ನಿಮಗೆಲ್ಲರಿಗೂ ತಿಳಿದಿರಬಹುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ಶುಭಕಾರಕ ಎಂಬುದಾಗಿ ಕರೆಯಲಾಗುತ್ತದೆ. ಎಲ್ಲಾ ಒಳ್ಳೆಯ ಕೆಲಸಗಳು ಶುಕ್ರನ ಆಶೀರ್ವಾದದಿಂದಾಗಿ ನಡೆಯುತ್ತದೆ ಎಂಬ ಮಾತು ಕೂಡ ಇದೆ ಹಾಗಿದ್ದರೆ ಶುಕ್ರನ ದೆಸೆಯಿಂದಾಗಿ ಅದೃಷ್ಟವನ್ನು ಪಡೆಯಲಿರುವ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ; ಶುಕ್ರನ ದೆಸೆಯಿಂದಾಗಿ ಮೇಷ ರಾಶಿಯವರ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಕೆಲಸದಲ್ಲಿ ನಿಮ್ಮ ವಿಶ್ವಾಸವು ಕೂಡ ಹೆಚ್ಚಾಗಲಿದೆ ಹಾಗೂ ಆರ್ಥಿಕ ಮೂಲವೂ ಕೂಡ ಸದೃಢವಾಗಲಿದೆ. ಕೈಗೊಂಡಿರುವ ಎಲ್ಲ ಕೆಲಸಗಳು ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ ಹಾಗೂ ದಾಂಪತ್ಯ ಜೀವನದಲ್ಲಿ ಕೂಡ ಸುಖ ಕಾಣಲಿದ್ದೀರಿ.
ಮಿಥುನ ರಾಶಿ; ಶುಕ್ರನ ಸಂಕ್ರಮಣದಿಂದಾಗಿ ಮಿಥುನ ರಾಶಿಯವರ ಜೀವನದಲ್ಲಿ ಶುಭ ದಿನಗಳು ಮೂಡಿ ಬರುತ್ತವೆ ಹಾಗೂ ಆರ್ಥಿಕ ವಹಿವಾಟುಗಳಲ್ಲಿ ಕೂಡ ಹೇರಳವಾದ ಲಾಭ ಹಾಗೂ ಧನ ಸಂಪತ್ತು ಮೂಡಿಬರುತ್ತದೆ ಹೀಗಾಗಿ ಇರುವಂತಹ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ ಹೂಡಿಕೆ ಮಾಡಲು ಪ್ರಶಸ್ತವಾದ ಸಮಯವಾಗಿದ್ದು ಲಾಭದ ಜೊತೆಗೆ ಸಮಾಜದಲ್ಲಿ ಗೌರವ ಕೂಡ ನಿಮಗೆ ಸಿಗುತ್ತದೆ.
ಕನ್ಯಾ ರಾಶಿ; ಎಲ್ಲಾ ಹಣಕಾಸಿನ ಸಮಸ್ಯೆಯಿಂದಾಗಿ ಕನ್ಯಾ ರಾಶಿಯವರು ಹೊರ ಬರುತ್ತಾರೆ ಹಾಗೂ ಹೊಸ ಜೀವನ ಮತ್ತು ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಲು ಉತ್ತಮ ಅವಕಾಶಗಳು ಸಿಗಲಿವೆ. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ನಿಮ್ಮ ಸ್ನೇಹಿತರ ಬೆಂಬಲ ನಿಮಗೆ ಸಿಗಲಿದೆ.
ಮೀನ ರಾಶಿ; ನಿಮ್ಮ ಕುಟುಂಬ ಸಂತೋಷ ಭರಿತವಾಗಿರಲಿದ್ದು ಆರ್ಥಿಕ ಸ್ಥಿತಿ ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ. ಆರೋಗ್ಯ ಸಮಸ್ಯೆಗಳು ನಿಮ್ಮಿಂದ ಸಂಪೂರ್ಣ ದೂರವಾಗ ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232
ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.