Shravana masa 2023 ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಪ್ರತಿಯೊಬ್ಬ ಹಿಂದೂ ಧರ್ಮದವರು ಸಹ ಶ್ರಾವಣಮಾಸ ಬಂತೆಂದರೆ ಸಾಕು ಮನೆಯಲ್ಲಿ ಶಿವನ ಪೂಜೆಯನ್ನು ಮಾಡುತ್ತಾರೆ ಉಳಿದ ಮಾಸಗಳಿಗಿಂತ ಶ್ರಾವಣ ಮಾಸದಲ್ಲಿ ಹೆಚ್ಚಿನ ಪೂಜೆಗಳು ನಡೆಯುತ್ತದೆ ಅಷ್ಟೇ ಅಲ್ಲದೆ ಶಿವನಿಗೆ ಸಮರ್ಪಿತವಾದ ಮಾಸ ಇದಾಗಿದೆ ಶ್ರಾವಣ ಮಾಸವನ್ನು ಮಾಸಗಳ ರಾಜ ಎಂದು ಕರೆಯಲಾಗುತ್ತದೆ. ಶ್ರಾವಣ ಮಾಸದಲ್ಲಿ ಎಲ್ಲರೂ ಸಹ ಶಿವನ ಆರಾಧನೆ ಮಾಡುತ್ತಾರೆ ಪ್ರತಿ ಸೋಮವಾರವೂ ಸಹ ಶಿವನ ಪೂಜೆ ಪುನಸ್ಕಾರವನ್ನು ಮಾಡುತ್ತಾರೆ

ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತದೆ. ಈ ಮಾಸದಲ್ಲಿ ಅನೇಕ ವೃತವನ್ನು ಮಾಡಲಾಗುತ್ತದೆ ಹಾಗೆಯೇ ಪ್ರತಿ ಮನೆಯಲ್ಲಿ ಸಹ ವೃತ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ ಶ್ರಾವಣ ಮಾಸದಲ್ಲಿ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ, ಶ್ರಾವಣ ಮಾಸದಲ್ಲಿ ಶುಭ ಕಾರ್ಯಗಳು ಹಾಗೂ ಒಳ್ಳೆಯ ವಸ್ತುಗಳನ್ನು ಮನೆಗೆ ತರುತ್ತಾರೆ ಶಿವನಿಗೆ ಮೀಸಲಾಗಿರುವ ಶ್ರಾವಣ ಮಾಸದಲ್ಲಿ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಮನೆಗೆ ತರಬೇಕು ಇದರಿಂದ ಮನೆಯಲ್ಲಿ ಸಂಪತ್ತು ಧನ ಕನಕ ನೆಮ್ಮದಿ ಸಂತೋಷ ಲಭಿಸುತ್ತದೆ ನಾವು ಈ ಲೇಖನದ ಮೂಲಕ ಶ್ರಾವಣ ಮಾಸದಲ್ಲಿ ಮನೆಗೆ ತರಬೇಕಾದ 5 ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ಶ್ರಾವಣ ಮಾಸದಲ್ಲಿ ಮನೆಯಲ್ಲಿ 5 ವಸ್ತುಗಳನ್ನು ತರಬೇಕು ಇದರಿಂದ ಮನೆಗೆ ಶುಭ ಲಭಿಸುತ್ತದೆ ಶ್ರಾವಣ ಮಾಸದಲ್ಲಿ 5 ವಸ್ತುಗಳನ್ನು ತರುವುದರಿಂದ ಸಕಲ ಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ಸಂತೋಷ ಸಂವೃದ್ದಿ ನೆಲೆಸುತ್ತದೆ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸ ಎಂದು ಕರೆಯಲಾಗುತ್ತದೆ ಶ್ರಾವಣ ಮಾಸದಲ್ಲಿ ಹಿಂದು ಭಕ್ತರು ವೃತ ಪೂಜೆಯಲ್ಲಿ ತೊಡಗುತ್ತಾರೆ ಶಿವನ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ ಇಂತಹ ಮಹತ್ವವುಳ್ಳ ಶ್ರಾವಣ ಮಾಸದಲ್ಲಿ 5 ವಸ್ತುಗಳನ್ನು ತಂದರೆ ತುಂಬಾ ಶುಭ ಫಲಗಳು ಲಭಿಸುತ್ತದೆ

5 ವಸ್ತುಗಳಿಂದ ಅದೃಷ್ಟ ಒದಗಿ ಬರುತ್ತದೆ. ಹಾಗೆಯೇ ಮನೆಯಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತದೆ ಯಾವವು ಎಂದರೆ ಶ್ರಾವಣ ಮಾಸದಲ್ಲಿ ಬೆಳ್ಳಿಯ ನಾಗ ಅಥವಾ ನಾಗಿಣಿಯ ಮೂರ್ತಿಯನ್ನು ತರಬೇಕು ಇದರಿಂದ ಶುಭ ಫಲಗಳು ಲಭಿಸುತ್ತದೆ ಸರ್ಪ ಶಿವನ ಆಭರಣವಾಗಿದೆ ಹಾಗಾಗಿ ಮನೆಗೆ ನಾಗರ ಮೂರ್ತಿಯನ್ನು ತಂದು ಹಾಲು ಹೂವು ಹಣ್ಣುಗಳನ್ನು ಅರ್ಪಿಸಿ ದೀಪ ಹಚ್ಚಿ ಸಂಕಲ್ಪ ಮಾಡಿಕೊಂಡು ಪೂಜೆಯನ್ನು ಮಾಡಬೇಕು ನಾಗರ ಮೂರ್ತಿಯನ್ನು ಶ್ರಾವಣ ಮಾಸದಲ್ಲಿ ತಂದು ಪೂಜೆ ಮಾಡುವುದರಿಂದ ಶುಭ ಸಂಗತಿಗಳು ನಡೆಯುತ್ತದೆ ಹಾಗೆಯೇ ಶ್ರಾವಣ ಮಾಸದಲ್ಲಿ ಮನೆಗೆ ಬೆಳ್ಳಿಯ ತ್ರಿಶೂಲವನ್ನು ತರಬೇಕು ಬೆಳ್ಳಿಯ ತ್ರಿಶೂಲವನ್ನು ಮನೆಗೆ ತಂದರೆ ತುಂಬಾ ಶುಭಕರವಾಗಿ ಇರುತ್ತದೆ

Shravana masa 2023

ಮನೆಗೆ ಬೆಳ್ಳಿಯ ತ್ರಿಶೂಲವನ್ನು ತಂದರೆ ಮನೆಯಲ್ಲಿ ಇರುವ ಅನೇಕ ಸಂಕಷ್ಟಗಳು ದೂರ ಆಗುತ್ತದೆ ಮನೆಯಲ್ಲಿ ಇರುವ ಸದಸ್ಯರು ತುಂಬಾ ಸಂತೋಷದಿಂದ ಇರುತ್ತಾರೆ ಹಾಗೆಯೇ ಶ್ರಾವಣ ಮಾಸದಲ್ಲಿ ಶಿವನಿಗೆ ಅತಿ ಪ್ರಿಯವಾದ ವಸ್ತು ಎಂದರೆ ಭಸ್ಮವಾಗಿದೆ ಶಿವ ಪೂಜೆಗೆ ಕುಂಕುಮದ ಬದಲಿಗೆ ಭಸ್ಮವನ್ನು ಬಳಸಬೇಕು ಪೂಜೆ ಮಾಡುವ ಸಂದರ್ಭದಲ್ಲಿ ಭಸ್ಮ ಹಾಕಿ ಪೂಜೆ ಮಾಡಬೇಕೆ ಹೊರತು ಕುಂಕುಮದಿಂದಲ್ಲ ಶ್ರಾವಣ ಸೋಮವಾರದಂದು ಭಸ್ಮ ದಿಂದ ಶಿವನನ್ನು ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಹಾಗೆಯೇ ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಆಗುತ್ತದೆ

ಹಾಗೆಯೇ ಶ್ರಾವಣ ಮಾಸದ ಸೋಮವಾರದಂದು ಮನೆಗೆ ರುದ್ರಾಕ್ಷಿಯನ್ನು ತರಬೇಕು ರುದ್ರಾಕ್ಷಿ ತುಂಬಾ ಶಕ್ತಿ ಶಾಲಿಯಾದ ವಸ್ತುವಾಗಿದೆ. ರುದ್ರಾಕ್ಷಿಯನ್ನು ಸೋಮವಾರದಂದು ತರುವುದು ಶುಭ ಎನ್ನುತ್ತಾರೆ ಶ್ರಾವಣ ಸೋಮವಾರದಂದು ರುದ್ರಾಕ್ಷಿಯನ್ನು ತಂದು ಪೂಜೆ ಮಾಡುವುದರಿಂದ ಶುಭ ಫಲಗಳು ಲಭಿಸುತ್ತದೆ ಹೀಗೆ ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ಮಾಸವಾಗಿದ್ದು ಶಿವನ ಪೂಜೆಗೆ ಸಂಭದಿಸಿದ ವಸ್ತುಗಳನ್ನು ತರುವ ಮೂಲಕ ಶಿವನ ಕೃಪೆಗೆ ಒಳಗಾಗ ಬಹುದು ಹಾಗೂ ಇವು 5 ವಸ್ತುಗಳನ್ನು ಮನೆಗೆ ತರುವ ಮೂಲಕ ಸಂಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ನೆಮ್ಮದಿ ಸಂಪತ್ತು ಲಭಿಸುತ್ತದೆ. ಇದನ್ನೂ ಓದಿ ಗುರುಸ್ಥಾನ ಬದಲಾವಣೆ ಇನ್ನೂ 4 ತಿಂಗಳು ಈ ಐದು ರಾಶಿಯವರನ್ನ ಯಾರಿಂದಲೂ ತಡೆಯೋಕೇ ಆಗಲ್ಲ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!