ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳ ರಾಶಿ ಭವಿಷ್ಯದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಯನ್ನು ಹೊಂದಿರುತ್ತಾರೆ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ಧನುರ್ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುತ್ತಾರೆ

ಜುಲೈ ತಿಂಗಳಲ್ಲಿ ಕೆಲವು ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಹಣಕಾಸಿನ ಹರಿವು ಕಂಡು ಬಂದರೂ ಸಹ ಹಣಕಾಸಿನ ಖರ್ಚು ಕಂಡು ಬರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡುಬರುತ್ತದೆ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಧನುರ್ ರಾಶಿಯ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ.

ದೀರ್ಘಕಾಲಿಕ ವಿಷಯದಲ್ಲಿ ಪ್ರಗತಿ ಕಂಡು ಬರುತ್ತದೆ ಗುರು ಮತ್ತು ಶನಿಯಿಂದ ಶುಭ ಫಲಗಳು ಲಭಿಸುತ್ತದೆ ನವೆಂಬರ್ ತಿಂಗಳ ನಂತರ ದೊಡ್ಡ ಪರಿವರ್ತನೆ ಕಂಡು ಬರುತ್ತದೆ ಕೆಲವೊಂದು ಭ್ರಾಂತಿಯ ವಿಷಯದಿಂದ ದೂರ ಇರಬೇಕು ಕಣ್ಣಿನ ಕಾಣುವುದು ಎಲ್ಲವೂ ಚೆನ್ನಾಗಿ ಇರದ ಹಾಗೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಧಾರ್ಮಿಕ ಕ್ಷೇತ್ರ ಹಾಗೂ ವಕೀಲರು ಬಹಳ ಜಾಗೃತವಾಗಿ ಇರಬೇಕು ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರ ವಹಿಸಬೇಕು ಮಕ್ಕಳು ಕೆಲವು ವಿಚಾರವನ್ನು ಮುಚ್ಚಿಡುವ ಸಾಧ್ಯತೆ ಇರುತ್ತದೆ ಮಕ್ಕಳ ಬಗ್ಗೆ ಒಂದು ಕಣ್ಣನ್ನು ಇಟ್ಟಿರಬೇಕು

ಯಶಸ್ಸಿನ ಒಂದೊಂದು ಮೆಟ್ಟಿಲನ್ನು ಧನುರ್ ರಾಶಿಯವರು ಎರುತ್ತಾರೆ ಧೀರ್ಘಕಾಲದ ವಿಷಯದಲ್ಲಿ ಯಶಸ್ಸನ್ನು ಕಂಡು ಬರುತ್ತದೆ ಕಂಪನಿಯಲ್ಲಿ ಹೆಚ್ಚಿನ ವೇತನ ಹಾಗೂ ಪ್ರಶಂಸೆ ಸಿಗುತ್ತದೆ ನಿಷ್ಠೆಯಿಂದ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಬೇಕು ಭಾಗ್ಯ ಸ್ಥಾನದಲ್ಲಿ ಬುಧ ಹಾಗೂ ಶುಕ್ರನ ಸಂಗಮ ಆಗುತ್ತದೆ.

ಜುಲೈ ತಿಂಗಳಲ್ಲಿ ಧನುರ್ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಣದ ಹರಿವು ಕಂಡು ಬಂದರೂ ಸಹ ಹಣಕಾಸಿನ ಹೆಚ್ಚಿನ ಖರ್ಚು ಕಂಡು ಬರುತ್ತದೆ ಅಲ್ಪಾವಧಿಯಲ್ಲಿ ನೆಮ್ಮದಿ ಕಡಿಮೆ ಲಭಿಸುತ್ತದೆ ಸೂರ್ಯ ತಿಂಗಳ ಮಧ್ಯ ಭಾಗದಲ್ಲಿ ಅಷ್ಟಮ ಸ್ಥಾನದಲ್ಲಿ ಇರುತ್ತಾನೆ ಐಟಿ ಹಾಗೂ ಟೆಕ್ನಿಕ್ ಬಿಸ್ನೆಸ್ ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹೀಗೆ 2023 ಜುಲೈ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಹೆಚ್ಚಿನ ಧನ ಲಾಭ ಕಂಡು ಬಂದರೂ ಸಹ ಹೆಚ್ಚಿನ ಖರ್ಚು ಕಂಡುಬರುವ ಕಾರಣ ಹಣಕಾಸಿನ ಬಗ್ಗೆ ಸದಾ ಗಮನ ಹರಿಸಬೇಕು.

Leave a Reply

Your email address will not be published. Required fields are marked *