Sahakara Grama Awas Yojana 2023: ರೈತರಿಗೆ ಮನೆ ಕಟ್ಟಲು ಸರ್ಕಾರದಿಂದ ಸಾಲದ ಸೌಲಭ್ಯ. ಈ ಮಾಹಿತಿಯನ್ನು ಎಲ್ಲ ರೈತರಿಗೂ ತಿಳಿಸಿ ಅವರು ಕೂಡ ಈ ಯೋಜನೆಯ ಫಲವನ್ನು ಪಡೆದುಕೊಳ್ಳಲಿ. ರೈತ ದೇಶದ ಬೆನ್ನೆಲುಬು ರೈತನಿಲ್ಲವೆಂದರೆ ಎಲ್ಲರೂ ಉಪವಾಸ ಇರಬೇಕಾಗುತ್ತದೆ ಆದರೆ ಎಲ್ಲರಿಗೂ ಉಪಕಾರಿಯಾಗಿರುವಂತ ರೈತನಿಗೆ ಸರಿಯಾದ ವಸತಿ ವ್ಯವಸ್ಥೆ ಹಣಕಾಸಿನ ತೊಂದರೆ ಇಂತಹ ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದಾನೆ. ರೈತ ನಮಗೆಲ್ಲ ಇಷ್ಟು ಉಪಕಾರಿಯಾಗಿದ್ದರೂ ಕೂಡ ನಾವು ಅವರ ಬಗ್ಗೆ ಯೋಚನೆ ಮಾಡುವುದಿಲ್ಲ.

ಭಾರತೀಯ ರೈತ ವಿದ್ಯಾವಂತನಲ್ಲ. ಅದರ ಸಾಂಪ್ರದಾಯಿಕ ವಿಧಾನಗಳಿಂದ ಧಾನ್ಯಗಳನ್ನು ಉತ್ಪಾದಿಸುತ್ತದೆ. ಎಲ್ಲರಿಗೂ ಅನ್ನ ನೀಡುವ ರೈತನ ಇಡೀ ಜೀವನ ಬಡತನದಲ್ಲೇ ಉಳಿಯುತ್ತದೆ. ಇದೀಗ ಸರ್ಕಾರ ರೈತನಿಗಾಗಿ ಒಂದು ಹೊಸ ಯೋಜನೆಯನ್ನು ತಂದಿದೆ.

ಸರ್ಕಾರ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ ಅದು ರೈತರಿಗೆ ತುಂಬಾ ಉಪಯೋಗಕಾರಿಯಾಗುತ್ತದೆ ಎಷ್ಟು ರೈತರಿಗೆ ವಾಸಿಸಲು ಮನೆ ಸರಿಯಾಗಿರುವುದಿಲ್ಲ ಅಂತವರಿಗೆ ಬಹಳ ಉಪಯುಕ್ತವಾಗಿದೆ. ಎಷ್ಟೋ ರೈತರು ಜಮೀನಿನಲ್ಲಿ ವಾಸಿಸಲು ಸರಿಯಾದ ಸ್ಥಳವಿಲ್ಲದೆ ಕ್ರೂರ ಪ್ಪ್ರಾಣಿಗೆ ಬಲಿಯಾಗಿರುವುದು ಉಂಟು ಅದನ್ನು ತಪ್ಪಿಸಲು ಸರ್ಕಾರ ಈ ಯೋಜನೆಯನ್ನು ಹಮ್ಮಿಕೊಂಡಿದೆ

ಯೋಜನೆ ಹೆಸರು : ಸಹಕಾರ ಗ್ರಾಮ ಆವಾಸ್ ಯೋಜನೆ. (Sahakara Grama Awas Yojanaಭೂ ಮಾಲೀಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಹತ್ತಿರ ಇರುವ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಸಾಲದ ಮರುಪಾವತಿ ಮಾಡಲು 15 ವರ್ಷಗಳ ಕಾಲಾವಕಾಶ ಅಷ್ಟರೊಳಗೆ ಸಾಲವನ್ನು ತಿರಿಸಬೇಕು. ಗೃಹ ಸಾಲ ಪಡೆಯುವ ರೈತನ ಬ್ಯಾಂಕ್ ಅಕೌಂಟ್ ಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು : ಆಧಾರ್ ಕಾರ್ಡ, ಭೂಮಿ ದಾಖಲೆಗಳು, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಪ್ರಮುಖ ದಾಖಲೆಗಳು. (ಇದನ್ನೂ ಓದಿ) Ration Card List: ಇದೀಗ ಗ್ಯಾರಂಟಿ ಯೋಜನೆಗಳ ನಡುವೆ 3ಲಕ್ಷ ರೇಷನ್ ಕಾರ್ಡ್ ರದ್ದಾಗಿದೆ, ಈ ಪತಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆಯಾ ಚೆಕ್ ಮಾಡಿಕೊಳ್ಳಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!