Scorpio June Predictions 2023: ವೃಶ್ಚಿಕ ರಾಶಿ ಜೂನ್ ಭವಿಷ್ಯ: ಸುನಾಮಿ ಬಂದ್ರು ನಿಮ್ಮನ್ನ ಕಾಪಾಡುತ್ತೆ ಆ ಶಕ್ತಿ

Kannada Astrology

Scorpio June Predictions 2023: ಪ್ರತಿಯೊಬ್ಬರಿಗೂ ಸಹ ಒಂದೇ ತರನಾದ ಯೋಗ ಅಥವಾ ಅದೃಷ್ಟ ಇರುವುದು ಇಲ್ಲ ಗ್ರಹಗಳ ಸ್ಥಾನ ಬದಲಾವಣೆಯಿಂದ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಅದರಲ್ಲಿ ಕೆಲವು ರಾಶಿಯವರಿಗೆ ಶುಭ ಮತ್ತು ಕೆಲವು ರಾಶಿಯವರಿಗೆ ಮಿಶ್ರ ಹಾಗೂ ಅಶುಭ ಫಲಗಳು ಲಭಿಸುತ್ತದೆ2023 ಜೂನ್ ತಿಂಗಳಲ್ಲಿ ವೃಶ್ಚಿಕ (Scorpio) ರಾಶಿಯವರಿಗೆ ಮಿಶ್ರ ಫಲಾಗಳಿಂದ ಕೂಡಿ ಇರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಸಣ್ಣ ಪುಟ್ಟ ಅಡೆತಡೆಗಳು ಕಂಡು ಬರುತ್ತದೆ ಹಾಗೆಯೇ ಗುರಿಯನ್ನು ಸಾಧಿಸಲು ತುಂಬಾ ಪ್ರಯತ್ನ ಪಡುತ್ತಾರೆ ಮತ್ತು ಬಹಳ ಎಚ್ಚರಿಕೆಯಿಂದ ಕೆಲಸ ಕಾರ್ಯವನ್ನು ಮಾಡುತ್ತಾರೆ.

Scorpio June Predictions 2023

ವೃಶ್ಚಿಕ (Scorpio) ರಾಶಿಯವರಿಗೆ ಹೆಚ್ಚಿನ ಧನಾಗಮನ ಆಗುವ ಸಾಧ್ಯತೆ ಇರುತ್ತದೆ ಹೀಗಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಕುಜ ವೃಶ್ಚಿಕ ರಾಶಿಯವರಿಗೆ ಅನುಕೂಲಕರನಾಗಿ ಇರುವುದು ಇಲ್ಲ ಹಾಗಾಗಿ ಹಣಕಾಸಿನ ವಿಷಯದಲ್ಲಿ ಏರುಪೇರುಗಳು ಉಂಟಾಗುವ ಸಾಧ್ಯತೆ ಇರುತ್ತದೆ ವೃಶ್ಚಿಕ ರಾಶಿಯವರಿಗೆ ಅನಾರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಇದನ್ನೂ ಓದಿ.. ಸಿಂಹ ರಾಶಿಯವರು ಜೀವನ ಪೂರ್ತಿ ಈ ದೇವರನ್ನು ಪೂಜಿಸಬೇಕು ಯಾಕೆಂದರೆ

ವೃಶ್ಚಿಕ (Scorpio) ರಾಶಿಯವರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ ತುಂಬಾ ಪರಿಶ್ರಮ ಜೀವಿಗಳಾಗಿ ಇರುತ್ತಾರೆ ಯಾವುದೇ ಒಂದು ವಿಷಯವನ್ನು ಚಾಲೆಂಜ್ ಆಗಿ ತೆಗೆಗುಕೊಳ್ಳುತ್ತಾರೆ ಗುರಿಯನ್ನು ಸಾಧಿಸಲು ತುಂಬಾ ಪ್ರಯತ್ನ ಪಡುತ್ತಾರೆ ಬಹಳ ಎಚ್ಚರಿಕೆಯಿಂದ ಕೆಲಸ ಕಾರ್ಯವನ್ನು ಮಾಡುತ್ತಾರೆ ವೃಶ್ಚಿಕ (Scorpio) ರಾಶಿಯ ಅಧಿಪತಿ ಕುಜ ಆಗಿರುತ್ತಾನೆ ಅಷ್ಟಮ ಶನಿ ಇರುತ್ತಾನೆ ಹಾಗಾಗಿ ಪರೀಕ್ಷೆಗಳು ಎದುರಾಗುತ್ತದೆ ಎರಡು ವರ್ಷಗಳ ಕಾಲ ಸಣ್ಣ ಪುಟ್ಟ ತೊಂದರೆಗಳು ಎದುರಾಗುತ್ತದೆ ಕೆಲವೊಮ್ಮೆ ಹೆಚ್ಚಿನ ಧನಾಗಮನ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕೆಲವು ಸಮಯದಲ್ಲಿ ಹಣಕಾಸಿನ ಹರಿವು ಕಡಿಮೆ ಇರುತ್ತದೆ

ಜೂನ್ 7ರಂದು ಬುಧನ ಪ್ರವೇಶ ಆಗುತ್ತದೆ ಬುಧಾದಿತ್ಯ ಯೋಗ (Budhaditya Yoga) ಸಹ ಕಂಡು ಬರುತ್ತದೆ ಸಪ್ತಮ ಸ್ಥಾನದಲ್ಲಿ ಇರುವ ಬುಧ ಹಾಗೂ ರವಿ ರಾಶಿಯ ಮೇಲೆ ದೃಷ್ಟಿ ಬೀಳುತ್ತಾರೆ ಹಾಗಾಗಿ ಉತ್ತಮವಾಗಿ ಪರಿವರ್ತನೆ ಆಗುವ ಸಮಯ ಇದಾಗಿದೆ ಧೈರ್ಯ ಹಾಗೂ ಚೈತನ್ಯವನ್ನು ಯೋಗ ತಂದುಕೊಡುತ್ತದೆ ಜೂನ್ 15 ರ ನಂತರ ರವಿ ಪರಿವರ್ತನೆ ಆಗುತ್ತದೆ ಅಷ್ಟಮದ ಆರೋಗ್ಯದಲ್ಲಿ ಏರುಪೇರುನ್ನು ತಂದು ಕೊಡುತ್ತಾನೆ ಇದರಿಂದಾಗಿ ಜೂನ್ 15ರ ಆರೋಗ್ಯದ ಕಡೆಗೆ ಬಹಳ ಎಚ್ಚರ ವಹಿಸಬೇಕು.

ಜೂನ್ ತಿಂಗಳಲ್ಲಿ (June Month) ಕುಜ ವೃಶ್ಚಿಕ ರಾಶಿಯವರಿಗೆ ಅನುಕೂಲಕರನಾಗಿ ಇರುವುದು ಇಲ್ಲ ಹಣಕಾಸಿನ ವಿಷಯದಲ್ಲಿ ಏರುಪೇರುಗಳು ಉಂಟಾಗುತ್ತದೆ ಹಾಗಾಗಿ ಹಣಕಾಸಿನ ಬಗ್ಗೆ ಜಾಗರೂಕರಾಗಿವ್ಯವಹರಿಸಬೇಕು ವಯಸ್ಸಾದವರಿಗೆ ದೇಹ ದೌರ್ಬಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ ಸಪ್ತಮ ಕಾರ್ಯಕನಾಗಿ ಕುಜ ಗ್ರಹದ ಜೊತೆಗೆ ಶುಕ್ರನು ಇರುತ್ತಾನೆ ಮನೆಯವರಿಂದ ಅಥವಾ ಕುಟುಂಬದವರಿಂದ ಒಳ್ಳೆಯ ಬೆಂಬಲ ಸಿಗುತ್ತದೆ ಕುಜನ ಜೊತೆಯಲ್ಲಿ ಶುಕ್ರ ಇರುವುದರಿಂದ ಕುಜ ಇಂದ ತೊಂದರೆ ಕಂಡು ಬಂದರೂ ಸಹ ಶುಕ್ರನಿಂದ ಹಣಕಾಸಿನ ವಿಷಯದಲ್ಲಿ ಲಾಭದಾಯಕವಾಗಿ ಇರುತ್ತದೆ.

ಇದನ್ನೂ ಓದಿ..2023 ಕೊನೆಯವರೆಗೂ ರಾಜಯೋಗ ಹೊಂದುವ ಟಾಪ್ 6 ರಾಶಿಗಳಿವು

ವೃಶ್ಚಿಕ (Scorpio) ರಾಶಿಯವರಿಗೆ ಶುಕ್ರ ಅನುಕೂಲಕರನಾಗಿ ಇರುತ್ತಾನೆ ಚತುರ್ಥ ಸ್ಥಾನದಲ್ಲಿ ಇರುವ ಶನಿ ತೊಂದರೆಯನ್ನು ನೀಡುತ್ತಾನೆ ಆದರೆ ಅದನ್ನು ಎದುರಿಸಬೇಕು ಷಷ್ಠದಲ್ಲಿ ಇರುವ ಗುರು ನೆಮ್ಮದಿಯನ್ನು ಹಾಳು ಮಾಡುತ್ತಾನೆ ದೇವರು ಧರ್ಮ ಎನ್ನುವ ವಿಷಯದಲ್ಲಿ ಅನುಮಾನ ಕಾಡುತ್ತದೆ ಹಾಗೆಯೇ ದೇವರು ವಿಷಯದಲ್ಲಿ ಶ್ರದ್ಧೆ ಇಟ್ಟುಕೊಳ್ಳಬೇಕು ಒಂದು ವರ್ಷದ ವರೆಗೆ ಗುರುವಿನ ಬಗ್ಗೆ ಶ್ರದ್ಧೆ ಇಟ್ಟುಕೊಳ್ಳಬೇಕು ಒಂದಿಷ್ಟು ಮಾತುಗಳು ಅಪಾರ್ಥ ಆಗುವ ಸಾಧ್ಯತೆ ಇರುತ್ತದೆ ಮಾತಿನ ಬಗ್ಗೆ ಹತೋಟಿಯಿಂದ ಇರಬೇಕು ಪತಿ ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಆಗುವ ಸಾಧ್ಯತೆ ಇರುತ್ತದೆ

ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ವ್ಯಯ ಸ್ಥಾನದಲ್ಲಿ ಕೇತು ಗ್ರಹ ಇರುವುದರಿಂದ ಖರ್ಚು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಖರ್ಚನ್ನು ಕಡಿಮೆ ಮಾಡಬೇಕು ಹೀಗೆ 2023 ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಅನೇಕ ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಅದನ್ನು ಸರಿಯಾಗಿ ಎದುರಿಸುತ್ತಾರೆ ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ಮಾಡುತ್ತಾರೆ.

ಇದನ್ನೂ ಓದಿ..ಈ 3 ರಾಶಿಗೆ ಶನಿ ಕಾಟದಿಂದ ಸಂಪೂರ್ಣ ಮುಕ್ತಿ, ಇನ್ನು ಮುಂದೆ ಯಾವುದು ತೊಂದರೆಯಿಲ್ಲ

Leave a Reply

Your email address will not be published. Required fields are marked *