಮೇಲೂ ಡಿಪೆಂಡ್ ಆಗಿರುವುದಿಲ್ಲ ಸ್ವತಂತ್ರ ವಾಗಿರುತ್ತಾರೆ ಸ್ವಂತ ಆಲೋಚನೆಯಿಂದ ಮುನ್ನಡೆಯುವ ವ್ಯಕ್ತಿತ್ವ ಹೊಂದಿರುತಾರೆ ತುಂಬಾ ಸಂತೋಷ ಜೀವನವನ್ನು ಬಯಸುವ ವ್ಯಕ್ತಿಗಳಾಗಿರುತ್ತರೆ
ತುಂಬಾ ತಿಳುವಳಿಕೆ ಹೊಂದಿದ ವ್ಯಕ್ತಿಗಳು ಇವರು ಮಾತು ಕೊಟ್ರೆ ಅದರ ಹಾಗೆ ನಿಭಾಯಿಸುತ್ತಾರೆ ಹಾಗೆ ಇವರು ಕೆಲವು ವಿಷಯಗಳಲ್ಲಿ ಆಯ್ಕೆಗಳನ್ನು ಮಾಡುತ್ತಾರೆ ಹಾಗೆ ನಾಲ್ಕನೇ ಕೀ ಯನ್ನೂ ಸೆಲೆಕ್ಟ್ ಮಾಡುವ ವ್ಯಕ್ತಿಗಳು ತುಂಬಾ ಆರಾಮವಾಗಿ ಇರುತಾರೆ ತುಂಬಾ ಮಿಸ್ಟೇಕ್ ಮಾಡುತ್ತಾರೆ ಇವರಿಗೆ ಮರೆವು ಜಾಸ್ತಿ ಇರುತ್ತದೆ
ಕುಟುಂಬದಿಂದ ಇರಲು ಬಯಸುತ್ತಾರೆ ಹಾಗೆಯೆ ಐದನೇ ಕಿಯನ್ನು ಸೆಲೆಕ್ಟ್ ಮಾಡುವ ವ್ಯಕ್ತಿಗಳು ಕೆಲಸ ಮಾಡಲು ಇಚ್ಚಿಸದೆ ಮಾಲಿಕರಾಗಲು ಬಯಸುವ ವ್ಯಕ್ತಿಗಳು ಬೇರೆಯವರನ್ನು ಅಷ್ಟು ಬೇಗ ಅರ್ಥ ಮಾಡಿ ಕೊಳ್ಳುವುದಿಲ್ಲ ತುಂಬಾ ಆಲೋಚನೆ ಮಾಡುವ ವ್ಯಕ್ತಿ ಗಳಾಗಿರುತಾರೆ ನಂತರ ಆರನೆ ಕೀ ಯನ್ನ ಸೆಲೆಕ್ಟ್ ಮಾಡುವ ವ್ಯಕ್ತಿ ಗಳು ತುಂಬಾ ಬುದ್ದಿಶಾಲಿಗಳಾಗಿರುತ್ತರೆಹಾಗೂ ತುಂಬಾ ಹಣವಂತರೂ ಹಾಗೂ ಯೋಚನೆ ಶಕ್ತಿ ಜಾಸ್ತಿ ಇರುತ್ತದೆ ತುಂಬಾ ಕೋಪ ಬರುತ್ತದೆ.
ಭಾವನೆ ಹಾಗೂ ಬುದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವು ಪರಸ್ಪರ ಹೊಂದಿಕೊಂಡು ಕೆಲಸ ಮಾಡಿದರೆ ಕಾರ್ಯ ಸುಗಮ ಮನಸ್ಸಿಗೆ ಹಿತ ಪ್ರೀತಿ ಸ್ನೇಹ ಮೋಹ ಕೋಪ ಹೀಗೆ ಯಾವ ರೀತಿಯ ಭಾವನೆಗಳು ಅತಿಯಾದರೂ ಮನಸ್ಸು ದಾರಿ ತಪ್ಪುತ್ತದ