Shanideva ಜ್ಯೋತಿಷ್ಯ ಶಾಸ್ತ್ರವು ಮುಂದೆ ನಡೆಯುವಂತ ಘಟನೆ ಸಂಗತಿಯನ್ನು ಸೂಚಿಸುತ್ತದೆ ಹಾಗೂ ಅವುಗಳ ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ. ಗ್ರಹಗಳ ಬದಲಾವಣೆಯಿಂದ ಒಂದೊಂದು ರಾಶಿಯ ಮೇಲೆ ಕೂಡ ಪ್ರಭಾವ ಬೀರುತ್ತದೆ, ಆಗಾಗಿ ಕೆಲವು ರಾಶಿಯವರಿಗೆ ಸಂಕಷ್ಟ ಬಂದರೆ ಇನ್ನೂ ಕೆಲವು ರಾಶಿಯವರಿಗೆ ಅದೃಷ್ಟ ಒದಗಿ ಬಂದಿರುತ್ತದೆ, ಗ್ರಹಗಳ ಪ್ರಭಾವದಲ್ಲಿ ಶನಿ ಕೂಡ ಒಂದಾಗಿದೆ, ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ ಆದ್ದರಿಂದ ಇದೀಗ ಈ ರಾಶಿಯವರಿಗೆ ಅದೃಷ್ಟ ಒದಗಿದೆ.

ಅಷ್ಟಕ್ಕೂ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿಸಲಾಗಿದೆ ನೋಡಿ, ನಿಮ್ಮ ಜೀವನದಲ್ಲಿ ಕೂಡ ಯಾವುದೇ ಸಮಸ್ಯೆ ಹಾಗೂ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುತ್ತಿದ್ದರೆ ಈ ಕೆಳಗೆ ಕೊಟ್ಟಿರುವ ಜ್ಯೋತಿಷ್ಯ ಪಂಡಿತರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ತುಲಾ ರಾಶಿ: ಶನಿದೇವನಿಂದ ಅದೃಷ್ಟ ಪಡೆಯುತ್ತಿರುವ ರಾಶಿ ಈ ತುಲಾ ರಾಶಿಯಾಗಿದೆ, ಸುಮಾರು 30 ವರ್ಷದ ನಂತರ ಮತ್ತೆ ಇವರಿಗೆ ಅದೃಷ್ಟ ಒದಗಿ ಬಂದಿದೆ, ವಾಹನ ಅಸ್ತಿ ಖರೀದಿಸುವ ಶುಭ ಯೋಗ ಇವರಿಗಿದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಐಷಾರಾಮಿ ಜೀವನದ ಹೊರತಾಗಿಯೂ ಆರ್ಥಿಕವಾಗಿ ಸಬಲರಾಗಿರುತ್ತಾರೆ. ಅನಿರೀಕ್ಷಿತ ಲಾಭ ಸಿಗಬಹುದು ಹೂಡಿಕೆ ಮಾಡುವುದು ಇದ್ದರೆ ಬುದ್ಧಿವಂತಿಕೆಯನ್ನು ಉಪಯೋಗಿಸಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ.

ಮಕರ ರಾಶಿ: ಈ ಮಕರ ರಾಶಿಯವರಿಗೆ ಶನಿದೇವ ನೀಡ್ತಿದಾನೆ ವಿಶೇಷ ಯೋಗ, ಇವರ ಬಹುದಿನದ ಕೆಲಸ ಕಾರ್ಯಗಳು ನೆರವೇರುವುದು, ಆರ್ಥಿಕ ಅಂದರೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಷ್ಟೇ ಅಲ್ಲ, ಇವರ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿಕಾಣಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಹೆಚ್ಚಿನ ಲಾಭಗಳಿಸುತ್ತಾರೆ. ಒಟ್ಟಾರೆಯಾಗಿ ಮಕರ ರಾಶಿಯವರ ಜೀವನ ತೃಪ್ತಿಕರವಾಗಿರುತ್ತದೆ.

ವೃಷಭ ರಾಶಿ: ಈ ವೃಷಭ ರಾಶಿಯವರನ್ನು ಶನಿದೇವ ನೆರಳಿನಂತೆ ಕಾಪಾಡುತ್ತಾನೆ, ಇವರಿಗೆ ಶನಿಯಿಂದ ವಿಶೇಷ ಯೋಗ ದೊರೆತಿದೆ, ಅಲ್ಲದೆ ಶನಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಹೊಸ ಯುಗದ ಆರಂಭ ಎಂದೇ ಹೇಳಬಹುದು. ಶನಿದೇವ ಇವರ ಕಷ್ಟ ನಷ್ಟಗಳನ್ನು ನಿವಾರಿಸುತ್ತಾನೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. ನಿರುದ್ಯೋಗಿಗಳಿಗೆ ತಕ್ಷಣವೇ ಉದ್ಯೋಗ ದೊರೆಯುತ್ತದೆ. ಸಮಾಜದಲ್ಲಿ ಗೌರವ ಮೆಚ್ಚುಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಟ್ಟಾರೆ ಶನಿಯಿಂದ ವೃಷಭ ರಾಶಿಯವರಿಗೆ ಶುಭಫಲವಿದೆ. ಇದನ್ನೂ ಓದಿ Shravan Masa 2023: ಶ್ರಾವಣಮಾಸದಲ್ಲಿ ಈ 4 ರಾಶಿಯವರ ಮೇಲಿ ಶಿವನ ವಿಶೇಷ ಕೃಪೆ ಇರಲಿದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!