Shadaksha yoga: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ
ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬರುತ್ತದೆ ದೊಡ್ಡ ಗ್ರಹಗಳಾದ ಶನಿ ಹಾಗೂ ಮಂಗಳ ಗ್ರಹದ ಸಂಯೋಗದಿಂದ ಯೋಗ ಕಂಡು ಬರುತ್ತದೆ ಅದುವೇ ಷಡಕ್ಷಕ ಯೋಗ. ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ 3 ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ
ಈ ಯೋಗದಿಂದ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುತ್ತಾರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಲಭಿಸುತ್ತದೆ ಮನೆಯಲ್ಲಿ ಸುಖ ಶಾಂತಿ ಲಭಿಸುತ್ತದೆ ನಾವು ಈ ಲೇಖನದ ಮೂಲಕ ಶನಿ ಹಾಗೂ ಮಂಗಳನ ಸಂಯೋಗದಿಂದ ಉಂಟಾಗುವ ಷಡಕ್ಷಕ ಯೋಗದ ಲಾಭವನ್ನು ಪಡೆದುಕೊಳ್ಳುವ 3 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.
ಶನಿ ಮತ್ತು ಮಂಗಳ ಮಿತ್ರ ಗ್ರಹಗಳು ಅಲ್ಲ ಆದರೆ ಶನಿ ಮತ್ತು ಮಂಗಳನ ಸಂಯೋಗದಿಂದ ಷಡಕ್ಷಕ ಯೋಗ ಕಂಡು ಬರುತ್ತದೆ 2023ರಲ್ಲಿ ಈ ಯೋಗ ಕಂಡು ಬರುತ್ತದೆ ಇದರಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಷಡಕ್ಷಕ ಯೋಗದ ಮುಕ್ತಿಯಿಂದ ಕೆಲವು ರಾಶಿಗಳು ಅದೃಷ್ಟವನ್ನು ಪಡೆದುಕೊಳ್ಳುತ್ತದೆ ಬಲಿಷ್ಠ ಗ್ರಹಗಳಲ್ಲಿ ಮಂಗಳ ಹಾಗೂ ಶನಿ ಗ್ರಹವು ಒಂದಾಗಿದೆ ಎರಡು ದೊಡ್ಡ ಗ್ರಹಗಳು ಒಂದೇ ಮನೆಯಲ್ಲಿ ಸಂಧಿಸಿದಾಗ ಒಂದಷ್ಟು ಯೋಗಗಳು ಕಂಡು ಬರುತ್ತದೆ ಅದರಲ್ಲಿ ಷಡಕ್ಷಕ ಯೋಗ ಸಹ ಒಂದಾಗಿದೆ.
ಇದರಿಂದಾಗಿ ಶುಭ ಹಾಗೂ ಅಶುಭ ಫಲಗಳು ಸಂಭವಿಸುತ್ತದೆ ಜೋತಿಷ್ಯ ಶಾಸ್ತ್ರದ ಪ್ರಕಾರ ಷಡಕ್ಷಕ ಯೋಗದಿಂದ ಕೆಲವು ರಾಶಿಯವರಿಗೆ ಅನುಕೂಲಕರ ವಾಗಿ ಇರುತ್ತದೆ ಹಾಗೂ ಕೆಲವು ರಾಶಿಯವರಿಗೆ ಅನಾನುಕೂಲತೆ ಕೂಡಿ ಇರುತ್ತದೆ ಅದರಲ್ಲಿ ಮೇಷರಾಶಿ ಕುಂಭ ರಾಶಿ ಹಾಗೂ ಸಿಂಹ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿ ಇರುತ್ತದೆ ಮೇಷ ರಾಶಿಯವರಿಗೆ ಷಡಕ್ಷಕ ಯೋಗವು ಅನುಕೂಲಕರವಾಗಿ ಇರುತ್ತದೆ ಈ ಯೋಗದಿಂದ ಹೊಸ ಮನೆ ಹಾಗೂ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಈ ಸಮಯದಲ್ಲಿ ಮೇಷ ರಾಶಿಯವರ ಜೀವನದಲ್ಲಿ ಭೌತಿಕ ಸೌಂದರ್ಯದಿಂದ ಕೂಡಿ ಇರುತ್ತದೆ.
Shadaksha yoga on 2023
ಮೇಷ ರಾಶಿಯವರು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಉದ್ಯೋಗಸ್ಥರು ವೃತ್ತಿ ಜೀವನದಲ್ಲಿ ಹೆಚ್ಚಿನ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ ಉತ್ತಮವಾದ ಬಡ್ತಿ ಹಾಗೂ ಪ್ರಶಂಸೆ ಸಿಗುತ್ತದೆ ಸಮಯಕ್ಕೆ ಸರಿಯಾಗಿ ಯೋಜನೆಯು ಪೂರ್ಣಗೊಳ್ಳುತ್ತದೆ ಮೇಷ ರಾಶಿಯವರು ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ ಈ ಯೋಗದ ಪ್ರಭಾವದಿಂದ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ
ಸಿಂಹ ರಾಶಿಯವರಿಗೆ ಷಡಕ್ಷಕ ಯೋಗವು ಅತ್ಯಂತ ಶುಭಕರವಾಗಿ ಇರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಿರುದ್ಯೋಗಿಗಳು ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ ಹೊಸ ಜನರೊಂದಿಗೆ ಉತ್ತಮ ಸಂಪರ್ಕವನ್ನು ಪಡೆದುಕೊಳ್ಳುತ್ತಾರೆ ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ .ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಮನೆಯಲ್ಲಿ ನೆಮ್ಮದಿ ಕಂಡು ಬರುತ್ತದೆ ಆದಾಯದ ಮೂಲಗಳು ಸಹ ಹೆಚ್ಚಾಗುತ್ತದೆ
ಹಾಗೆಯೇ ಕುಂಭ ರಾಶಿಯವರಿಗೆ ಈ ಯೋಗವು ಉತ್ತಮ ಜೀವನವನ್ನು ಕಲ್ಪಿಸಿ ಕೊಡುತ್ತದೆ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೊಸ ಅವಕಾಶವನ್ನು ತಂದು ಕೊಡುತ್ತದೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹೊಸ ಆಸ್ತಿ ಹಾಗೂ ವಾಹನ ಖರೀದಿಗೆ ಕುಂಭ ರಾಶಿಯವರಿಗೆ ಯೋಗ ಕೂಡಿ ಬರುತ್ತದೆ ಕೈಕೊಂಡ ಕೆಲಸಗಳು ಸರಿಯಾಗಿ ಸಾಗುತ್ತದೆ ಸಂಸಾರದಲ್ಲಿ ಸಮಾಧಾನ ಕಂಡು ಬರುತ್ತದೆ ತೃಪ್ತಿ ನೆಲೆಸುತ್ತದೆ ಹೀಗೆ ಷಡಕ್ಷಕ ಯೋಗದಿಂದ ಈ 3 ರಾಶಿಯವರು ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಕೆಲಸ ಹಾಗೂ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. (ಇದನ್ನೂ ಓದಿ) Rahu Ketu Effect: ರಾಹು ಕೇತುವಿನ ಪ್ರಭಾವಕ್ಕೆ ಒಳಗಾಗಿದ್ದೀರಾ? ಹಾಗಾದ್ರೆ ಶ್ರಾವಣದಲ್ಲಿ ಈ ರೀತಿ ಮಾಡಿ ಮುಕ್ತಿ ದೊರೆಯಲಿದೆ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.