Lord Shani deva: ಒಂದು ವೇಳೆ ನಿಮಗೆ ಶನಿವಾರದ (Saturday) ದಿನ ಇವುಗಳಲ್ಲಿ ಯಾವುದಾದರು ಒಂದು ವಿಷಯದ ದರ್ಶನ ಅದರೆ ಶನಿ (Shani) ದೇವರು ನಿಮಗೆ ಒಲಿದಿದ್ದರೆ ಮತ್ತು ಬೇಗನೆ ನಿಮಗೆ ಒಳ್ಳೆಯ ಸಮಯ ನಿಮಗೆ ಶುರು ಆಗಲಿದೆ. ಶನಿ ದೇವರನ್ನು ಸೂರ್ಯ ಪುತ್ರ ಮತ್ತು (Karma) ಕರ್ಮ ಫಲದದಾತ ಎಂದು ಕರೆಯುತ್ತೇವೆ. ಜೊತೆಗೆ ಶನಿ ಗ್ರಹಕ್ಕೆ ಸಂಬಂಧ ಪಟ್ಟ ಕೆಲವು ವಿಷಯಗಳು ಇವೇ. ಇನ್ನು ಮೋಕ್ಷ ನೀಡುವುದು ಶನಿ ದೇವರು ಆಗಿರುತ್ತಾರೆ.

ಶನಿ ದೇವರು ಜೂಜು ಮತ್ತು ಸಾರಾಯಿ ಸೇವನೇ ಮಾಡುವರಾಗಲಿ ಮತ್ತು ಮಾಂಸ ಆಹಾರವನ್ನು ಸೇವನೆ ಮಾಡುವವರಿಗೆ, ಪರಸ್ತ್ರಿರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಾಗಲಿ, ಸುಳ್ಳು ಪ್ರಮಾಣ ಕೊಡುವವರನ್ನು, ಒಳ್ಳೆಯ ಜನರಿಗೆ ಕಾಟ ಕೊಡುವವರನ್ನು ಗುರುಗಳಿಗೆ ಅವಮಾನ ಮಾಡುವವರಿಗೆ, ಮುಗ್ದ ಪ್ರಾಣಿಗಳಿಗೆ ವಡೆಯುವವರು ಕೂಡ ಶನಿ ದೇವರಿಗೆ ಸ್ವಲ್ಪವು ಕೂಡ ಇಷ್ಟ ಆಗುವುದಿಲ್ಲ.

ಶನಿ ದೇವರಿಗೆ ಅನ್ಯಾಯ ಸ್ವಲ್ಪವು ಇಷ್ಟ ಆಗುವುದಿಲ್ಲ. ಒಂದು ವೇಳೆ ನಿಮಗೆ ಈ ಒಂದು ಸಂಕೇತ ಕಂಡು ಬಂದರು ಶನಿ ದೇವರ ಆಶೀರ್ವಾದ ನಿಮಗೆ ಸಿಕ್ಕಿದೆ ಎಂದು ತಿಳಿದುಕೊಳ್ಳಿ. ಒಂದು ಈ ವಸ್ತುಗಳು ಶನಿವಾರದ ದಿನ ಕಂಡರೆ ಕಂಡಿತ ನೀವು ಶನಿದೇವರನ್ನು ನೆನೆಯಬೇಕು ಮತ್ತು ಸಂಜೆ ಶನಿ ದೇವಾಲಯಕ್ಕೆ ಹೋಗಿ ಶನಿ ದೇವರ ಪೂಜೆಯನ್ನು ಮಾಡಿ.ಶನಿ ದೇವರ ಕೃಪೆಯಿಂದ ನಿಮ್ಮ ಎಲ್ಲಾ ದುಃಖಗಳು ದೂರ ಆಗುತ್ತದೆ.

ಭಿಕ್ಷುಕರು-ಒಂದು ವೇಳೆ ಶನಿವಾರದ ದಿನ ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಭಿಕ್ಷುಕರು ಕಂಡರೆ ಶುಭ ಎಂದು ತಿಳಿಯಲಾಗಿದೆ. ಇಂತಹ ಸಮಯದಲ್ಲಿ ಅವರಿಗೆ ಸರಿಯಾದ ಸಹಾಯವನ್ನು ನೀವು ಮಾಡಬೇಕು. ಇದರಿಂದ ಶನಿದೇವರು ನಿಮಗೆ ಒಲಿಯುತ್ತಾರೆ. ಸ್ವಚ್ಛ ಮಾಡುವ ಜನರು ಶನಿವಾರ ಕಂಡರೆ ಶುಭ ಆಗಿರುತ್ತದೇ.ಒಂದು ವೇಳೆ ಇವರು ಕಂಡರೆ ಕಂಡಿತ ಅವರಿಗೆ ನೀವು ಹಣವನ್ನು ಕೊಡಬೇಕು. ಇದರಿಂದ ನಿಮ್ಮ ಧನ ಸಂಪಟ್ಟಿನಲ್ಲೂ ಕೂಡ ವೃದ್ಧಿ ಆಗುತ್ತದೆ.

ಕಪ್ಪು ನಾಯಿ-ಶನಿವಾರದ ದಿನ ಶನಿ ದೇವರ ದೇವಸ್ಥಾನ ಮುಂದೆ ಕಪ್ಪು ನಾಯಿ ಕಂಡರೆ ರೊಟ್ಟಿ ತಿನ್ನಿಸಿ. ಇದರಿಂದ ಶನಿ ದೇವರ ಕೃಪೆ ಕೂಡ ದೊರೆಯುತ್ತದೆ. ಕಾಗೆ-ಶನಿವಾರದ ದಿನ ಕಾಗೆ ನಿಮ್ಮ ಮನೆಯ ಅಂಗಳದ ಮುಂದೆ ನೀರು ಕುಡಿಯುವುದು ಕಂಡು ಬಂದರೆ ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಈ ರೀತಿಯಾದರೆ ನಿಮಗೆ ಬೇಗನೆ ಶುಭ ಶುದ್ಧಿ ಸಿಗುತ್ತದೆ.ಇನ್ನು ಶನಿವಾರ ದಿನ ಕಾಗೆ ಬಂದು ನಿಮಗೆ ಕುಕ್ಕಿ ಹೋದರೆ ಅದು ಅಶುಭ ಸಂಕೇತ ಆಗಿದೆ.

ಕಪ್ಪು ಬಣ್ಣದ ಗೋಮಾತೆ ದರ್ಶನ-ಒಂದು ವೇಳೆ ಶನಿವಾರದ ದಿನ ಒಳ್ಳೆಯ ಕೆಲಸಕ್ಕೆ ಆಚೆ ಹೋಗುತ್ತಿದ್ದಾರೆ ಕಪ್ಪು ಬಣ್ಣದ ಹಸುವಿನ ದರ್ಶನ ಅದರೆ ಇದು ಅತ್ಯಂತ ಶುಭ ವಿಷಯ ಆಗಿದೆ. ಅರಳಿ ಮರ-ಶನಿವಾರದ ದಿನ ಶುಭ ಕಾರ್ಯಕ್ಕೆ ಹೋಗುವಾಗ ದಾರಿಯಲ್ಲಿ ಅರಳಿ ಮರ ಕಂಡರೆ ತುಂಬಾ ಒಳ್ಳೆಯದು. ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಕೂಡ ಇದೆ. ಕುದುರೆ ನಾಳ-ಶನಿವಾರದ ದಿನ ರಸ್ತೆಯಲ್ಲಿ ಕುದುರೆ ನಾಳ ಬಿದ್ದಿರುವುದು ಕಂಡರೇ ಅದನ್ನು ತೆಗೆದುಕೊಂಡು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಅಂಟಿಸಿ. ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಕಷ್ಟಗಳ ಅಂತ್ಯ ಕಂಡಿತ ಆಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!