ಮೇ ತಿಂಗಳಿನಲ್ಲಿ ವೃಶ್ಚಿಕ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ಸವಾಲುಗಳೇನು ಹಾಗೂ ವೃಶ್ಚಿಕ ರಾಶಿಯವರು ಮೇ ತಿಂಗಳಲ್ಲಿ ಏನೆಲ್ಲ ಪರಿಹಾರ ಮಾಡಿಕೊಳ್ಳಬೇಕು ಯಾವ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ವೃಶ್ಚಿಕ ರಾಶಿಯಲ್ಲಿ ವಿಶಾಖ ನಕ್ಷತ್ರದ ಕೊನೆಯ ನಾಲ್ಕನೇ ಚರಣ, ಅನುರಾಧ ನಕ್ಷತ್ರದ ನಾಲ್ಕು ಚರಣ ಜೇಷ್ಠ ನಕ್ಷತ್ರದ ನಾಲ್ಕು ಚರಣಗಳಲ್ಲಿ ಜನಿಸಿರುತ್ತಾರೆ. ಕಟಕ ಹಾಗೂ ಮೀನ ರಾಶಿಗಳು ವೃಶ್ಚಿಕ ರಾಶಿಯವರಿಗೆ ಮಿತ್ರ ರಾಶಿಗಳಾಗಿರುತ್ತವೆ ಹಾಗೂ ಮೇಷ ಸಿಂಹ ಧನಸ್ಸು ರಾಶಿಗಳು ಶತ್ರುರಾಶಿಗಳಾಗಿರುತ್ತವೆ. ವೃಶ್ಚಿಕ ರಾಶಿಯವರು ಸ್ವಭಾವತಃ ತಮ್ಮ ಬಗ್ಗೆ ಯೋಚನೆ ಮಾಡುವುದಕ್ಕಿಂತ ತಮ್ಮ ಪರಿವಾರದವರ ಕಾಳಜಿ ಯೋಚನೆ ಮಾಡುತ್ತಾರೆ.
ವೃಶ್ಚಿಕ ರಾಶಿಯವರಿಗೆ ಮೇ ತಿಂಗಳಿನಲ್ಲಿ ಮಾನಸಿಕ ಚಿಂತೆ, ಒತ್ತಡ ಕಂಡು ಬರುತ್ತದೆ. ವೃಶ್ಚಿಕ ರಾಶಿಯವರು ಈ ತಿಂಗಳಲ್ಲಿ ಚಿಂತೆ ಪಡುವ ಅವಶ್ಯಕತೆ ಇಲ್ಲ ಧೈರ್ಯವಾಗಿ ಮುನ್ನುಗ್ಗಿ ಅವರ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಅನಾವಶ್ಯಕ ಕಲಹಗಳನ್ನು ಈ ರಾಶಿಯವರು ಮೇ ತಿಂಗಳಿನಲ್ಲಿ ಎದುರಿಸಬಹುದು ಬೇರೆಯವರೊಂದಿಗೆ ಮಾತನಾಡುವಾಗ ವೃಶ್ಚಿಕ ರಾಶಿಯವರು ಎಚ್ಚರಿಕೆ ವಹಿಸಿದರೆ ಒಳ್ಳೆಯದು.
ವೃಶ್ಚಿಕ ರಾಶಿಗೆ ಗುರುಬಲ ಉತ್ತಮವಾಗಿದೆ ಮನೆಯಲ್ಲಿ ಸಣ್ಣಪುಟ್ಟ ಕಿರಿಕಿರಿ ಇರುತ್ತದೆ ಆದರೆ ಸಮಾಧಾನದಿಂದ ಪರಿಸ್ಥಿತಿಯನ್ನು ಸುಧಾರಿಸಬಹುದು. ಮಕ್ಕಳ ವಿಷಯದಲ್ಲಿ ಸಂತೋಷವಿದೆ ಮದುವೆ ಹೀಗೆ ಪ್ರಮುಖ ಘಟನೆ ನಡೆಯುತ್ತದೆ. ವೃಶ್ಚಿಕ ರಾಶಿಯವರು ದೇವರ ದರ್ಶನ ಮಾಡುವುದರಿಂದ ಮನೋಬಲ ಉತ್ತಮವಾಗುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ. ವೃಶ್ಚಿಕ ರಾಶಿಯವರು ಪ್ರಯಾಣದಿಂದ ಸಮಯ ಹಾನಿ ಧನ ಹಾನಿ ಆಗುತ್ತದೆ ಹೀಗಾಗಿ ಅನಾವಶ್ಯಕ ಪ್ರಯಾಣ ಮಾಡಲು ಹೋಗಬಾರದು. ವೃಶ್ಚಿಕ ರಾಶಿಯವರು ಪರಪುರುಷ ಅಥವಾ ಪರಸ್ತ್ರೀಯ ಬಗ್ಗೆ ಎಚ್ಚರಿಕೆ ವಹಿಸಬೇಕು ಕೆಟ್ಟ ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗಬೇಕಾಗುತ್ತದೆ ಹೀಗಾಗಿ ಎಚ್ಚರಿಕೆಯಿಂದ ಇರಬೇಕು.
ವೃಶ್ಚಿಕ ರಾಶಿಯವರು ಈ ತಿಂಗಳಿನಲ್ಲಿ ಹಣಕಾಸಿನ ಬಗ್ಗೆ ಎಚ್ಚರಿಕೆ ವಹಿಸಬೇಕು ಯಾರಿಗಾದರೂ ಹಣ ಕೊಡುವುದು ಅಥವಾ ಹಣ ಹೂಡಿಕೆ ಮಾಡುವುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೃಶ್ಚಿಕ ರಾಶಿಯವರು ಅವರ ತಂದೆ ಅಥವಾ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಕೆಲಸದ ಒತ್ತಡವಿರುತ್ತದೆ ಮಾನಸಿಕವಾಗಿ ಸ್ವಲ್ಪ ಕುಗ್ಗುತ್ತಾರೆ. ವೃಶ್ಚಿಕ ರಾಶಿಯವರಿಗೆ ಅವರ ಸಹೋದರರೊಂದಿಗೆ ಮನಸ್ತಾಪವಾಗುತ್ತದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.
ವೃಶ್ಚಿಕ ರಾಶಿಯ ವ್ಯಾಪಾರಿಗಳು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ವೃಶ್ಚಿಕ ರಾಶಿಯವರು ಕಲಾವಿದರಾಗಿದ್ದರೆ ಅವರಿಗೆ ಕಲೆ ರಕ್ತಗತವಾಗಿ ಬಂದಿರುತ್ತದೆ ಅದನ್ನು ಹೆಚ್ಚು ಪ್ರೀತಿಸಬೇಕು. ರಾಜಕೀಯದಲ್ಲಿರುವ ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಉತ್ತಮ ಭವಿಷ್ಯವಿದೆ ಚಿಂತೆ ಪಡುವ ಅವಶ್ಯಕತೆ ಇಲ್ಲ. ವೃಶ್ಚಿಕ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಅದರಲ್ಲೂ ಊಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಶುಚಿಯಾದ ಶುದ್ಧವಾದ ಆಹಾರವನ್ನು ಸೇವಿಸಬೇಕು ಹಾಗೂ ಯೋಗ ಧ್ಯಾನ ಮಾಡುವುದರಿಂದ ಒಳ್ಳೆಯದು.
ವೃಶ್ಚಿಕ ರಾಶಿಯವರು ಪಾರ್ವತಿ ದೇವಿಯ ಪೂಜೆ ಮಾಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ, ದುರ್ಗಾ ದೇವಿಯ ದರ್ಶನ ಹಾಗೂ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಹಾಗೂ ದೇವಸ್ಥಾನಗಳಲ್ಲಿ ಮಾಡುತ್ತಿರುವ ಸರ್ಪ ಶಾಂತಿಗೆ ಕೈಲಾದ ಸೇವೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಪಶು ಪಕ್ಷಿಗಳಿಗೆ ಆಹಾರ ನೀಡುವುದರಿಂದ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ