ಶನಿಯ ಕಾಟ ಶುರುವಾಗುತ್ತೆ ಎಂದರೆ ಸಾಕು ಎಲ್ಲರು ಭಯಭೀತರಾಗಿತ್ತಾರೆ ಆದರೆ ಶನಿ ಕೆಟ್ಟವನಲ್ಲ. ಇನ್ನು 2020 ರಲ್ಲಿ ಶನಿಯು ಯಾವೆಲ್ಲ ರಾಶಿಗೆ ತನ್ನ ಪ್ರಬಾವನ್ನ ಬೀರಲಿದ್ದಾನೆ ಎಂಬುದು ಮುಂದೆ ಇದೆ ನೋಡಿ. ಶನಿಯು ಪ್ರತಿ ಎರಡೂವರೆ ವರ್ಷಗಳ ನಂತರ ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನ ಪ್ರವೇಶ ಮಾಡುತ್ತಾನೆ. ಹೀಗೆ ಶನಿಯು ರಾಶಿ ಬದಲಾವಣೆ ಮಾಡುವುದು ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನು ಶೊತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಶನಿ ಅಶುಭನಾಗಿದ್ದರೆ ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ನಿಮ್ಮನ್ನ ಕಾಡುತ್ತವೆ.
ಜನವರಿ ೨೦/ ೨೦೨೦ ರಂದು ಶನಿಯ ರಾಶಿಚಕ್ರ ಬದಲಾಗಲಿದೆ. ಜನವರಿ ೨೪ ರಂದು ಶನಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶನಿಯು ಮಕರ ರಾಶಿಗೆ ಪ್ರವೇಶ ಮಾಡುತ್ತಿದ್ದಂತೆ, ಇನ್ನು ಉಳಿದ ರಾಶಿಯವರ ಮೇಲೆ ಅನೇಕ ಪರಿಣಾಮಗಳು ಬೀರಲಿವೆ. ಬೇರೆಬೇರೆ ರಾಶಿಗೆ ಅವರ ಜಾತಕದ ಅನುಗುಣವಾಗಿ ಬೇರೆಬೇರೆ ಪ್ರಭಾವ ಉಂಟಾಗಲಿದೆ.
ಇನ್ನು 2020 ರಲ್ಲಿ ಶನಿಯು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ವೃಷಭ ಹಾಗೂ ಕನ್ಯಾ ರಾಶಿಯವರು ಶನಿಯ ದುಷ್ಪರಿಣಾಮಗಳಿಂದ ಮುಕ್ತಿ ಹೊಂದಲಿದ್ದಾರೆ. ಕುಂಭರಾಶಿಯವರಿಗೆ ಸಾಡೇಸಾತ್ ಶುರುವಾಗಲಿದೆ, ಇನ್ನು ವೃಶ್ಚಿಕ ರಾಶಿಯವರಿಗೆ ಸಾಡೆ ಸತ್ ಮುಕ್ತಾಯವಾಗಲಿದೆ.
ಶನಿಯ ಪ್ರಭಾವಕ್ಕೆ ಒಳಗಾದವರು ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆಯ ಎಣ್ಣೆಯನ್ನ ಅರ್ಪಿಸಬೇಕು, ಕರಿ ಎಳ್ಳನ್ನ ದಾನಮಾಡಬೇಕು, ಅಶ್ವತ್ ಮರವನ್ನ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶನಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ನಿಮ್ಮ ಯಾವುದೇ ರೀತಿಯ ಎಂತಹ ಕಷ್ಟಕರವಾದ ಸಮಸ್ಯೆಗಳು ಇದ್ರೂ ಕರೆ ಮಾಡಿ ಒಂದೇ ಕರೆ ಮೂಲಕ ಖಚಿತ ಪರಿಹಾರ ನೀಡುತ್ತಾರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗು ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ 9845 559493