ಪ್ರತಿ ತಿಂಗಳು ಗ್ರಹಗತಿಗಳು ಬದಲಾಗುತ್ತಿರುತ್ತದೆ ಇದರಿಂದ ರಾಶಿ ಫಲದಲ್ಲಿಯು ಬದಲಾವಣೆಗಳಾಗುತ್ತವೆ ಹಾಗಾದರೆ ಸೆಪ್ಟೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

ಸೆಪ್ಟೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಸಪ್ತಮ ಭಾವದಲ್ಲಿರುವ ಗುರುವು ಸಷ್ಟ ಭಾವಕ್ಕೆ ಹತ್ತೊಂಬತ್ತನೇ ತಾರಿಕಿಗೆ ವಕ್ರವಾಗಿ ಪರಿವರ್ತನೆ ಆಗುತ್ತಾನೆ. ರಾಶ್ಯಾಧಿಪತಿ ಆದ ರವಿಯು ರಾಶಿಯಲ್ಲಿ ಇದ್ದಾಗ ನಿಮಗೆ ಹೆಚ್ಚಿನದಾದಂತಹ ಆತ್ಮಸ್ಥೈರ್ಯ ಬರುತ್ತದೆ ಎಲ್ಲಾ ಕೆಲಸವನ್ನು ನಾನು ಮಾಡುತ್ತೇನೆ ಎಂದು ಮುನ್ನುಗ್ಗಿಕೊಂಡು ಹೋಗುತ್ತೀರಿ ಇದರಿಂದ ಮಾನಸಿಕ ಧೈರ್ಯವೂ ಕೂಡ ನಿಮಗೆ ಮುನ್ನುಗ್ಗಿ ಕೊಂಡು ಹೋಗುವಂತಹ ಸ್ಥಿತಿ ಆಗುತ್ತದೆ. ರಾಜಕೀಯ ವ್ಯಕ್ತಿಗಳಿರಬಹುದು ದೊಡ್ಡ ಕೆಲಸವನ್ನು ಮಾಡುತ್ತಿರುವಂತಹ ವ್ಯಕ್ತಿಗಳಿರಬಹುದು ಅಂತವರಿಗೆ ಹೆಚ್ಚಿನದಾದ ಪ್ರಶಂಸೆ ಲಾಭ ಕೀರ್ತಿ ಯಶಸ್ಸು ಬರುವಂತಹ ಸಾಧ್ಯತೆಗಳಿರುತ್ತದೆ.

ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ದೈವಿಕವಾದಂತಹ ವೈರಾಗ್ಯ ಎನ್ನುವುದು ಕಾಣುತ್ತಿದೆ ನಾವು ಯಾವತ್ತೂ ದೇವರನ್ನು ಬಿಡಬಾರದು ಪ್ರಕೃತಿಯ ಸಹಜವಾದ ರೋಗಗಳು ತೊಂದರೆಗಳು ನಿಯಮಗಳು ಎಷ್ಟೆಷ್ಟು ಅನಾಹುತಗಳು ಉಂಟಾಯಿತು ಅದು ಎಲ್ಲರಿಗೂ ಆಗುವಂತಹದ್ದು. ಲಾಕ್ಡೌನ್ ಆಯಿತು ಕೆಲಸದಲ್ಲಿ ತೊಂದರೆ ಆಯಿತು ಅದನ್ನೆಲ್ಲ ದೇವರೇ ಇಲ್ಲ ಎಂದು ತಿಳಿಯುವುದಲ್ಲ. ಜಗತ್ತಿನ ನಿಯಮಗಳು ಪ್ರಕೃತಿದತ್ತವಾಗಿ ಏನೇನು ಆಗಬೇಕು ಅದು ಕಾಲಕಾಲಕ್ಕೆ ಕಾಲಚಕ್ರದಲ್ಲಿ ಆಗುತ್ತಿರುತ್ತದೆ.

ದೇವರಬಗ್ಗೆ ಪ್ರೀತಿ ಭಕ್ತಿಯನ್ನು ಜಾಗೃತ ಮಾಡಿಕೊಳ್ಳಿ ಇದರಿಂದ ಮುಂದೆ ಒಳ್ಳೆಯದಾಗುತ್ತದೆ ಅಭಿವೃದ್ಧಿಯಾಗುತ್ತದೆ. ಆ ದೇವರ ಅನುಗ್ರಹ ಆಗುತ್ತದೆ. ಜೊತೆಗೆ ಈ ತಿಂಗಳಲ್ಲಿ ನಿಮ್ಮ ಜೊತೆ ಇರುವ ವ್ಯಕ್ತಿಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ನೀವು ಒಳ್ಳೆಯದನ್ನೇ ಮಾಡುತ್ತಿರುತ್ತೀರಿ ಸದಾಕಾಲ ಸಿಂಹರಾಶಿಯವರ ಉದ್ದೇಶ ಒಳ್ಳೆಯದಾಗಿರುತ್ತದೆ. ಅದರಲ್ಲಿ ಪ್ರತಿಫಲದ ಅಪೇಕ್ಷೆ ಇಲ್ಲ. ಆದರೆ ಶತ್ರುಗಳು ಕೂಡ ನಿಮ್ಮ ಮೇಲೆ ಒಳ ಸಂಚನ್ನು ರೂಪಿಸುತ್ತಾರೆ. ಅದರ ಜೊತೆಯಲ್ಲಿ ನೀವು ಯಾರನ್ನು ವಿಶ್ವಾಸದ ಜನ ನಿಮಗೆ ಒಳ್ಳೆಯದನ್ನು ಮಾಡುತ್ತಾರೆ ಎಂದು ನೀವು ತಿಳಿದುಕೊಂಡಿರುತ್ತೀರಿ ಅವರು ಕೂಡ ಹಿಂದುಗಡೆಯಿಂದ ನಿಮ್ಮನ್ನ ಬೈಯುವ ಪ್ರಯತ್ನ ಮಾಡುತ್ತಾರೆ.

ಅಂತವರಿಗೆ ನೀವು ಸಾಮಧಾನದಂಡಬೇದವನ್ನ ಉಪಯೋಗಿಸಬೇಕು. ಸಾಮ ಎಂದರೆ ಎಷ್ಟಾದ್ರೂ ಆಯ್ತು ಬಿಟ್ಟುಬಿಡು ಹೋಗಲಿ ಬಿಡು ಎನ್ನುವಂತಹ ವ್ಯವಸ್ಥೆಯನ್ನು ಇಟ್ಟುಕೊಳ್ಳುವುದು ಇನ್ನೂ ಧಾನ ಅವನನ್ನು ಬಿಟ್ಟು ಬಿಡುವಂತಹ ಪ್ರಯತ್ನ ನಾವು ಸಮಾಧಾನದಿಂದ ನೋಡುವಂತಹದ್ದು. ಇನ್ನು ದಂಡ ಅಂದರೆ ಅವನಿಗೆ ಬಿಸಿ ಆಗುವಹಾಗೆ ಯಾಕಪ್ಪಾ ನೀನು ಹೀಗೆ ಮಾಡುತ್ತಿದ್ದೀಯಾ ನೀನು ಮಾಡುತ್ತಿರುವುದು ತಪ್ಪು ಎಂದು ಕರೆದು ಕೂಗಿ ಹೇಳಬೇಕು. ನಿಮಗೆ ಸಾಮರ್ಥ್ಯ ಇದೆ ಸಾಮಾನ್ಯವಾದ ವ್ಯಕ್ತಿಗಳು ಅಲ್ಲ ನೀವು ಸಾಮರ್ಥ್ಯ ಇರುವವರು ಅಂತಹ ಕೆಲಸವನ್ನು ಮಾಡಬೇಕು.

ಇದಾದ ಮೇಲೆ ಭೇದ ಇಷ್ಟಕ್ಕೂ ಅವರು ಬಗ್ಗಲಿಲ್ಲ ಅಂದಮೇಲೆ ಭೇದ ಅಂದರೆ ಅವರನ್ನು ಬಿಟ್ಟು ಬಿಡುವಂತಹದ್ದು ಇಂತಹ ವ್ಯವಸ್ಥೆಯನ್ನು ನೀವು ಈ ತಿಂಗಳಲ್ಲಿ ಉಪಯೋಗಿಸಿಕೊಳ್ಳಬೇಕು. ಎಷ್ಟೇ ನಿಮ್ಮವರಿರಬಹುದು ಅಣ್ಣ ತಮ್ಮ ಇರಬಹುದು ಚಿಕ್ಕಪ್ಪ-ಚಿಕ್ಕಮ್ಮ ಇರಬಹುದು ಸ್ನೇಹಿತರಿರಬಹುದು ಯಾವತ್ತೂ ಕೂಡ ವಿಶ್ವಾಸಕ್ಕೆ ದ್ರೋಹ ಆದಾಗ ವಿಶ್ವಾಸಕ್ಕೆ ಸಮಸ್ಯೆ ಬಂದಾಗ ನಿಮ್ಮ ಹಿಂದಗಡೆ ಅವರೇನಾದ್ರೂ ಹೇಳಿದಾಗ ಅದನ್ನು ಪ್ರತ್ಯಕ್ಷವಾಗಿ ಕಂಡು ಪ್ರಮಾಣಿಸಿ ನೋಡಬೇಕು ಇಂತಹ ರಾಜ್ಯನೀತಿಯನ್ನು ಉಪಯೋಗಿಸುವ ಮಾತ್ರದಿಂದ ನೀವು ಈ ತಿಂಗಳು ಬಹಳಷ್ಟು ಯಶಸ್ಸನ್ನು ಕಾಣಬಹುದು.

ಇನ್ನು ಆರೋಗ್ಯದ ವಿಷಯದಲ್ಲಿ ಉಷ್ಣ ಪ್ರಕೃತಿಯಿಂದ ಸ್ವಲ್ಪ ಕಾಲೂರಿ ಬರುವಂತಹದ್ದು ಅಸಿಡಿಟಿ ಉಂಟಾಗುವಂತಹ ಮತ್ತು ನಿದ್ರೆಯಲ್ಲಿ ತೊಂದರೆ ಆಗುವಂತಹದ್ದು ಹೀಗೆಲ್ಲಾ ಆಗುವಂತಹದ್ದಿರುತ್ತದೆ ಅದಕ್ಕೆ ಆತಂಕ ಪಡುವಂತದ್ದಲ್ಲ ಎಲ್ಲವೂ ದಶಾಭಕ್ತಿಯ ಮೇಲೆ ನಿರ್ಣಯವಾಗಿರುತ್ತದೆ ನಾವು ಹೇಳುವಂತಹದ್ದು ಕೇವಲ ಗೋಚಾರ ಫಲ. ನಿಮ್ಮ ಜಾತಕ ಹೇಗಿದೆ ದಶಾಭಕ್ತಿ ಹೇಗಿದೆ ಎಂಬುದನ್ನು ತಿಳಿಯಲು ಒಮ್ಮೆ ಜಾತಕ ವಿಶ್ಲೇಷಣೆ ಮಾಡಿಸಿಕೊಳ್ಳುವಂತಹದ್ದು ಉತ್ತಮ. ಹಾಗೆಯೇ ನಿಮಗೆ ತೃತೀಯ ಭಾಗ ವಾದಂತಹ ಶುಕ್ರ ಮತ್ತು ಗುರು ಕೂಡ ವಕ್ರವಾಗಿ ಬರುತ್ತಾನೆ ಹಾಗಿದ್ದಾಗ ಆರನೇ ಮನೆಗೆ ಬಂದಾಗ ಶತ್ರುತ್ವ ಜಾಸ್ತಿಯಾಗುತ್ತದೆ.

ಆರೋಗ್ಯದ ಸುಧಾರಣೆ ಇರಬಹುದು ಅಥವಾ ನಿಮ್ಮ ಕೆಲಸದ ಒತ್ತಡ ಇರಬಹುದು ಕೆಲಸದ ಒತ್ತಡವು ಒಳ್ಳೆಯದೇ ಅದು ನಿಮ್ಮ ಮನಸ್ಸನ್ನು ಬೇರೇಕಡೆಗೆ ತಿರುಗದ ಹಾಗೆ ನಿಮ್ಮನ್ನು ನೋಡಿ ಕೊಳ್ಳುತ್ತದೆ. ನಿಮಗೆ ಜವಾಬ್ದಾರಿಯೂ ಹೆಚ್ಚು ಬರುತ್ತಿದೆ ಹೀಗಿದ್ದಾಗ ಪರಿಹಾರ ಏನು ಎಂದರೆ ನೀವು ಹಿಂದೆ ಏನೇನು ಮಾಡುತ್ತಿದ್ದೀರಿ ಅದನ್ನು ಅಂದರೆ ಸ್ವಾಭಾವಿಕವಾಗಿ ಧ್ಯಾನ ಮಾಡುತ್ತಿದ್ದೀರಿ ಯೋಗ ಮಾಡುತ್ತಿದ್ದೀರಿ ನಾಲ್ಕು ಜನಕ್ಕೆ ಸಹಾಯ ಸಹಕಾರ ಮಾಡುತ್ತಿದ್ದೀರಿ ಜೊತೆಗೆ ದೇವರು ದಿಂಡರು ಹೀಗೆ ಧಾನ ಧರ್ಮವನ್ನು ಮಾಡುತ್ತಿದ್ದೀರಿ.

ಅದನ್ನು ಪುನರಾರಂಭ ಮಾಡಿ ಅದರಿಂದ ಬಹಳಷ್ಟು ಶ್ರೇಯಸ್ಸು ನಿಮ್ಮದಾಗುತ್ತದೆ. ಇವತ್ತು ನೀವು ಮಾಡಿರುವ ಪುಣ್ಯಾಂಶ ಮುಂದೆ ನಿಮ್ಮನ್ನು ಕಾಪಾಡುತ್ತದೆ. ನೀವು ಯಾವಾಗಲೂ ಉತ್ಸಾಹದಿಂದ ಇರಿ ಎಷ್ಟೇ ಒತ್ತಡಗಳಿದ್ದರೂ ಉತ್ಸಾಹವನ್ನು ಬಿಡಬೇಡಿ. ಶ್ರದ್ಧಾಭಕ್ತಿಯಿಂದ ಭಗವಂತನ ಧ್ಯಾನವನ್ನು ಮಾಡಿ. ಈ ರಾಶಿಯವರಿಗೆ ಭಗವಂತನ ಅನುಗ್ರಹದಿಂದ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!