ಸಾಮಾನ್ಯವಾಗಿ ಕೆಲವರು ಶನಿದೇವ ಎಂದಾಗ ಆತ ವಕ್ರದೃಷ್ಟಿಯಿಂದ ನಮಗೆ ಕಷ್ಟ ನೀಡುತ್ತಾನೆ ಎಂಬುದಾಗಿಯೇ ಎಲ್ಲರೂ ಭಾವಿಸುತ್ತಾರೆ. ಆದರೆ ನಿಜವಾಗಿಯೂ ಹೇಳಬೇಕೆಂದರೆ ಶನಿದೇವ ನ್ಯಾಯದ ದೇವತೆಯಾಗಿದ್ದು ಅವರವರ ಕರ್ಮಗಳಿಗೆ ಅನುಸಾರವಾಗಿ ಶುಭ ಹಾಗೂ ಅಶುಭ ಫಲವನ್ನು ಕರುಣಿಸುತ್ತಾನೆ. ಶನಿದೇವ ತನ್ನ ರಾಶಿಯನ್ನು ಬದಲಾಯಿಸಿದಾಗ ಅದರ ಪರಿಣಾಮಗಳು ದ್ವಾದಶ ರಾಶಿಗಳ ಮೇಲು ಕೂಡ ಬೀರುತ್ತದೆ.
ಬೇರೆ ಗ್ರಹಗಳಿಗೆ ಹೋಲಿಸಿದರೆ ಶನಿದೇವ ಅತ್ಯಂತ ನಿಧಾನವಾಗಿ ಚಲಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಎರಡುವರೆ ವರ್ಷ ಹಾಗೂ ಒಂದು ರಾಶಿ ಚಕ್ರದ ಚಿಹ್ನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ 30 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ ಶನಿ. ಹೀಗಾಗಿ ದ್ವಾದಶ ರಾಶಿಗಳಲ್ಲಿ ಪ್ರತಿಯೊಬ್ಬರೂ ಕೂಡ ಶನಿ ದೈಯ್ಯಾ ಹಾಗೂ ಸಾಡೇಸಾತಿಯನ್ನು ಅನುಭವಿಸಲೇಬೇಕಾಗುತ್ತದೆ. ಇದೇ ಮುಂದಿನ ವರ್ಷದ ಜನವರಿ 17ರಂದು ಕುಂಭ ರಾಶಿಗೆ ಶನಿ ಪ್ರವೇಶಿಸಲಿದ್ದು ಈ ರಾಶಿ ಸಂಕ್ರಮಣ ಕೂಡ ದ್ವಾದಶ ರಾಶಿಗಳ ಮೇಲೆ ಶುಭ ಹಾಗು ಅಶುಭ ಪರಿಣಾಮವನ್ನು ಬೀರುತ್ತದೆ.
ಮುಂದಿನ ವರ್ಷದ ಅಂದರೆ 2023ರ ಜನವರಿ 17ರಂದು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಕಾಲಿಡುತ್ತಿದ್ದಂತೆಯೇ ಪುನಹ ಹಾಗೂ ಮಿಥುನ ರಾಶಿಯವರ ತಾಳ್ಮೆ ಕೊನೆಗೊಳ್ಳುತ್ತದೆ ಹಾಗೂ ಧನು ರಾಶಿಯವರು ಶನಿಯ ಸಾಡೆಸಾತಿಯಿಂದ ಮುಕ್ತಿಯನ್ನು ಹೊಂದಲಿದ್ದಾರೆ. ಹೀಗಾಗಿ ಅವರು ಸಾಕಷ್ಟು ವರ್ಷಗಳಿಂದ ಅನುಭವಿಸುತ್ತಿದ್ದ ಎಲ್ಲಾ ಕಷ್ಟ ಹಾಗೂ ಕಾರ್ಪಣ್ಯಗಳು ಕೂಡಲೇ ಕೊನೆಗೊಳ್ಳಲಿದ್ದು ಸಂತೋಷ ನೆಮ್ಮದಿ ಅವರ ಜೀವನದಲ್ಲಿ ತುಂಬಿ ತುಳುಕಾಡಲಿದೆ.
ಇನ್ನು ಮೀನ ರಾಶಿಯವರಿಗೆ ಮೊದಲ ಹಂತದ ಸಾಡೇಸಾತಿ ಈ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಮಕರ ಹಾಗೂ ಕುಂಭ ರಾಶಿಗಳಲ್ಲಿ ಕೂಡ ಶನಿಯ ಸಾಡೇಸಾತಿ ಮುಂದುವರೆಯಲಿದೆ. ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರ ರಾಶಿಫಲದಲ್ಲಿ ದೈಯ್ಯಾ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಈ ಎಲ್ಲ ರಾಶಿಯವರು ಕೂಡ ಸಾಕಷ್ಟು ಸಮಸ್ಯೆಗಳಿಂದ ಕಂಗಾಲಾಗಬೇಕಾಗಿ ಬರಬಹುದು ಎಂಬುದು ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.