ಕಡಿಮೆ ಖರ್ಚಿನಲ್ಲಿ ಶೇಟ್ ನೆಟ್ ಬಿಸಿನೆಸ್ ಮಾಡುವುದು ಹೇಗೆ, ಎಷ್ಟು ಇನವೆಸ್ಟ್ ಮಾಡಬೇಕು, ಲಾಭ ಎಷ್ಟು ಗಳಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶೇಟ್ ನೆಟ್ ನ್ನು ಹಲವಾರು ಕೆಲಸಕ್ಕೆ ಬಳಸುತ್ತಾರೆ. ಗಾರ್ಡನ್ ನಲ್ಲಿ, ಕನಸ್ಟ್ರಕ್ಷನ್ ಬಿಲ್ಡಿಂಗ್ ನಲ್ಲಿ, ಶೆಡ್ ನಿರ್ಮಿಸಲು, ರೈತರು ಬಳಸುತ್ತಾರೆ. ಆದ್ದರಿಂದ ಮಾರ್ಕೆಟ್ ನಲ್ಲಿ ಶೇಟ್ ನೆಟ್ ಗೆ ಭಾರಿ ಬೇಡಿಕೆಯಿದೆ. ಶೇಟ್ ನೆಟ್ ನ್ನು ಮಾರ್ಕೆಟನಲ್ಲಿ 3-3,500ರೂ ಗೆ ಮಾರಲಾಗುತ್ತದೆ. ಶೇಟ್ ನೆಟ್ ತಯಾರಿಸುವ ಕಂಪನಿಗೆ ಹೋಗಿ ಪರ್ಚೇಸ್ ಮಾಡಿದರೆ ಒಂದು ರೋಲ್ ಗೆ 1,200ರೂ ಆಗುತ್ತದೆ. ಆದ್ದರಿಂದ ಅಲ್ಲಿ ಪರ್ಚೆಸ್ ಮಾಡಿ ಸೇಲ್ ಮಾಡಬಹುದು.
ಈ ಬಿಸಿನೆಸ್ ಮಾಡಲು ಇನ್ವೆಸ್ಟ್ಮೆಂಟ್ ನೋಡುವುದಾದರೆ ಕಂಪನಿಯಲ್ಲಿ ಒಂದು ಶೇಟ್ ನೆಟ್ ರೋಲ್ ಗೆ 1,200ರೂ ಇದೆ. ಟ್ರಾನ್ಸ್ಪೋರ್ಟ್ ಮತ್ತು ಮಾರ್ಕೆಟಿಂಗ್ 100 ರೂ ಖರ್ಚಾಗುತ್ತದೆ. ಒಂದು ರೋಲ್ ಗೆ 1,300ರೂ ಇನವೆಸ್ಟ್ ಮಾಡಬೇಕು. ಇದನ್ನು ಹೋಲ್ ಸೇಲ್ ನಲ್ಲಿ ಶೋಪ್ ಗಳಿಗೆ 2,500ರೂ ಗೆ ಸೇಲ್ ಮಾಡಬೇಕು. ರಿಟೇಲ್ ಆಗಿ ಶೋಪ್ ನವರು 3 -3,500 ರೂ ಗೆ ಸೇಲ್ ಮಾಡುತ್ತಾರೆ. ಇದರ ಲಾಭ ಒಂದು ರೋಲ್ ಗೆ 1,200ರೂ ಲಾಭವಾಗಿ ಸಿಗುತ್ತದೆ, ದಿನಕ್ಕೆ ಆರು ರೋಲ್ ಗಳನ್ನು ಸೇಲ್ ಮಾಡಿದರೆ 7,200ರೂ ಆದಾಯ ಬರುತ್ತದೆ. ತಿಂಗಳಿಗೆ 2,16,000ರೂ ಆದಾಯ ಬರುತ್ತದೆ. ಫ್ಲವರ್ ಗಾರ್ಡನ್ ಇರುವಲ್ಲಿ, ಕನ್ಸಟ್ರಕ್ಷನ್ ಬಿಲ್ಡಿಂಗ್ ಗಳಲ್ಲಿ, ಇವುಗಳನ್ನು ಸೇಲ್ ಮಾಡುವ ಶೋಪ್ ಗಳಲ್ಲಿ ಮಾರ್ಕೆಟಿಂಗ್ ಮಾಡಿ ಸೇಲ್ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.