ಈಗಿನ ದುಬಾರಿ ಜೀವನದಲ್ಲಿ ಕಾರಿನ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರು ಕಾರನ್ನು ಖರೀದಿಸುವುದು ಕನಸಿನ ಮಾತಾಗಿದೆ. ಕಾರ್ಸ್ 24 ಎಂಬ ಕಂಪನಿಯನ್ನು ಸಂಪರ್ಕಿಸಿದರೆ 4 ಲಕ್ಷ ರೂಪಾಯಿ ಒಳಗಿನ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬಹುದು. ಹಾಗಾದರೆ ಕಾರ್ಸ್ 24ನಲ್ಲಿ ಕಾರನ್ನು ಖರೀದಿಸುವುದು ಹೇಗೆ ಹಾಗೂ ಯಾವ ಯಾವ ಕಾರುಗಳು ಮಾರಾಟಕ್ಕೆ ಇವೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಕಾರ್ಸ್ 24 ಮೂಲಕ ಸೆಕೆಂಡ್ ಹ್ಯಾಂಡ್ ಕಾರನ್ನು ಸುಲಭವಾಗಿ ಖರೀದಿಸಬಹುದು ಇದರಲ್ಲಿ ಕಡಿಮೆ ಬೆಲೆಯಿಂದ ಹೆಚ್ಚು ಬೆಲೆಯವರೆಗೆ ಕಾರುಗಳು ಇರುತ್ತದೆ. ಇದರ ಮೂಲಕ ಕಾರನ್ನು ಖರೀದಿಸುವಾಗ ಲೋನ್ ಪಡೆಯಬಹುದು ಆರು ತಿಂಗಳು ಫ್ರೀ ವಾರೆಂಟಿ ಇರುತ್ತದೆ. ಟಾಟಾ ನ್ಯಾನೋ ಎಲ್ ಎಕ್ಸ್ ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರಿನ ಬೆಲೆ 1,30,000 ರೂಪಾಯಿ. ಈ ಕಾರಿನಲ್ಲಿ ಪವರ್ ವಿಂಡೋಸ್, ಎಸಿ ಸಿಸ್ಟಮ್, ಮ್ಯೂಸಿಕ್ ಸಿಸ್ಟಮ್ ಅನೇಕ ಆಪ್ಷನ್ಸ್ ಇದೆ. ಈ ಕಾರಿನ ಮೈಲೇಜ್ 26 ಕಿ.ಮೀ ಪರ್ ಲೀಟರ್ ಇದೆ. ಮಾರುತಿ ಆಲ್ಟೊ ಈ ಕಾರನ್ನು 2014 ರಲ್ಲಿ ಖರೀದಿಸಲಾಗಿತ್ತು. ಈ ಕಾರಿನ ಬೆಲೆ 3,07,000 ರೂಪಾಯಿ, ಇದು 21,000 ಕಿಮೀ ಓಡಿದೆ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. 21 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ. ವುಂಡೈ ಇಟೆನ್ ಮ್ಯಾಗ್ನಾ ಈ ಕಾರು 23,000 ಕಿ.ಮೀ ಓಡಿದೆ. ಈ ಕಾರು 2007 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಬೆಲೆ 2,25,000 ರೂಪಾಯಿ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಇದು 14 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ.

ಮಾರುತಿ ಓಮಿನಿ 17,000 ಕಿ.ಮೀ ಓಡಿದೆ. ಈ ಕಾರಿನ ಬೆಲೆ 1,75,000 ರೂಪಾಯಿ. ಈ ಕಾರನ್ನು 2009 ರಲ್ಲಿ ಖರೀದಿಸಲಾಗಿದೆ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಮ್ಯೂಸಿಕ್ ಸಿಸ್ಟಮ್, ಫ್ಯಾಬ್ರಿಕ್ ಸೀಟ್ ಹೊಂದಿದೆ. 14 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ರೆನಾಲ್ಟ್ ಕ್ವಿಡ್ ಆರ್ ಎಕ್ಸ್ ಎವಿಯರೆಂಟ್ ಇದು 9,000 ಕಿ.ಮೀ ಓಡಿದೆ, 2016 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಬೆಲೆ 3,54,000 ರೂಪಾಯಿ. ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರಿನ ಇಂಟೀರಿಯರ್ ನಲ್ಲಿ ಏರ್ ಬ್ಯಾಗ್, ಮ್ಯೂಸಿಕ್ ಸಿಸ್ಟಮ್, ಪವರ್ ಸ್ಟೇರಿಂಗ್ ಮೊದಲಾದ ಆಪ್ಷನ್ಸ್ ಇದೆ. ಕಾರಿನ ಹೊರಗಡೆ ಸಣ್ಣ ಪುಟ್ಟ ಸಮಸ್ಯೆ ಇದೆ ಮೇಜರ್ ಸಮಸ್ಯೆ ಇಲ್ಲ. 24 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ವೊಂಡೈ ಇಲೈಟ್ ಐ ಟ್ವೆಂಟಿ ಈ ಕಾರು 51,000 ಕಿ.ಮೀ ಓಡಿದೆ. ಈ ಕಾರಿನ ಬೆಲೆ 4,90,000 ರೂಪಾಯಿ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಗಾಡಿ 19 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಈ ಕಾರು 70,000 ಕಿ.ಮೀ ಓಡಿದೆ, 2014 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಬೆಲೆ 4,33,000 ರೂಪಾಯಿ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಗಾಡಿ 19 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ವೋಲ್ ಸ್ವಾಗನ್ ಪೋಲೊ ಇಲೆನ್ 1.2 ಇಂಜಿನ್ ಇದು ಡೀಸೆಲ್ ಗಾಡಿಯಾಗಿದ್ದು 1 ಲಕ್ಷ ಕಿ.ಮೀ ಓಡಿದೆ. ಈ ಕಾರಿನ ಬೆಲೆ 3,51,000 ರೂಪಾಯಿ. 2011ರಲ್ಲಿ ಈ ಕಾರನ್ನು ಖರೀದಿಸಲಾಗಿದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ ಸಣ್ಣ ಪುಟ್ಟ ಸ್ಕ್ರಾಚಸ್ ಇದೆ. 22 ಕಿ.ಮೀ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ವೊಂಡೈ ಸ್ಯಾಂಟ್ರೋಜಿಂಗ್ ಈ ಕಾರು 1,03,000 ಕಿ.ಮೀ ಓಡಿದೆ. ಈ ಕಾರನ್ನು 2009 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಬೆಲೆ 1,77,000 ರೂಪಾಯಿ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಗಾಡಿ 18 ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಈ ಕಾರಿನ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಉತ್ತಮ ಕಂಡೀಷನ್ ನಲ್ಲಿದೆ.

ಮಾರುತಿ ಇಕೋ ಈ ಕಾರು 58 ಸಾವಿರ ಕಿಲೋಮೀಟರ್ ಓಡಿದೆ, 2010ರಲ್ಲಿ ಖರೀದಿಸಲಾಗಿದೆ. ಈ ಗಾಡಿಯ ಬೆಲೆ 2,56,000 ರೂಪಾಯಿ. ಈ ಗಾಡಿ ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. 16 ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ. ಫೋರ್ಡ್ ಫಿಗೋ 1.4 ಲೀಟರ್ ಇಎಕ್ಸೈ ಡ್ಯೂರ್ ಟಾರ್ಕ ಈ ಕಾರು 44,000 ಕಿ.ಮೀ ಓಡಿದೆ, 2012 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಬೆಲೆ 3,45,000 ರೂಪಾಯಿ. ಈ ಗಾಡಿ ಡಿಸೇಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಗಾಡಿ 20 ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಹೋಂಡಾ ಸಿಟಿ ವಿಎಟಿ ಈ ಕಾರು ಆಟೋಮೆಟಿಕ್ ಕಾರಾಗಿದೆ. 99,000 ಕಿಲೋಮೀಟರ್ ಓಡಿದೆ, 2010 ರಲ್ಲಿ ಖರೀದಿಸಲಾಗಿದೆ. ಈ ಕಾರಿನ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಉತ್ತಮ ಕಂಡೀಷನ್ ನಲ್ಲಿದ್ದು ಲಕ್ಷೂರಿ ಕಾರ್ ಆಗಿದೆ. ಈ ಕಾರಿನ ಬೆಲೆ 3,66,000 ರೂಪಾಯಿ. ಹದಿನೇಳು ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಮಹೇಂದ್ರ ಬೊಲೇರೋ ಈ ಗಾಡಿ 18,000 ಕಿಲೋಮೀಟರ್ ಓಡಿದೆ, 2018ರಲ್ಲಿ ಖರೀದಿಸಲಾಗಿದೆ. ಇದು ಡಿಸೇಲ್ ಗಾಡಿಯಾಗಿದೆ. ಈ ಗಾಡಿ ಉತ್ತಮ ಕಂಡೀಷನ್ ನಲ್ಲಿದೆ ಸಣ್ಣಪುಟ್ಟ ಸ್ಕ್ರಾಚಸ್ ಬಿಟ್ಟರೆ ಮೇಜರ್ ಸಮಸ್ಯೆ ಇಲ್ಲ. ಹದಿನೇಳು ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಈ ಗಾಡಿಯ ಬೆಲೆ 6,61,000 ರೂಪಾಯಿ. ಈ ಗಾಡಿಯನ್ನು ಲಗೇಜ್ ತೆಗೆದುಕೊಂಡು ಹೋಗಲು ಬಹಳ ಉಪಯುಕ್ತವಾಗಿದೆ.

ಮಾರುತಿ ಎಂಟಿಗಾ ವಿಎಕ್ಸೈ ಈ ಕಾರು 59,000 ಕಿ‌.ಮೀ ಓಡಿದೆ, 2014ರಲ್ಲಿ ಖರೀದಿಸಲಾಗಿತ್ತು. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯುವೆಲ್ ಗೇರ್ ಹೊಂದಿದೆ. ಹದಿನೇಳು ಕಿಲೋಮೀಟರ್ ಪರ್ ಲೀಟರ್ ಮೈಲೇಜ್ ಕೊಡುತ್ತದೆ. ಈ ಕಾರಿನ ಬೆಲೆ 4,66,000 ರೂಪಾಯಿ. ಕಾರ್ಸ್ 24 ನಲ್ಲಿ ಕಾರನ್ನು ಖರೀದಿಸುವವರು ಫೋನ್ ಮಾಡಿದರೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ ನೀವು ಕರ್ನಾಟಕ-ಕನ್ನಡ ಎಂದು ಹೇಳಿದರೆ ಕನ್ನಡದವರೇ ಮಾತನಾಡುತ್ತಾರೆ. ಇಲ್ಲಿ ಸಿಗುವ ಎಲ್ಲಾ ಕಾರುಗಳಿಗೆ ಲೋನ್ ಪಡೆಯಬಹುದಾಗಿದೆ ನಾಲ್ಕು ವರ್ಷದಲ್ಲಿ ಕಂತುಗಳ ಮೂಲಕ ಮರು ಪಾವತಿ ಮಾಡಬೇಕಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!