ಶ್ರವಣ ನಕ್ಷತ್ರಕ್ಕೆ ಶುಕ್ರ ಗ್ರಹದ ಸಂಚಾರ ಮಾಡುವ ಕಾರಣ ಇದು, ಎಲ್ಲಾ ರಾಶಿಗಳ ಬದುಕಿನಲ್ಲಿ ಹೆಚ್ಚಿನ ಖುಷಿಯನ್ನು ಕೊಡುತ್ತದೆ. ಯಾವ ರಾಶಿಗಳಿಗೆ ವಿಶೇಷ ಯೋಗಗಳು ರೂಪುಗೊಳ್ಳುತ್ತವೆ ಎನ್ನುವುದನ್ನು ನೋಡೋಣ.
ಮೇಷ ರಾಶಿ:-ಮೇಷ ರಾಶಿಯ ಜನರು ಎಲ್ಲಾ ಕ್ಷೇತ್ರದಲ್ಲೂ ಗೆಲುವಿನೊಂದಿಗೆ ಹೆಚ್ಚಿನ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಬಹಳ ಕಾಲದಿಂದ ಪೂರ್ಣಗೊಳ್ಳದೆ ಉಳಿದ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಈ ರಾಶಿಯವರ ಇಷ್ಟ ದೈವದ ಆಶೀರ್ವಾದ ಇವರ ಮೇಲೆ ಸದಾಕಾಲ ಇರುತ್ತದೆ. ಇದರ ಜೊತೆಗೆ ವೃತ್ತಿ ಕ್ಷೇತ್ರದ ಕುರಿತು ಹೇಳುವುದಾದರೆ ಹೆಚ್ಚಿನ ಗೆಲುವಿನ ಜೊತೆಗೆ ಹೆಚ್ಚಿನ ಸಾಧನೆಗಳನ್ನು ಸಾಧಿಸುವ ಅವಕಾಗಳು ಇರುತ್ತದೆ.
ಪರಿವಾರದ ಜೊತೆಗಿನ ಸಂಬಂಧ ಬಲವಾಗುತ್ತದೆ. ಸಂಗಾತಿ ಜೊತೆಗೆ ಗುಣಮಟ್ಟದ ಸಮಯವನ್ನು ಸಹ ಕಳೆಯಬಹುದು. ಇಬ್ಬರ ನಡುವಿನ ಉದ್ವಿಗ್ನತೆ ಕೊನೆಯಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೆಚ್ಚಿನ ಹಣವನ್ನು ಗಳಿಕೆ ಮಾಡಿ ಗೆಲುವು ಸಾಧಿಸಬಹುದು. ಬಹು ಕಾಲದಿಂದ ಬಾಕಿ ಇದ್ದ ಒಪ್ಪಂದ, ಯೋಜನೆಗಳ ಮತ್ತು ವಿಚಾರಗಳು ಹೆಚ್ಚಿನ ಗೆಲುವು ತಂದುಕೊಡುತ್ತದೆ. ಬಹಳ ಕಾಲದ ಒಪ್ಪಂದ ಮಾಡಿಕೊಂಡ ಯೋಜನೆ ಕೂಡ ಲಾಭ ತರುತ್ತದೆ. ಈ ರೀತಿಯ ಸ್ಥಿತಿಯಲ್ಲಿ ಮೇಷ ರಾಶಿಯ ಜನರ ಆರ್ಥಿಕ ಸ್ಥಿತಿ ಸಹ ಹೆಚ್ಚು ಅಭಿವದ್ಧಿ ಆಗುತ್ತದೆ.
ಧನಸ್ಸು ರಾಶಿ :-ಧನಸ್ಸು ರಾಶಿಯವರಿಗೆ ಶುಕ್ರ ಗ್ರಹ ಶ್ರವಣ ನಕ್ಷತ್ರದ ಎರಡನೇ ಮನೆಯಲ್ಲಿ ಇರುತ್ತಾನೆ. ಈ ರೀತಿಯ ಸ್ಥಿತಿಯಲ್ಲಿ ಧನು ರಾಶಿಯ ಜನರು ಹೆಚ್ಚು ಸಂಪತ್ತನ್ನು ಪಡೆಯುವರು. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಗೆಲುವಿನ ಜೊತೆಗೆ ಹಣವನ್ನು ಗಳಿಕೆ ಮಾಡಲು ಇದು ಒಳ್ಳೆಯ ಕಾಲ. ಬಹಳ ಕಾಲದಿಂದ ಕಾಡುತ್ತಿದ್ದ ತೊಂದರೆಗಳು ಕೊನೆಯಾಗುತ್ತದೆ. ಇದರ ಪರಿಣಾಮವಾಗಿ ಉಳಿತಾಯಗಳು ಕೂಡ ಸಾಧ್ಯ ಆಗುತ್ತದೆ.
ಪರಿವಾರದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ಇರುತ್ತದೆ ಮತ್ತು ಮಕ್ಕಳಿಂದ ಕೂಡ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವರು. ಶ್ರವಣ ನಕ್ಷತ್ರಕ್ಕೆ ಶುಕ್ರ ಗ್ರಹದ ಪ್ರವೇಶ ಸೌಕರ್ಯಗಳನ್ನು ಕೊಡುತ್ತದೆ ಹಾಗೂ ಅದರಲ್ಲಿ ಬೇಗ ಹೆಚ್ಚಳ ಕೂಡ ಆಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವು ಗಳಿಸಿದರೆ ಸಮಾಜದಲ್ಲಿ ಇರುವ ಗೌರವ ಇನ್ನು ಹಿಮ್ಮಡಿ ಆಗುತ್ತದೆ.
ಕುಂಭ ರಾಶಿ :-ಕುಂಭ ರಾಶಿಯ ಜನರಿಗೆ ಶುಕ್ರ ಗ್ರಹ ಶ್ರವಣ ನಕ್ಷತ್ರದ ಹನ್ನೆರಡನೇ ಮನೆಯಲ್ಲಿ ಇರುತ್ತಾನೆ. ಈ ರೀತಿಯ ಸ್ಥಿತಿಯಲ್ಲಿ ಕುಂಭ ರಾಶಿಯ ಜನರು ವಿದೇಶಕ್ಕೆ ಹೋಗುವ ಕನಸುಗಳು ಇದ್ದರೆ ಅದು ನನಸಾಗುತ್ತದೆ. ಅಧ್ಯಾತ್ಮದ ಕಡೆ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇರುತ್ತದೆ. ಬೇರೆ ದೇಶದಲ್ಲಿ ಮಾಡುವ ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳು ಇದೆ. ಹೊರ ದೇಶಕ್ಕೆ ಹೋಗುವ ಪ್ರವಾಸಗಳು ನಿಮ್ಮ ಕಾರ್ಪೊರೇಟ್, ವ್ಯಾಪಾರ ಮತ್ತು ವೃತ್ತಿ ಬದುಕಿಗೆ ಹೆಚ್ಚು ಲಾಭದಾಯಕ. ಕುಂಭ ರಾಶಿಯ ಜನರು ಅವರ ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಕೇಳುವರು.
ಶುಕ್ರ ಗ್ರಹದ ಒಂದು ಸಂಚಾರದ ಕಾರಣದಿಂದಾಗಿ ಈ ಮೂರು ರಾಶಿಯವರಿಗೆ ಅದೃಷ್ಟದ ಜೀವನ ಪ್ರಾಪ್ತಿಯಾಗುತ್ತೆ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಶ್ರವಣ ನಕ್ಷತ್ರಕ್ಕೆ ಶುಕ್ರ ಗ್ರಹ ಸಂಚಾರ ಮಾಡುತ್ತಿರುವ ಕಾರಣದಿಂದ ಅನೇಕ ರಾಶಿಗಳ ಬದುಕಿನಲ್ಲಿ ಸಂತೋಷ ಉಂಟಾಗುತ್ತೆ. ಆದರೆ ವಿಶೇಷವಾಗಿ ಈ ಧನಸ್ಸು ರಾಶಿ ಕುಂಭ ರಾಶಿ ಮತ್ತು ಮೇಷ ರಾಶಿಯವರ ಬದುಕಿನಲ್ಲಿ ಅವರು ವಿಶಿಷ್ಟವಾದ ಬದಲಾವಣೆಗಳನ್ನು ಕಾಣುವರು. ಇನ್ನು ಸಂಪತ್ತು ತೇಜಸ್ಸು ಮತ್ತು ಆಕರ್ಷಣೆಯನ್ನು ನೀಡುವ ಶುಕ್ರ ಗ್ರಹ ಈಗ ಧನಸ್ಸು ರಾಶಿಯಲ್ಲಿ ಇದೆ. ಇದು ಫೆಬ್ರವರಿ 12ನೇ ತಾರೀಖು ಮಕರ ರಾಶಿಯನ್ನು ಪ್ರವೇಶ ಮಾಡಿದ್ದು.
ಶುಕ್ರ ಗ್ರಹದ ಈ ಒಂದು ಬದಲಾವಣೆಯಿಂದ ನಕ್ಷತ್ರ ಪುಂಜಗಳು ಕೂಡ ಬದಲಾವಣೆ ಆಗುತ್ತದೆ. ಈ ವೇಳೆಯಲ್ಲಿ ಶುಕ್ರ ಗ್ರಹ ಅನುರಾಧ ನಕ್ಷತ್ರದಲ್ಲಿ ಸ್ಥಿತವಾಗಿ ಇದೆ. ನಂತರ ಫೆಬ್ರವರಿ 20ನೇ ತಾರಖು ಶುಕ್ರ ಗ್ರಹ ಶ್ರವಣ ನಕ್ಷತ್ರಕ್ಕೆ ಪ್ರವೇಶ ಮಾಡುತ್ತದೆ. ಶುಕ್ರ ಗ್ರಹ ಕೆಲವು ರಾಶಿಯ ಜನರ ಬದುಕಿನ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತಾನೆ.
ಕೆಲವು ರಾಶಿಯ ಜನರು ಎಚ್ಚರಿಕೆ ವಹಿಸಬೇಕಾದ ಈ ಸಮಯದಲ್ಲಿ, ಈ ರೀತಿಯ ಸ್ವಲ್ಪ ಕಠಿಣ ಸ್ಥಿತಿ ಇದ್ದರು ಕೂಡ ವಿಶಿಷ್ಟವಾದ ಫಲಗಳು ಇರುವ ಕಾರಣ ಬರುವ ತೊಂದರೆಗಳು ದೂರವಾಗುತ್ತದೆ. ಇವು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.
ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442