ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಮಾತನ್ನು ನೀವು ಕೇಳಿರುತ್ತೀರಿ ಮತ್ತು ಈ ಮಾತು ಬಹಳ ಸತ್ಯವಾದ ಮಾತು ಕೂಡ ಹೌದು ನೀವು ಯಾವುದೇ ಕಾರಣಕ್ಕೂ ಉಪ್ಪನ್ನು ಬಳಸದೇ ಮಾಡಿದ ಅಡುಗೆಯನ್ನು ಹೆಚ್ಚು ದಿನ ಉಣ್ಣಲಾರಿರಿ ಯಾಕಂದ್ರೆ ಉಪ್ಪು ಎನ್ನುವುದು ಅಷ್ಟು ಮಹತ್ವವಾದದ್ದು ಮತ್ತು ನಾವು ತಿನ್ನುವ ಆಹಾರಗಳಲ್ಲಿ ಉಪ್ಪು ಇಲ್ಲದಿದ್ದರೆ ಅದು ರುಚಿಸುವುದೇ ಇಲ್ಲ, ಹಾಗಾಗಿ ನಾವು ನಮ್ಮ ದಿನನಿತ್ಯದ ಆಹಾರಗಳಲ್ಲಿ ಉಪ್ಪನ್ನು ಬಳಕೆ ಮಾಡಿಯೇ ಮಾಡುತ್ತೇವೆ ಉಪ್ಪಿಗಿಂತ ರುಚಿಯಿಲ್ಲ ಎಂದು ಬರಿಯ ಉಪ್ಪನ್ನೂ ಸಹ ತಿನ್ನಲಾಗುವುದಿಲ್ಲ ಊಟದಲ್ಲಿಯೂ ಸಹ ನಮ್ಮ ರುಚಿಗೆ ತಕ್ಕಷ್ಟು ಉಪ್ಪನ್ನು ಮಾತ್ರ ನಾವು ಬಳಸುತ್ತೇವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾಗಿ ಉಪ್ಪಾದ ಊಟವನ್ನು ನಾವು ತಿನ್ನಲಾಗುವುದಿಲ್ಲ.
ನಾವು ಉಪ್ಪನ್ನು ಉಪಯೋಗಿಸಿಕೊಂಡು ಹಲವಾರು ತಂತ್ರಸಾರಗಳನ್ನು ಮಾಡಿಕೊಳ್ಳುತ್ತೇವೆ ಯಾಕಂದ್ರೆ ಉಪ್ಪು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿಬಿಡುತ್ತದೆ ಆದ್ದರಿಂದಲೇ ನಾವು ಉಪ್ಪನ್ನು ಉಪಯೋಗಿಸಿ ಬೇಡವಾದ ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತೇವೆ ಆದರೆ ನಾವು ಅಡುಗೆಗೆ ಉಪಯೋಗಿಸುವ ಉಪ್ಪು ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಬಾರದು ಅದೇನಾದರೂ ಹೀಗೆ ನಕಾರಾತ್ಮಕ ಶಕ್ತಿಯನ್ನು ಸೆಳೆದುಕೊಂಡರೆ ನಮಗೆ ಆರೋಗ್ಯದ ಸಮಸ್ಯೆಗಳು ಬರುವುದಂತೂ ಖಂಡಿತ ಆದ್ದರಿಂದ ನೀವು ಅಡುಗೆಗೆ ಉಪಯೋಗಿಸುವ ಉಪ್ಪನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಡದೇ ಗಾಜಿನ ಅಥವಾ ಮಣ್ಣಿನ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಬೇಕು ಅಷ್ಟೇ ಅಲ್ಲದೇ ಆ ಡಬ್ಬಿಯ ಮುಚ್ಚುಳವನ್ನು ಸದಾ ಮುಚ್ಚಿರಬೇಕು ಹೀಗೆ ಮಾಡುವುದರಿಂದ ಉಪ್ಪು ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳುವುದಿಲ್ಲ
ಇನ್ನೂ ನೀವು ಮನೆಯಲ್ಲಿ ನೆಲ ಒರೆಸುವ ಸಂದರ್ಭದಲ್ಲಿ ಒಂದೆರಡು ಚಮಚ ಹರಳು ಉಪ್ಪನ್ನು ನೀವು ಮನೆ ಒರೆಸುವ ನೀರಿನಲ್ಲಿ ಹಾಕಿಕೊಂಡು ನೆಲ ಒರೆಸುವುದರಿಂದ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ಉಪ್ಪಿನೊಂದಿಗೆ ದೂರವಾಗಿ ಸಕಾರಾತ್ಮಕ ಶಕ್ತಿಯು ನಿಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತದೆ
ನೀವು ಬಳಸುವುಪ್ಪಿನ ದಬ್ಬದಲ್ಲಿ ಎರಡರಿಂದ ಮೂರು ಲವಂಗದ ತುಂಡುಗಳನ್ನು ಹಾಕಿ ಇಡುವುದರಿಂದ ಡಬ್ಬಿಯಲ್ಲಿರುವ ಉಪ್ಪು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದಿಲ್ಲ ಹೊರತಾಗಿ ನಿಮ್ಮಲ್ಲಿ ಉತ್ತಮ ಆರೋಗ್ಯವನ್ನು ಕಾಯುವಲ್ಲಿ ಇದು ಬಹಳಷ್ಟು ಸಹಕಾರಿಯಾಗಿರುತ್ತದೆ
ನೀವು ಮಲಗುವ ಕೋಣೆಯಲ್ಲಿ ಒಂದು ಗಾಜಿನ ದಬ್ಬದಲ್ಲಿ ಒಂದು ಹಿಡಿಯಷ್ಟು ಉಪ್ಪನ್ನು ಹಾಕಿ ಅದನ್ನು ಬದ್ರವಾಗಿ ಮುಚ್ಚಿ ಆ ಕೋಣೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡುವುದರಿಂದ ದಂಪತಿಗಳಿಬ್ಬರ ನಡುವಣ ಕಲಹಗಳು ಏನೇ ಇದ್ದರೂ ಸರಿಯೇ ದೂರವಾಗಿ ಸುಖಕರ ದಾಂಪತ್ಯ ನಿಮ್ಮದಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ