Scorpio Horoscope In November Month 2023: ವೃಶ್ಚಿಕ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ನಾಲ್ಕು ರಾಶಿಯವರಿಗೆ ಒಳ್ಳೆಯ ದಿನಗಳು ಕಾಣಲು ಸಿಗುತ್ತವೆ. ಇದೇ ನವೆಂಬರ್ 17 ನೇ ತಾರೀಖಿನಂದು ಸೂರ್ಯನು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ ಹಾಗೂ ಇದೇ ನವೆಂಬರ್ ಆರನೆಯ ತಾರೀಖಿನಂದು ಬುಧ ರಚಿತ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಹೀಗೆ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಪ್ರವೇಶ ಮಾಡುವುದರಿಂದ ಕೆಲವೊಂದು ಯೋಗಗಳು ಉದ್ಭವವಾಗುತ್ತವೆ ಇದರಿಂದ ಕೆಲವೊಂದು ರಾಶಿಗಳಿಗೆ ಪ್ರಯೋಜನ ಸಿಗುತ್ತದೆ ಹಾಗಾದರೆ ಯಾವ ರಾಶಿಯವರು ಈ ಗ್ರಹ ಸಂಚಾರಗಳಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನ ಪಡೆಯುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಜ್ಯೋತಿಷ್ಯದಲ್ಲಿ ಸೂರ್ಯನನ್ನು ತಂದೆಯ ಅಂಶ ಎಂದು ಪರಿಗಣಿಸಲಾಗುತ್ತದೆ ನಿಮ್ಮ ಜಾತಕದಲ್ಲಿ ಸೂರ್ಯನು ಬಲವಾಗಿದ್ದರೆ ನೀವು ಜೀವನದಲ್ಲಿ ಯಶಸ್ಸನ್ನ ಗಳಿಸುತ್ತೀರ. ಇಂತಹ ಸೂರ್ಯನು ಪ್ರತಿ 30 ದಿನಗಳಿಗೊಮ್ಮೆ ತನ್ನ ರಾಶಿ ಚಿನ್ಹೆಯನ್ನ ಬದಲಾಯಿಸುತ್ತಾನೆ ಈ ಸೂರ್ಯನು ಮೊದಲನೆಯದಾಗಿ ಮೇಷ ರಾಶಿಯವರಿಗೆ ಅದೃಷ್ಟವನ್ನು ತರಲಿದ್ದಾನೆ ಮೇಷ ರಾಶಿಯವರು ತಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಸಹ ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತದೆ ಸೂರ್ಯನ ಸ್ಥಾನ ಬದಲಾವಣೆಯಿಂದಾಗಿ ನಿಮ್ಮ ನಿಂತು ಹೋದ ಕಾರ್ಯಗಳು ಪೂರ್ಣಗೊಳ್ಳುತ್ತವೆ ಅಷ್ಟೇ ಅಲ್ಲದೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆ ಕೂಡ ಇದೆ ಹಾಗೆಯೇ ನಿಮ್ಮ ಸುತ್ತಮುತ್ತಲಿನ ಶತ್ರುಗಳು ಕಡಿಮೆಯಾಗುತ್ತಾರೆ ಹಾಗೆ ಸಮಾಜದಲ್ಲಿ ಉತ್ತಮ ಗೌರವವನ್ನು ಕಾಯ್ದುಕೊಳ್ಳಲು ಇದು ಸಹಾಯವಾಗುತ್ತದೆ.

ಜ್ಯೋತಿಷ್ಯದ ಪ್ರಕಾರ ಸೂರ್ಯನ ಈ ಸ್ಥಾನ ಬದಲಾವಣೆ ಸಿಂಹ ರಾಶಿಯವರ ಮೇಲು ಪ್ರಭಾವ ಬೀರಲಿದೆ ಸಿಂಹ ರಾಶಿಯವರಿಗೆ ಇದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು ನಿಮ್ಮ ವ್ಯಕ್ತಿತ್ವ ಪರಿಣಾಮಕಾರಿಯಾಗಿರುತ್ತದೆ ಅಷ್ಟೇ ಅಲ್ಲದೆ ನಿಮ್ಮ ಧೈರ್ಯ ಕೂಡ ಈ ಸಮಯದಲ್ಲಿ ಹೆಚ್ಚಾಗುತ್ತದೆ ಜೊತೆಗೆ ನಿಮ್ಮ ದೀರ್ಘಕಾಲದ ನಿರೀಕ್ಷೆಗಳು ಈ ಸಂದರ್ಭದಲ್ಲಿ ಪೂರ್ಣಗೊಳ್ಳುತ್ತದೆ ಹಠಾತ್ತಾಗಿ ಹಣವನ್ನ ಪಡೆಯುವ ಯೋಗವನ್ನು ಕೂಡ ಸಿಂಹ ರಾಶಿಯವರು ಹೊಂದಿರುತ್ತಾರೆ.

ಇನ್ನು ಕುಂಭ ರಾಶಿಯಲ್ಲಿ ಜನಿಸಿದ ಜನರಿಗೂ ಸಹ ಈ ಒಂದು ಅದೃಷ್ಟ ಒದಗಿ ಬರಲಿದ್ದು ನೀವು ಮಾಡುವಂತಹ ಯಾವುದೇ ಕೆಲಸದಲ್ಲಿ ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತದೆ ಸೂರ್ಯನ ರಾಶಿ ಬದಲಾವಣೆಯಿಂದ ನೀವು ಸಾಕಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತದೆ ನಿಮ್ಮ ವಿಶೇಷ ಸ್ನೇಹಿತರಿಂದ ನೀವು ದೊಡ್ಡ ಪ್ರಯೋಜನವನ್ನು ಪಡೆಯುತ್ತೀರಿ ನಿಮ್ಮ ಎದುರಾಳಿಗಳು ಯಾರೇ ಇದ್ದರೂ ಕೂಡ ನಿಮ್ಮೆದುರು ಸೋಲುತ್ತಾರೆ ಅಷ್ಟೇ ಅಲ್ಲದೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರುತ್ತದೆ ಜೊತೆಗೆ ನಿಮ್ಮ ತಂದೆಯೊಂದಿಗೆ ಸಂಬಂಧ ಕೂಡ ಉತ್ತಮವಾಗಿ ಇರಲಿದೆ ಒಟ್ಟಾರೆಯಾಗಿ ಸಿಂಹ ರಾಶಿಯವರಿಗೆ ತುಂಬಾ ಉಪಯೋಗಕಾರಿ ಯಾಗಿ ಕಂಡುಬರುತ್ತದೆ.

ಹಾಗೆಯೇ ಸೂರ್ಯನ ಈ ಸಂಚಾರ ಕನ್ಯಾ ರಾಶಿಯವರ ಜೀವನದಲ್ಲಿ ಸಹ ಬದಲಾವಣೆಯನ್ನ ಮಾಡುತ್ತದೆ ಕನ್ಯಾ ರಾಶಿಯವರು ಆರ್ಥಿಕವಾಗಿ ಸಬಲರಾಗುತ್ತೀರಿ ಹಾಗೂ ಹೊಸ ಉದ್ಯೋಗ ವ್ಯವಹಾರವನ್ನ ಪ್ರಾರಂಭಿಸಲು ಇದು ಒಳ್ಳೆಯ ಅವಕಾಶವಾಗಿರುತ್ತದೆ ನಿಮ್ಮ ಯೋಜನೆಗಳಿಗೆ ಒಳ್ಳೆಯ ದಾರಿ ಈ ಸಮಯದಲ್ಲಿ ಲಭಿಸುತ್ತದೆ ಒಂದು ವೇಳೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಒಳ್ಳೆಯ ದಿನಗಳನ್ನು ಕಾಣಬಹುದು ನಿಮ್ಮ ಭವಿಷ್ಯದಲ್ಲಿ ಉತ್ತಮ ಬದಲಾವಣೆ ಈ ಸಮಯದಲ್ಲಿ ಉಂಟಾಗುತ್ತದೆ ಹಾಗಾಗಿ ನಿಮಗೆ ಸಿಕ್ಕ ಅವಕಾಶಗಳನ್ನ ನೀವು ಚೆನ್ನಾಗಿ ಬಳಸಿಕೊಳ್ಳಬೇಕು. ಈ ನಾಲ್ಕು ರಾಶಿಗಳು ಸೂರ್ಯನ ಸ್ಥಾನ ಬದಲಾವಣೆಯಿಂದ ಹೆಜ್ಜೆ ಹೆಜ್ಜೆಗೂ ಯಶಸ್ಸನ್ನ ಪಡೆಯಲಿವೆ ಹಾಗೂ ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯು ಕೂಡ ಬದಲಾವಣೆ ಹೊಂದುತ್ತದೆ. ಇದನ್ನೂ ಓದಿ 2024 ಹೊಸ ವರ್ಷದಲ್ಲಿ ಈ 3 ರಾಶಿಯವರಿಗೆ ಗುರುಬಲ ಗ್ಯಾರಂಟಿ, ಬದಲಾಗುತ್ತೆ ಇವರ ಜೀವನ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!