Shanidese About Kanada Astrology: ಶನಿದೇವ ಒಮ್ಮೆ ದಯೆ ತೋರಿದರೆ ಜೀವನವೆ ಬದಲಾಗುತ್ತೆ, ಶನಿ ವಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಏನೇ ಮಾಡಿದರು ಸಹ ಏಳಿಗೆ ಆಗೋದಿಲ್ಲ ಹೌದು ಈ ಶ್ರಾವಣದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಒದಗಿ ಬಂದಿದೆ ಅಷ್ಟಕ್ಕೂ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ.
ಶನಿ ತನ್ನ ಗ್ರಹವನ್ನು ಬದಲಿಸಿದ್ದಾನೆ ಸರಿ ಸುಮಾರು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನ ಪ್ರವೇಶ ಮಾಡಿದೆ, ಆದ್ದರಿಂದ ಕೆಲವು ರಾಶಿಯವರಿಗೆ ಲಾಭವುಂಟು ಮಾಡುತ್ತದೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಇನ್ನೂ ಜೀವನದಲ್ಲಿ ಯಾವುದೇ ಬಂಡೆಗಳು ಇರೋದಿಲ್ಲ.
ಮೊದಲನೆಯದಾಗಿ ಶನಿ ದೆಸೆಯಿಂದ ಈ ರಾಶಿಯವರಿಗೆ ಇದ್ದಂತ ಶನಿಕಾಟ ದೂರವಾಗಿದೆ. ಒಳ್ಳೆಯ ಅಭಿವೃದ್ಧಿಯಾಗಲಿದೆ. ಇವರ ಕೆಲಸ ಕಾರ್ಯದಲ್ಲಿ ನಿಜಕ್ಕೂ ಯಶಸ್ಸು ಸಿಗಲಿದೆ. ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಶನಿ ದೇವಾ ಕೊಡ್ತಾನೆ ಅಭಿವೃದ್ಧಿ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ನೀವು ಅಂದುಕೊಂಡ ಕೆಲಸ ಎಲ್ಲವು ಸರಾಗವಾಗಿ ಆಗುತ್ತದೆ.
ಧನಸ್ಸು ರಾಶಿ: ಈ ರಾಶಿಯವರಿಗೆ ಶನಿಯ ಸಂಚಾರದಿಂದ ಸಾಡೇ ಸಾತಿ ಹೋಗಿದೆ. ಆದ್ದರಿಂದ ಇವರಿಗೆ ಬಹಳ ಅದೃಷ್ಟವನ್ನ ನೀಡುತ್ತದೆ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಹಣಖಾಸಿನ ವಿಚಾರವಾಗಿ ನಿಜಕ್ಕೂ ಬಹಳ ಲಾಭವಾಗುತ್ತದೆ, ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ನೀವು ಅಂದುಕೊಂಡ ಕೆಲಸ ನೆರವೇರುತ್ತೆ.
ಸಿಂಹ ರಾಶಿ: ಈ ರಾಶಿಯವರಿಗೆ ಶನಿದೇವನಿಂದ ಲಾಭವಿದೆ, ಇವರಿಗೆ ಸಂಕಷ್ಟದಿಂದ ಪಾರುಮಾಡುತ್ತಾನೆ. ನಿ ಸಿಂಹ ರಾಶಿಯವರಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತಾನೆ. ಅವರು ಬಯಸಿದ್ದನ್ನೆಲ್ಲಾ ಕೊಡುತ್ತಾನೆ. ಅಲ್ಲದೆ, ಇವರಿಗೆ ಸಂಪತ್ತು ಹಾಗೂ ಸಂತೋಷ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಕಾಣಲಿದೆ
ಮಿಥುನ ರಾಶಿ: ಈ ಮಿಥುನ ರಾಶಿಯವರಿಗೆ ಶನಿದೇವ ನೀಡ್ತಾನೆ ಶುಭ ಫಲ ಇವರಿಗೆ ಶನಿ ಮಿಶ್ರಫಲಗಳನ್ನ ಕೊಡುತ್ತಾನೆ. ಕಷ್ಟಗಳು ಬಂದರೂ ಸಹ ಹೆಚ್ಚು ಕಾಡುವುದಿಲ್ಲ. ಬೇಗ ಪರಿಹಾರವಾಗುತ್ತದೆ. ಅಲ್ಲದೇ, ಹಣಕಾಸಿನ ವಿಚಾರದಲ್ಲಿ ದೊಡ್ಟ ಲಾಭವಾಗದಿದ್ರೂ ದೊಡ್ಡ ನಷ್ಟವಾಗುವುದಿಲ್ಲ ಇದನ್ನೂ ಓದಿ Horoscope August: ಶ್ರಾವಣ ತಿಂಗಳಲ್ಲಿ ಈ 4 ರಾಶಿಯವರಿಗೆ ಶಿವನ ಶ್ರೀ ರಕ್ಷೆ, ಬೇಡ ಬೇಡ ಅಂದ್ರು ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ, ನಿಮ್ಮ ಜೀವನವೇ ಬದಲಾಗಲಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.